Personal Loan: ಕಷ್ಟದ ಸಮಯದಲ್ಲಿ ಬ್ಯಾಂಕ್ ಲೋನ್ ಕೊಟ್ಟಿಲ್ಲ ಅಂದ್ರೆ- ಈ ಆಪ್ ಅಲ್ಲಿ ಲೋನ್ ತಗೋಳಿ. ಟಕ ಟಕ ಅಂತ ಅಕೌಂಟ್ ಗೆ ಹಾಕ್ತಾರೆ

how-to-get-personal-loan-in-five-minutes

Personal Loan: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಕಷ್ಟದ ಸಂದರ್ಭದಲ್ಲಿ ಹಣದ ಅವಶ್ಯಕತೆ ತುಂಬಾನೇ ಇರುತ್ತದೆ. ಆದರೆ ಪ್ರತಿಯೊಬ್ಬರೂ ಕೂಡ ಸರಿಯಾದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಇವತ್ತಿನ ಸಮಯದಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡುವಂತಹ ಕೆಲಸವನ್ನು ಕೆಲವೊಂದು ಅಪ್ಲಿಕೇಶನ್ಗಳು ಮಾಡುತ್ತಿವೆ. ಅವುಗಳಲ್ಲಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು Fi Money ಬಗ್ಗೆ. Fi Money ಬಳಸುತ್ತಿರುವಂತಹ ಪ್ರತಿಯೊಬ್ಬ ಬಳಕೆದಾರರಿಗೂ ಕೂಡ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಲೋನ್ ರೂಪದಲ್ಲಿ ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ.

ಇದೇ ಸಮಯದಲ್ಲಿ, ಈ ಲೋನ್ ಕುರಿತು ತಿಳಿಯುವಾಗ ಬ್ಯಾಂಕ್ ನವರು ಲೋನ್ ಕೊಡುತ್ತಿಲ್ಲ ಎನ್ನುತ್ತಿಲ್ಲ ಚಿಂತೆ ಬೇಡ. ಇದೀಗ ಸರ್ಕಾರನೇ ಕೊಡುತ್ತೆ ನಿಮಗೆ ಲೋನ್- ಹೊಸ ಮುನ್ನುಡಿ ಬರೆದ ಕರ್ನಾಟಕ ಸರ್ಕಾರ. ಒಂದು ವೇಳೆ ನಿಮಗೆ 1 ಲಕ್ಷದ ಲೋನ್ ಬೇಕು ಎಂದಾದಲ್ಲಿ, ದಯವಿಟ್ಟು ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ನೋಡಿ.

Here is how you can Personal Loan very easily without any hassle.

Fi Money ಅಂದ್ರೆ ಏನು: Fi Money ಒಂದು ಡಿಜಿಟಲ್ ಬ್ಯಾಂಕಿಂಗ್ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಫೈನಾನ್ಸಿಯಲ್ ಅಪ್ಲಿಕೇಶನ್ ಆಗಿದೆ. ಇಲ್ಲಿ ಖಾತೆಯನ್ನು ತೆರೆಯುವ ಮೂಲಕ ನೀವು ಸಾಕಷ್ಟು ಹಣಕಾಸಿನ ಕೆಲಸಗಳನ್ನು ಕೂಡ ಇದರ ಮೂಲಕ ನಿರ್ವಹಿಸಬಹುದಾಗಿದೆ.

Fi Money ಲಾಭಗಳು: ಈ ಅಪ್ಲಿಕೇಶನ್ ಮೂಲಕ ನೀವು 24 ಗಂಟೆಗಳ ಒಳಗಾಗಿ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. 7 ಲಕ್ಷ ರೂಪಾಯಿಗಳ ವರೆಗೂ ಕೂಡ ಹಣವನ್ನು ನೀವಿಲ್ಲಿ ಪಡೆದುಕೊಳ್ಳಬಹುದಾಗಿದೆ. ಯಾವುದೇ ಡಾಕ್ಯುಮೆಂಟ್ಗಳ ಅಗತ್ಯ ಇಲ್ಲದ ನೀವು ಈ ಅಪ್ಲಿಕೇಶನ್ ನಲ್ಲಿ ಮೂರರಿಂದ 48 ತಿಂಗಳುಗಳ ಇಎಂಐ ಆಪ್ಷನ್ ಜೊತೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಸಮಯಕ್ಕಿಂತ ಮುಂಚೆ ಸಾಲವನ್ನು ಮುಗಿಸಿದರೆ ಯಾವುದೇ ಶುಲ್ಕವನ್ನು ಪಡೆದುಕೊಳ್ಳಲಾಗುವುದಿಲ್ಲ. ಯಾವುದೇ ಹೆಚ್ಚಿನ ಚಾರ್ಜ್ಗಳನ್ನು ವಿಧಿಸಲಾಗುವುದಿಲ್ಲ. ನಿಮ್ಮ ಸಿಬಿಲ್ ಸ್ಕೋರ್ ಆಧಾರದ ಮೇಲೆ 16 ರಿಂದ 36 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ.

Fi Money ಅಪ್ಲಿಕೇಶನ್ ನಲ್ಲಿ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು: (Personal Loan)

ಈ ಸಾಲ ಸೌಲಭ್ಯವನ್ನು ಕೇವಲ Fi Money ಅಪ್ಲಿಕೇಶನ್ ಬಳಕೆದಾರರಿಗೆ ಮಾತ್ರ ನೀಡಲಾಗುತ್ತದೆ. ಸಾಲವನ್ನು ಪಡೆದುಕೊಳ್ಳುತ್ತಿರುವವರು ಭಾರತೀಯ ನಾಗರಿಕರಾಗಿರಬೇಕು ಹಾಗೂ ಸಿವಿಲ್ ಸ್ಕೋರ್ 700 ಅಂಕಗಳ ಮೇಲಿರಬೇಕು.

Fi Money ಬೇಕಾಗಿರುವಂತಹ ಡಾಕ್ಯುಮೆಂಟುಗಳು: ಈ ಮೊದಲೇ ಹೇಳಿರುವ ಹಾಗೆ ಈ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಡಾಕ್ಯುಮೆಂಟ್ಗಳು ಬೇಕಾಗಿರುವುದಿಲ್ಲ. ಕೇವಲ ಪಾನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿರಬೇಕು.

Fi Money ಲೋನ್ ಪಡೆದುಕೊಳ್ಳುವ ವಿಧಾನ? (Personal Loan)

Fi Money ಅಪ್ಲಿಕೇಶನ್ ಗೆ ಹೋಗಿ Fi Money ಲೋನ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಇದಾದ ನಂತರ ಲೋನ್ ಪ್ರಕ್ರಿಯೆಯನ್ನು ಪ್ರಾರಂಭಿಸಿ ಹಾಗೂ KYC ಡಾಕ್ಯೂಮೆಂಟ್ ಗಳನ್ನು ಸಬ್ಮಿಟ್ ಮಾಡಿ. Fi Money ನಲ್ಲಿ ನಿಮ್ಮ ಲೋನ್ ಪಡೆದುಕೊಳ್ಳುವಂತಹ ಅರ್ಹತೆಯನ್ನು ಚೆಕ್ ಮಾಡಿ ಹಾಗೂ ಅದರ ಅನ್ವಯ ಲೋನ್ ಪಡೆದುಕೊಳ್ಳಬಹುದು.

Loan: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

Comments are closed.