Instant Loan: ಮೂರೇ ನಿಮಿಷದಲ್ಲಿ 3 ಲಕ್ಷ ಕೊಡುತ್ತಾರೆ ಈ ಕಂಪನಿ. ವೆರಿಫಿಕೇಷನ್ ಇರಲ್ಲ, ನೇರವಾಗಿ ಬ್ಯಾಂಕ್ ಖಾತೆಗೆ.

Here is How You can get a instant loan in 3 minutes

Instant Loan: ನಮಸ್ಕಾರ ಸ್ನೇಹಿತರೇ ಯಾವುದಾದರೂ ಸಂದಿಗ್ಧ ಪರಿಸ್ಥಿತಿಯಲ್ಲಿ ಹಣವನ್ನು ಪಡೆದುಕೊಳ್ಳುವುದು ಒಂದು ಕಾಲದಲ್ಲಿ ಕಷ್ಟ ಆಗಿತ್ತು ಎನ್ನುವುದನ್ನು ನಾವು ಕೂಡ ಒಪ್ಪಿಕೊಳ್ಳುತ್ತೇವೆ. ಆದರೆ ಈ ಕಾಲದಲ್ಲಿ ಇನ್ಸ್ಟಂಟ್ ಲೋನ್(Instant Loan) ಪಡೆದುಕೊಳ್ಳುವುದು ಅಷ್ಟೊಂದು ಕಷ್ಟದ ಕೆಲಸ ಅಲ್ಲ ಎಂದು ಹೇಳಬಹುದಾಗಿದೆ. ಹೌದು ಇವತ್ತಿನ ಲೇಖನಿಯಲ್ಲಿ ನಾವು 25000ಗಳಿಂದ 3 ಲಕ್ಷ ರೂಪಾಯಿಗಳನ್ನು ಯಾವ ರೀತಿಯಲ್ಲಿ ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಬ್ಯಾಂಕ್ ನವರು ಲೋನ್ ಕೊಡುತ್ತಿಲ್ಲ ಎನ್ನುತ್ತಿಲ್ಲ ಚಿಂತೆ ಬೇಡ. ಇದೀಗ ಸರ್ಕಾರನೇ ಕೊಡುತ್ತೆ ನಿಮಗೆ ಲೋನ್- ಹೊಸ ಮುನ್ನುಡಿ ಬರೆದ ಕರ್ನಾಟಕ ಸರ್ಕಾರ. ಒಂದು ವೇಳೆ ನಿಮಗೆ 1 ಲಕ್ಷದ ಲೋನ್ ಬೇಕು ಎಂದಾದಲ್ಲಿ, ದಯವಿಟ್ಟು ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ನೋಡಿ.

Here is How You can get a instant loan in 3 minutes:

ವೆರಿಫಿಕೇಶನ್ ಇಲ್ಲದೆ ಕ್ವಿಕ್ ಲೋನ್ | Instant Loan Without any verification.

ಸುಲಭ ರೂಪದಲ್ಲಿ ಯಾವುದೇ ವೆರಿಫಿಕೇಶನ್ ಇಲ್ಲದೆ 24 ಗಂಟೆಗಳ ಒಳಗೆ ಕ್ವಿಕ್ ಲೋನ್ ಅನ್ನು ಪಡೆದುಕೊಳ್ಳುವಂತಹ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ ಹೀಗಾಗಿ ಯಾವ ರೀತಿ ಇದನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಲು ಕೊನೆಯವರೆಗೂ ಲೇಖನಿಯನ್ನು ಓದಿ.

ಲೋನ್ ಪಡೆಯಲು ಇರಬೇಕಾಗಿರುವ ಅರ್ಹತೆಗಳು: Eligibility to get Instant Loan

ಕೆಲವೇ ಕೆಲವು ಡಾಕ್ಯುಮೆಂಟ್ಗಳ ಜೊತೆಗೆ ನೀವು ಈ ಲೋನ್ ಅನ್ನು 24 ಗಂಟೆಗಳ ಒಳಗೆ ಪಡೆದುಕೊಳ್ಳಬಹುದು. ಇದಕ್ಕೆ ಬೇಕಾಗಿರುವಂತಹ ಅರ್ಹತೆಗಳು ಏನು ಎಂಬುದನ್ನು ತಿಳಿದುಕೊಳ್ಳೋಣ. ಸೆಲ್ಫ್ ಎಂಪ್ಲಾಯ್ಡ್ ಆಗಿರುವಂತಹ ವ್ಯಕ್ತಿಗಳು ಭಾರತೀಯರಾಗಿರಬೇಕು ಹಾಗೂ ವಯಸ್ಸಿನ ಅರ್ಹತೆ ಮಿನಿಮಮ್ 22 ವರ್ಷ ಆಗಿರ್ಬೇಕು. ಸಿಬಿಲ್ ಸ್ಕೋರ್(CIBIL Score) 720 ಅಂಕಗಳಿಗಿಂತ ಹೆಚ್ಚಿರಬೇಕು. 3 ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬೇಕು ಹಾಗೂ 5,000ಗಳ ಮಿನಿಮಮ್ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡುತ್ತಿರಬೇಕು. ಸ್ಯಾಲರಿ ಪಡೆದುಕೊಳ್ಳುತ್ತಿರುವಂತಹ ವ್ಯಕ್ತಿಗಳು ಪ್ರತಿ ತಿಂಗಳು ಕನಿಷ್ಟ ಪಕ್ಷ 18 ಸಾವಿರ ರೂಪಾಯಿ ಸಂಬಳವನ್ನು ಪಡೆದುಕೊಳ್ಳುತ್ತಿರಬೇಕು. ಮೂರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಜೊತೆಗೆ ಸ್ಯಾಲರಿ ಕ್ರೆಡಿಟ್ ಅನ್ನು ಕೂಡ ತೋರಿಸಬೇಕು.

ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಡಾಕ್ಯುಮೆಂಟ್ಗಳು: Documents required to Get a Instant Loan

ಮೊದಲಿಗೆ ಈ ಸಾಲವನ್ನು ಪಡೆದುಕೊಳ್ಳಲು ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳ ಜೆರಾಕ್ಸ್ ಕಾಪಿ ಬೇಕು. ಒಂದು ವೇಳೆ ಸ್ಯಾಲರಿ ಪಡೆದುಕೊಳ್ಳುತ್ತಿರುವ ವ್ಯಕ್ತಿ ಈ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಾದರೆ ಅವರ ಸ್ಯಾಲರಿ ಸ್ಲಿಪ್(salary slip) ಬೇಕು. ಒಂದು ವೇಳೆ self employed ಈ ಯೋಜನೆಯಲ್ಲಿ ಲೋನ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಇತ್ತೀಚಿಗಷ್ಟೇ ಇರುವಂತಹ ಟ್ರೇಡ್ ಲೈಸೆನ್ಸ್(trade licence) ಅನ್ನು ಸಲ್ಲಿಸಬೇಕು. ಒಂದು ಸೆಲ್ಫಿ ಫೋಟೋ ಹಾಗೂ 3 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನೀಡಬೇಕು.

ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳೋದು? How to get a instant Loan

Prefr ಎನ್ನುವಂತಹ ವೆಬ್ಸೈಟ್ ಮೂಲಕ ನೀವು ಈ ಹಣವನ್ನು ಪಡೆದುಕೊಳ್ಳಬಹುದು. ಅಲ್ಲಿ ನೀವು ನಿಮ್ಮ ಫೋನ್ ನಂಬರ್ ಅನ್ನು ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ಸಾಲದ ಅರ್ಹತೆಗಳನ್ನು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಅರ್ಹತೆ ಚೆಕ್ ಆದ ನಂತರ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾಗಿರುತ್ತದೆ. ಮೂರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನೀಡುವ ಮೂಲಕ ನೀವು ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.

Loan: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

Comments are closed.