Loan: ಹಬ್ಬದ ಸಮಯಕ್ಕೆ ಉಡುಗೊರೆ- ಅರ್ಜಿ ಹಾಕಿದರೆ ಸಾಕು. ನೇರವಾಗಿ 2 ಲಕ್ಷ ಖಾತೆಗೆ. ಈ ಬಾರಿ ಮಿಸ್ ಇಲ್ಲ.
Loan: ನಮಸ್ಕಾರ ಸ್ನೇಹಿತರೇ ಸರಕಾರ ಸಾಮಾನ್ಯ ಜನರಿಗೆ ಜೀವನ ಇನ್ನಷ್ಟು ಸುಧಾರಣೆ ಮಾಡಲು ಹಾಗೂ ಸುಲಭ ಮಾಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಬಹುದು. ಅದರಲ್ಲಿ ವಿಶೇಷವಾಗಿ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಕೂಡ ಮಾಡುತ್ತಿದೆ. ಅದರಲ್ಲೂ ಇತ್ತೀಚಿಗೆ ರಾಜ್ಯ ಸರ್ಕಾರ ಮಹಿಳೆಯರ ಬಗ್ಗೆ ವಿಶೇಷವಾಗಿ ಕಾಳಜಿಯನ್ನು ವಹಿಸಿಕೊಂಡು ಅವರು ಸಮಾಜದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಕಾರಣಕ್ಕಾಗಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. (Now you can get loan up to 2 Lakhs).
Loan: ಕರುನಾಡಿನ ಜನರೇ, ಸಾಕಷ್ಟು ಸುದ್ದಿಗಳ ನಡುವೆ- ಇಂದು ನಾವು ನಿಮಗೆ ಹೊಸ ಸಿಹಿ ಸುದ್ದಿ ಯನ್ನು ಹೊತ್ತು ತಂದಿದ್ದೇವೆ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದರೇ, ಹಾಗೂ ನೀವು ಫೋನ್ ಪೇ ನಲ್ಲಿ ಅರ್ಜಿ ಹಾಕಿದರೆ ಯಾವುದೇ ಗ್ಯಾರಂಟಿ ಇಲ್ಲದೆ ನಿಮಗೆ ಲೋನ್ ಸಿಗುತ್ತದೆ. ಒಂದು ವೇಳೆ ನಿಮಗೆ ಲೋನ್ ಅಗತ್ಯವಿದ್ದರೆ, ಈ ಲೇಖನದ ಕೊನೆಯಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ನೋಡಿ.
Below is complete details of this loan- Eligibility, required documents and other procedures.
ಅದರಲ್ಲೂ ವಿಶೇಷವಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ: ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಅವರು ಮನೆಯಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಿನದಾಗಿ ಮಹಿಳೆಯರು ಮಾಡಬಲ್ಲರು ಎನ್ನುವುದನ್ನು ನಮ್ಮ ಸರ್ಕಾರ ತೋರಿಸಲು ಹೊರಟಿದೆ ಎಂಬುದಾಗಿ ಕೂಡ ಸಂಭ್ರಮದಿಂದ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳಾಗಿರುವಂತಹ ಸ್ತ್ರೀಶಕ್ತಿ ಸಂಘಟನೆಗಳಿಗೆ ಯಾವುದೇ ಹೆಚ್ಚುವರಿಸುವಿಕೆ ಇಲ್ಲದೆ ಸಾಲ ಸೌಲಭ್ಯವನ್ನು ನೀಡುವಂತಹ ನವಶಕ್ತಿ ಸಂಭ್ರಮವನ್ನು ಕೂಡ ಪ್ರಾರಂಭಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಸಮಾಜದಲ್ಲಿ ಮಹಿಳೆಯರನ್ನು ಇನ್ನಷ್ಟು ಬಲಪಡಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
ನವಶಕ್ತಿ ಸಂಭ್ರಮ ಯೋಜನೆ: why this loan?
ಈ ಬಾರಿ ಮಂಡಿಸಲಾಗಿರುವಂತಹ ಬಜೆಟ್ ನಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ 70 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಮೀಸಲಾಗಿರಿಸಲಾಗಿದೆ ಎನ್ನುವುದಾಗಿ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೊಂಡಿದ್ದಾರೆ. ರಾಜ್ಯದಲ್ಲಿರುವಂತಹ 1 ಲಕ್ಷಕ್ಕೂ ಹೆಚ್ಚಿನ ಮಹಿಳಾ ಸಂಘಟನೆಗಳಿಗೆ ಸ್ವಾವಲಂಬಿಯಾಗಿ ಮಹಿಳೆಯರು ಸಮಾಜದಲ್ಲಿ ನಿರ್ಮಿಸಬೇಕು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ 25,000 ವರೆಗೂ ಕೂಡ ನೀಡುವಂತಹ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆ ಮೂಲಕ ಯಾವುದೇ ಬಡ್ಡಿಯಿಲ್ಲದೆ 2 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ (Personal Loan) ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವುದಾಗಿ ಕೂಡ ಸರ್ಕಾರ ತಿಳಿಸಿದೆ.
ಮಹಿಳೆಯರಿಗೆ ಬಡ್ಡಿ ಇಲ್ದೇನೇ 2 ಲಕ್ಷ ಸಾಲ: Women will get loan.
ಮಹಿಳೆಯರು ಯಾವತ್ತೂ ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಮನೆಯನ್ನು ನೋಡಿಕೊಳ್ಳುವುದು ಹಾಗೂ ಮಕ್ಕಳು ಮತ್ತು ಕುಟುಂಬದ ಯೋಗ ಕ್ಷೇಮ ನೀಡುಕೊಳ್ಳುವುದಕ್ಕೆ ಮಾತ್ರ ಸೀಮಿತ ಅಲ್ಲ ತಮ್ಮ ಸ್ವಂತ ದುಡಿಮೆಯನ್ನು ಪ್ರಾರಂಭಿಸುವುದಕ್ಕೂ ಕೂಡ ಅವರಿಗೆ ಹಕ್ಕಿದೆ ಎನ್ನುವ ರೀತಿಯಲ್ಲಿ ಈ ಯೋಜನೆ ಗಳನ್ನು ಜಾರಿಗೆ ತರಲಾಗುತ್ತಿದೆ. ಅದೇ ರೀತಿಯಲ್ಲಿ ಈ ಎರಡು ಲಕ್ಷ (Loan up to 2 Lakhs) ರೂಪಾಯಿಗಳ ಬಡ್ಡಿ ರಹಿತ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ ಎಂದು ಹೇಳಬಹುದು.
ಮಹಿಳೆಯರು ತಾವು ಹೊಂದಿರುವಂತಹ ವಿಶೇಷವಾದ ಕೌಶಲ್ಯಗಳನ್ನು(special skills) ಕಮರ್ಷಿಯಲ್ ರೂಪದಲ್ಲಿ ತರೋದಕ್ಕೆ ಈ ಸಾಲ ಸೌಲಭ್ಯ ಖಂಡಿತವಾಗಿ ಅವರಿಗೆ ಸಾಕಷ್ಟು ಸಹಾಯವನ್ನು ಮಾಡುತ್ತದೆ ಎಂದು ಹೇಳಬಹುದು. ಇದೇ ಕಾರಣಕ್ಕಾಗಿ ಮಹಿಳಾ ಸಂಘಟನೆಗಳ ಮೂಲಕ ರಾಜ್ಯ ಸರ್ಕಾರ 2 ಲಕ್ಷ ರೂಪಾಯಿಗಳವರೆಗು ಕೂಡ ಮಹಿಳಾ ಕಲ್ಯಾಣಕ್ಕಾಗಿ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ತಲುಪುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದೆ ಎಂಬುದಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Comments are closed.