Buy Alto K10: ಕೇವಲ 44 ಸಾವಿರ ರೂಪಾಯಿ ಕೊಟ್ಟು ಕಾರ್ ಅನ್ನು ಮನೆಗೆ ತಗೊಂಡ್ ಹೋಗಿ- ಜೊತೆ 45 ಸಾವಿರ ಆಫರ್ ಕೂಡ. ಹಬ್ಬ ಮಾಡ್ಕೊಳಿ.

Buy Alto K10 at lower price

Buy Alto K10: ನಮಸ್ಕಾರ ಸ್ನೇಹಿತರೆ ಆಟೋಮೊಬೈಲ್ ಇಂಡಸ್ಟ್ರಿಯ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಎಂಟ್ರಿ ಲೆವೆಲ್ ಕಾರುಗಳಲ್ಲಿ ಜನರು ಇಷ್ಟಪಡುವಂತಹ ಅತ್ಯಂತ ನೆಚ್ಚಿನ ಕಾರ್ ಎಂದರೆ ಅದು Maruti Alto K10. ಇತ್ತೀಚಿಗಷ್ಟೇ ಹೊಸ ಅವತಾರದಲ್ಲಿ ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಒಂದು ವೇಳೆ ನೀವು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಕಾರನ್ನು ಖರೀದಿ ಮಾಡಲು ಹೊರಟಿದ್ದೀರಿ ಎಂದಾದರೆ Maruti Alto K10 ಒಂದೊಳ್ಳೆ ಆಯ್ಕೆ ಆಗಿದೆ ಹಾಗೂ ಡಿಸ್ಕೌಂಟ್ ಕೂಡ ಸಿಗ್ತಾ ಇದೆ. ಬನ್ನಿ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಬ್ಯಾಂಕ್ ನವರು ಲೋನ್ ಕೊಡುತ್ತಿಲ್ಲ ಎನ್ನುತ್ತಿಲ್ಲ ಚಿಂತೆ ಬೇಡ. ಇದೀಗ ಸರ್ಕಾರನೇ ಕೊಡುತ್ತೆ ನಿಮಗೆ ಲೋನ್- ಹೊಸ ಮುನ್ನುಡಿ ಬರೆದ ಕರ್ನಾಟಕ ಸರ್ಕಾರ. ಒಂದು ವೇಳೆ ನಿಮಗೆ 1 ಲಕ್ಷದ ಲೋನ್ ಬೇಕು ಎಂದಾದಲ್ಲಿ, ದಯವಿಟ್ಟು ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ನೋಡಿ.

This is how you can Buy Alto K10 at lower price- Best way to buy cars at lower prices.

Maruti Alto K10 ಕಾರಿನ ಬೆಲೆ: Price details of Maruthi Alto K10

Maruti Alto K10 ಕಾರಿನ ಬೇಸಿಕ್ ಮಾಡೆಲ್ ಬೆಲೆ 4.83 ಲಕ್ಷ ರೂಪಾಯ್ ಗಳಿಂದ ಪ್ರಾರಂಭವಾಗುತ್ತದೆ. ಇನ್ನು ಈ ಕಾರಿನ ಬೆಲೆ ಆನ್ ರೋಡ್ ಗೆ ಬರುವಾಗ 5.33 ಲಕ್ಷ ರೂಪಾಯಿಗೆ ಬರುತ್ತದೆ.

Maruti Alto K10 ಹಬ್ಬದ ಡಿಸ್ಕೌಂಟ್: Maruti Alto K10 Diwali discount

ದೀಪಾವಳಿ ಹಬ್ಬದ ವಿಶೇಷ ಎನ್ನುವಂತೆ ಕಂಪನಿ Maruti Alto K10 ಕಾರನ್ನು ನವೆಂಬರ್ ನಲ್ಲಿ ಖರೀದಿಸುವ ಗ್ರಾಹಕರಿಗೆ 45,000 ರೂಪಾಯಿಗಳ ವರೆಗೂ ಕೂಡ ಡಿಸ್ಕೌಂಟ್ ನೀಡುವಂತಹ ಘೋಷಣೆ ಮಾಡಿದೆ. ಈ ಆಫರ್ ನಲ್ಲಿ 30000 ವರೆಗೆ ಕಸ್ಟಮರ್ ಆಫರ್ ಹಾಗೂ ಹದಿನೈದು ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಅನ್ನು ಸೇರಿಸಿ ಒಟ್ಟಾರೆಯಾಗಿ 45,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. (Buy Alto K10)

Maruti Alto K10 ಫೈನಾನ್ಸ್ ಪ್ಲಾನ್Finance plan to Buy Maruti Alto K10.

Maruti Alto K10 ಕಾರನ್ನು ಖರೀದಿಸಲು ನಿಮ್ಮ ಬಳಿ 5 ಲಕ್ಷ ರೂಪಾಯಿಗಳ ಬಜೆಟ್ ಇಲ್ಲದೆ ಹೋದಲ್ಲಿ ಫೈನಾನ್ಸ್ ಮೂಲಕ ಕೂಡ ನೀವು ಕಾರನ್ನು ಖರೀದಿ ಮಾಡಬಹುದಾಗಿದೆ. ಕೇವಲ 44000 ರೂಪಯಿ ಡೌನ್ ಪೇಮೆಂಟ್ ಮಾಡುವ ಮೂಲಕ ಕೂಡ ನೀವು Maruti Alto K10 ಕಾರನ್ನು ಸುಲಭ ರೂಪದಲ್ಲಿ ಖರೀದಿ ಮಾಡಬಹುದಾಗಿದೆ. ಫೈನಾನ್ಸ್ ಕ್ಯಾಲ್ಕುಲೇಟರ್ ಮೂಲಕ 44000 ರೂಪಾಯಿಗಳ ಡೌನ್ ಪೇಮೆಂಟ್ ಮಾಡಿದರೆ 3.96 ಲಕ್ಷ ರೂಪಾಯಿಗಳ ಲೋನ್ ಮಾಡಬೇಕಾಗುತ್ತೆ. ಇನ್ನು ಈ ಕಾರ್ ಲೋನ್(Car Loan) ಮೇಲೆ 9.8% ವಾರ್ಷಿಕ ಬಡ್ಡಿದರವನ್ನು ಕೂಡ ವಿಧಿಸಲಾಗುತ್ತದೆ. (Buy Alto K10)

Maruti Alto K10 ಕಾರಿನ ಮೇಲೆ 44 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ ಉಳಿದ ಹಣವನ್ನು ಲೋನ್ ಮಾಡಿದ ಮೇಲೆ ನೀವು ಪ್ರತಿ ತಿಂಗಳು 5 ವರ್ಷದವರೆಗೆ 8394 ರೂಪಾಯಿಗಳ EMI ಅನ್ನು ಕಟ್ಟಿಕೊಂಡು ಹೋಗಬೇಕಾಗುತ್ತದೆ. ಇಷ್ಟೊಂದು ಸುಲಭ ರೂಪದ ಕಂತಿನ ಹಾಗೂ ಕಾರ್ ಲೋನ್ ಮತ್ತು ಡಿಸ್ಕೌಂಟ್ ನೋಡಿದ ಮೇಲೆ ಖಂಡಿತವಾಗಿ ನೀವು ಈ ಬಾರಿ ದೀಪಾವಳಿ ಹಬ್ಬವನ್ನು Maruti Alto K10 ಕಾರನ್ನು ಖರೀದಿ ಮಾಡುವ ಮೂಲಕ ಆಚರಿಸಬಹುದಾಗಿದೆ. (Buy Alto K10)

Maruti Alto K10 ಇಂಜಿನ್ ಹಾಗೂ ಮೈಲೇಜ್ ಮಾಹಿತಿ– Features and Specifications of Maruti Alto K10

Maruti Alto K10 ಕಾರಿನಲ್ಲಿ 998 ಸಿಸಿ ಇಂಜಿನ್ ಅನ್ನು ಅಳವಡಿಸಲಾಗಿದ್ದು 65.71bhp ಪವರ್ ಹಾಗೂ 89 Nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಅನ್ನು ಕೂಡ ಜೋಡಿಸಲಾಗಿದೆ. ಒಂದು ಲೀಟರ್ ಪೆಟ್ರೋಲ್ ಜೊತೆಗೆ ಇದು 24.39 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ ಎನ್ನುವುದು ಕೂಡ ARAI ಮೂಲಕ ಸಾಬೀತಾಗಿದೆ.

Loan: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

Comments are closed.