Save Insurance Money: ನೀವು ಕಾರ್ ಇನ್ಶೂರೆನ್ಸ್ ತೆಗೆದುಕೊಳ್ಳುವಾಗ ಐದು ರೀತಿಯಲ್ಲಿ ದುಡ್ಡು ಉಳಿಸಿ.

This is how you can Save money while Buying Insurance policy for your Car- Save Insurance Money

Save Insurance Money: ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ವಸ್ತುಗಳು ಕೂಡ ಖರೀದಿಸಿದ ಮೇಲೆ ಅದೇ ರೀತಿ ಒಳ್ಳೆ ಕಂಡಿಷನ್ನಲ್ಲಿ ಇರುತ್ತೆ ಅಂತ ಹೇಳೋಕಾಗೋದಿಲ್ಲ. ಅದರಲ್ಲೂ ವಿಶೇಷವಾಗಿ ಕಾರ್ ಬಗ್ಗೆ ಮಾತನಾಡುವುದಾದರೆ ಯಾವಾಗ ಬೇಕಾದರೂ ಏನು ಬೇಕಾದರೂ ಕೂಡ ಆಗಬಹುದು. ಹೀಗಾಗಿ ಕಾರ್ ಖರೀದಿಸುವ ಸಂದರ್ಭದಲ್ಲಿ ಇನ್ಸೂರೆನ್ಸ್(car insurance) ಖರೀದಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಆದರೆ ಕಾರ್ ಇನ್ಸೂರೆನ್ಸ್ ಪಡೆದುಕೊಳ್ಳುವಾಗಲೂ ಕೂಡ 5 ಪ್ರಮುಖ ವಿಚಾರಗಳ ಬಗ್ಗೆ ನೀವು ಸರಿಯಾಗಿ ಯೋಚನೆ ಹಾಗೂ ಲೆಕ್ಕಾಚಾರ ಹಾಕಿದರೆ ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು. ಈ ವಿಚಾರದಲ್ಲಿ 5 ಪ್ರಮುಖ ಅಂಶಗಳು ನಿಮಗೆ ಹೇಳುವುದಕ್ಕೆ ಹೊರಟಿದ್ದು ಬನ್ನಿ ಅವುಗಳು ಯಾವುವು ಎಂಬುದನ್ನು ತಿಳಿಯೋಣ.

Loan: ಕರುನಾಡಿನ ಜನರೇ, ಸಾಕಷ್ಟು ಸುದ್ದಿಗಳ ನಡುವೆ- ಇಂದು ನಾವು ನಿಮಗೆ ಹೊಸ ಸಿಹಿ ಸುದ್ದಿ ಯನ್ನು ಹೊತ್ತು ತಂದಿದ್ದೇವೆ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದರೇ, ಹಾಗೂ ನೀವು ಫೋನ್ ಪೇ ನಲ್ಲಿ ಅರ್ಜಿ ಹಾಕಿದರೆ ಯಾವುದೇ ಗ್ಯಾರಂಟಿ ಇಲ್ಲದೆ ನಿಮಗೆ ಲೋನ್ ಸಿಗುತ್ತದೆ. ಒಂದು ವೇಳೆ ನಿಮಗೆ ಲೋನ್ ಅಗತ್ಯವಿದ್ದರೆ, ಈ ಲೇಖನದ ಕೊನೆಯಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ನೋಡಿ.

This is how you can Save money while Buying Insurance policy for your Car- Save Insurance Money

ಇನ್ಸೂರೆನ್ಸ್ ಪಾಲಿಸಿಗಳನ್ನು ಕಂಪೇರ್ ಮಾಡಿ- Compare Insurance Policies.

ಯಾವತ್ತೂ ಕೂಡ ನೀವು ಖರೀದಿಸುವಂತಹ ಹೊಸ ಕಾರುಗಳ ಮೇಲೆ ಕಾರ್ ಇನ್ಸೂರೆನ್ಸ್ ಖರೀದಿಸುವ ಸಂದರ್ಭದಲ್ಲಿ ಬೇರೆ ಬೇರೆ ಇನ್ಸೂರೆನ್ಸ್ ಕಂಪನಿಗಳ ಇನ್ಸೂರೆನ್ಸ್ ಪಾಲಿಸಿಯನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಹೋಲಿಕೆ ಮಾಡಬೇಕಾಗಿರುತ್ತದೆ. ನಿಮಗೆ ಉತ್ತಮವಾದ ಕವರೇಜ್ ನೀಡುವಂತಹ ಕಂಪನಿ ಪಾಲಿಸಿಗಳನ್ನು ಹೋಲಿಕೆ ಮಾಡಿದ ನಂತರ ಆಯ್ಕೆ ಮಾಡಿ. ಯಾವತ್ತೂ ಕೂಡ ಪಾಲಿಸಿ ಖರೀದಿಸುವ ಸಂದರ್ಭದಲ್ಲಿ ಅರ್ಜೆಂಟ್ ಮಾಡೋದಕ್ಕೆ ಹೋಗಬೇಡಿ. (Here is the details about TATA Car insurance)

ನಿಮ್ಮ ಪಾಲಿಸಿ ಫೀಚರ್ಗಳನ್ನು ಮತ್ತೆ ಪರಿಶೀಲಿಸಿ- Check Your policy features and benefits

ಪಾಲಿಸಿ ಖರೀದಿಸುವ ಸಂದರ್ಭದಲ್ಲಿ ನೀವು ಪ್ರತಿಯೊಂದು ಕೂಡ ಒಪ್ಪಿಗೆ ಹಾಕುತ್ತೀರಿ ಆದರೆ ಅದರಲ್ಲಿ ಕೆಲವೊಂದು ಬೇಕಾಗಿರುವುದಿಲ್ಲ ಎಂಬುದನ್ನು ಕೂಡ ನೀವು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ ರೆಸ್ಟ್ ಪ್ರೊಟೆಕ್ಷನ್ ಹಾಗೂ ಸೀಲೆಂಟ್ ಕವರ್ ಇತ್ಯಾದಿ. ಇವುಗಳನ್ನೆಲ್ಲ ಮರುಪರಿಶೀಲಿಸಿ ಹಾಗೂ ಅವುಗಳನ್ನು ತೆಗೆದು ಹಾಕುವ ಮೂಲಕ ನೀವು ಕಟ್ಟುವಂತಹ ಪ್ರೀಮಿಯಂ ಹಣದಲ್ಲಿ ಕೂಡ ಉಳಿತಾಯವನ್ನು ಮಾಡಬಹುದಾಗಿದೆ (Save Insurance Money). ಈ ಸಂದರ್ಭದಲ್ಲಿ ನಿಮ್ಮ ಆಯ್ಕೆಗಳನ್ನು ಕೂಡ ನೀವು ಕೆಲವೊಂದು ಮಟ್ಟಕ್ಕೆ ನಿರ್ದಿಷ್ಟವಾಗಿಟ್ಟುಕೊಳ್ಳಬೇಕಾಗುತ್ತದೆ.

ಬೋನಸ್ ಕ್ಲೈಮ್ ಮಾಡದೆ ಹೈ ಸ್ಕೋರ್ ಮಾಡಿ- Bonus Tricks.

ನಿಮ್ಮ ಕಾರ್ ಇನ್ಸೂರೆನ್ಸ್ ಮೇಲೆ ನೀವು 50 ಪ್ರತಿಶತದವರೆಗೂ ಕೂಡ ಬೋನಸ್ ಪಾಯಿಂಟ್ ಅನ್ನು ಕ್ಲೈಮ್ ಮಾಡದೆ ಹೋದಲ್ಲಿ ಉಳಿತಾಯ ಮಾಡಬಹುದಾಗಿದೆ‌ (Save Insurance Money). ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯಕ್ಕೆ ಒಂದು ವೇಳೆ ನೀವು ಬೋನಸ್ ಅನ್ನು ಕ್ಲೇಮ್ ಮಾಡದೆ ಹೋದಲ್ಲಿ ಕಂಪನಿಗಳು ನಿಮಗೆ ಬಹುಮಾನಗಳನ್ನು ಕೂಡ ನೀಡುತ್ತಾರೆ. ಸುರಕ್ಷಿತವಾಗಿ ಡ್ರೈವಿಂಗ್ ಮಾಡುವ ಮೂಲಕ ನೀವು NCB ಪಾಯಿಂಟ್ಸ್ ಗಳನ್ನು ಪಡೆದುಕೊಂಡು ಸಾಕಷ್ಟು ಪ್ರೀಮಿಯಂ ಕಟ್ಟುವಿಕೆಯನ್ನು ಉಳಿತಾಯ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಕಾರ್ ಇನ್ಸೂರೆನ್ಸ್ ಪಾಲಿಸಿಯ ಕಟ್ಟಿಸುವಿಕೆ ಹೆಚ್ಚಳ ಮಾಡಿಕೊಳ್ಳಿ

ನೀವು ಕಾರ್ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚು ಮಾಡುವುದರಿಂದಾಗಿ ಅವರಿಂದ ಆಗುವಂತಹ ಖರ್ಚುಗಳನ್ನು ಕೂಡ ನೀವು ಕಡಿಮೆ ಮಾಡಬಹುದಾಗಿದೆ. ಉತ್ತಮವಾದ ಕಾರ್ಯ ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಳ್ಳಲು ಹಣವನ್ನು ನೀವು ಕಟ್ಟಿರಬೇಕಾಗುತ್ತದೆ.

ಸುರಕ್ಷತ ಕ್ರಮಗಳನ್ನು ಅಳವಡಿಸಿರಬೇಕು

ಇಂದಿನ ಸಾಕಷ್ಟು ಕಾರುಗಳು ಸುರಕ್ಷತಾ ಕ್ರಮಗಳ ಜೊತೆಗೆ ನಿಮಗೆ ಸಿಗುತ್ತವೆ ಆದರೂ ಕೂಡ ಕಾರಿಗೆ ಬೇಕಾಗುವಂತಹ ಸುರಕ್ಷತ ವಿಚಾರಗಳನ್ನು ಅಳವಡಿಸುವುದು ಒಳ್ಳೆಯದು. Anti Thefts ಡಿವೈಸ್ ಗಳು ಸೇರಿದಂತೆ ಅಲರಾಂ ಗಳು ಮತ್ತು Anti lock breaking system ಅನ್ನು ಕೂಡ ಅಳವಡಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಕಾರಿನಲ್ಲಿ ಸುರಕ್ಷತ ಕ್ರಮಗಳನ್ನು ದೊಡ್ಡಮಟ್ಟದಲ್ಲಿ ಅಳವಡಿಸುವುದು ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುವುದಕ್ಕೆ ಸಾಕಷ್ಟು ಉತ್ತಮವಾದ ಪರಿಣಾಮ ಬೀರುತ್ತದೆ. ಇದಕ್ಕಾಗಿ ಕಾಲ್ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವುದಕ್ಕೆ ರೀಸರ್ಚ್ ಮಾಡಬೇಕಾಗುತ್ತದೆ ಎಂಬುದಾಗಿ ಎಕ್ಸ್ಪರ್ಟ್ ಗಳು ಹೇಳುತ್ತಾರೆ. (Save Insurance Money)

Instant Loan: ಕಷ್ಟ ಎಂದಾಗ, ಮೊಬೈಲ್ ತೆಗೆದು ಫೋನ್ ಪೇ ಅಲ್ಲಿ ಅರ್ಜಿ ಹಾಕಿ. 2 ನಿಮಿಷದಲ್ಲಿ ಲೋನ್ ಹಣ ಖಾತೆಗೆ.

Comments are closed.