Bajaj Chetak Diwali Offer: ದೀಪಾವಳಿ ಭರ್ಜರಿ ಆಫರ್- 15 ಸಾವಿರ ಆಫರ್ ನೊಂದಿಗೆ ಮನೆಗೆ ತನ್ನಿ ಎಲೆಕ್ಟ್ರಿಕ್ ಬಜಾಜ್ ಸ್ಕೂಟರ್.
Bajaj Chetak Diwali Offer: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ಕಾರಣದಿಂದಾಗಿ ಹಾಗೂ ಹೆಚ್ಚಾಗುತ್ತಿರುವಂತಹ ಪರಿಸರ ಮಾಲಿನ್ಯದ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹಾಗೂ ಬೇಡಿಕೆ ಎರಡು ಕೂಡ ಮಾರುಕಟ್ಟೆಯಲ್ಲಿ ಗ್ರಾಹಕರ ನಡುವೆ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಈಗ ಮಾರುಕಟ್ಟೆಗೆ ಲಾಂಚ್ ಆಗಿರುವಂತಹ bajaj ಸಂಸ್ಥೆಯ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಇದನ್ನು ಖರೀದಿಸುವಂತಹ ಯೋಜನೆಯಲ್ಲಿ ಇದ್ದರೆ ಬನ್ನಿ ನಿಮಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ.
ನಿಮ್ಮ ಬಳಿ ಫೋನ್ ಪೇ ಇದ್ದರೇ ಸಾಕು- ನಿಮಗೆ ಅರ್ಜೆಂಟ್ ಆಗಿ ಲಕ್ಷ ಲಕ್ಷ ಲೋನ್ ಸಿಗುತ್ತದೆ. ಯಾವುದೇ ಡಾಕ್ಯುಮೆಂಟ್, ಗ್ಯಾರಂಟಿ ಬೇಕಿಲ್ಲ. ಮೊಬೈಲ್ ನಲ್ಲಿ ಅರ್ಜಿ ಹಾಕಿ ಸಾಕು. ಹೆಚ್ಚಿನ ಮಾಹಿತಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಇದೆ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ದೀಪಾವಳಿ ಆಫರ್- Buy Bajaj Chetak for this Diwali.
ದೀಪಾವಳಿ ಹಬ್ಬವನ್ನು ಇನ್ನಷ್ಟು ವಿಶೇಷವನ್ನಾಗಿ ಮಾಡುವ ನಿಟ್ಟಿನಲ್ಲಿ ಬಜಾಜ್ ಸಂಸ್ಥೆ ತನ್ನ ಲೇಟೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವಂತಹ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಜನರು ಮೆಚ್ಚುವಂತಹ ಆಫರ್ ನೀಡಿದೆ. ಒಂದು ವೇಳೆ ಯಾರಾದ್ರೂ ಸಾಮಾನ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಎಲೆಕ್ಟ್ರಿಕ್ ಸ್ಕೂಟರ್ ಗೆ ಬದಲಾವಣೆಯನ್ನು ಬಯಸಿದರೆ ಖಂಡಿತವಾಗಿ ಅವರಿಗೆ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಪರ್ಫೆಕ್ಟ್ ಆಗಿದ್ದು ಅದರಲ್ಲಿ ವಿಶೇಷವಾಗಿ ಈ ದೀಪಾವಳಿ ಸಂದರ್ಭದಲ್ಲಿ 15,000 ರೂಪಾಯಿಗಳ ಡಿಸ್ಕೌಂಟ್ ನಲ್ಲಿ ನೀವು ಪಡೆದುಕೊಳ್ಳಬಹುದು.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳು:
3kwh ಲೀಥಿಯಂ ಅಯಾನ್ ಬ್ಯಾಟರಿಯನ್ನು Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದ್ದು 3.8 ಕಿಲೋ ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಕೂಡ ನೀವು ಈ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಇಕೋ ಹಾಗೂ ಸ್ಪೋರ್ಟ್ಸ್ ಎನ್ನುವಂತಹ ಎರಡು ಮೋಡ್ ಗಳಿದ್ದಾವೆ. Eco ಮೋಡ್ ನಲ್ಲಿ 95km ರೇಂಜ್ ಅನ್ನು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಬಹುದಾಗಿದ್ದು ಸ್ಪೋರ್ಟ್ಸ್ ನಲ್ಲಿ 85km ರೇಂಜ್ ಅನ್ನು ನೀವು ಕಾಣಬಹುದಾಗಿದೆ. 63 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಅನ್ನು ಕೂಡ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. ಇನ್ನು ಇದು ಫುಲ್ ಚಾರ್ಜ್ ಆಗಬೇಕು ಅಂದರೆ ನೀವು ಐದು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತೆ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಗೆ ಸಿಕ್ತಾ ಇದೆ ದೀಪಾವಳಿ 2023ರ ಭರ್ಜರಿ ಆಫರ್:
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಗೆ ನಿಜವಾದ ಬೆಲೆಯನ್ನು ನೋಡುವುದಾದರೆ 1.30 ಲಕ್ಷ ರೂಪಾಯಿ ಇರುತ್ತದೆ ಆದರೆ ದೀಪಾವಳಿ ಹಬ್ಬಕ್ಕೆ ಸಿಗುತ್ತಿರುವಂತಹ 15000 ರೂಪಾಯಿಗಳ ಆಫರ್ ನಂತರ ಕೇವಲ 1.15 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ಇದು ಸಿಕ್ತಾ ಇದೆ. ನಿಮಗೆ ಇದು ಕೇವಲ ದೀಪಾವಳಿ ಹಬ್ಬದ ಕೆಲವೊಂದು ನಿಯಮಿತ ದಿನಗಳ ಅವಧಿಯಲ್ಲಿ ಮಾತ್ರ ಸಿಕ್ತಾ ಇದೆ ಹೀಗಾಗಿ ಆದಷ್ಟು ಬೇಗ ಹತ್ತಿರದ ಹೋಗಿ ಖರೀದಿ ಮಾಡಿ.
ದೀಪಾವಳಿ ಹಬ್ಬಕ್ಕೆ ಆಫರ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾ ಬಜಾಜ್ ಸಂಸ್ಥೆ ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಗಳ ಇಂಡಸ್ಟ್ರಿಯನ್ನು ಇನ್ನಷ್ಟು ವೇಗವಾಗಿ ಬೆಳೆಸುವುದಕ್ಕೆ ಸಹಾಯ ಮಾಡ್ತಾ ಇಲ್ಲ ಬದಲಾಗಿ ಆಶೀರ್ವಾದ ಇನ್ನಷ್ಟು ಹೆಚ್ಚಾಗುವಂತೆ ಹಾಗೂ ಪರಿಸರ ಮಾಲಿನ್ಯ ಕಡಿಮೆಯಾಗುವುದಕ್ಕೆ ಕೂಡ ಕಾರಣವಾಗುತ್ತಿದೆ. Bajaj Chetak ಸಾಕಷ್ಟು ಹಳೆಯ ಬ್ರಾಂಡ್ ಆಗಿದ್ದು ಅದನ್ನು ಎಲೆಕ್ಟ್ರಿಕ್ ರೂಪಾಂತರಕ್ಕೆ ತರುವ ಮೂಲಕ ಬಜಾಜ್ ಸಂಸ್ಥೆ ಗ್ರಾಹಕರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಕೂಡ ನೀಡ್ತಾ ಇದೆ ಹಾಗೂ ಸುರಕ್ಷಿತವಾದ ಪರಿಸರವನ್ನು ಕೂಡ ನಿರ್ಮಾಣ ಮಾಡುವತ್ತ ಒಂದು ಹೆಜ್ಜೆ ಮುಂದಿಡುತ್ತಿದೆ ಎಂದು ಹೇಳಬಹುದಾಗಿದೆ.
Comments are closed.