Bigg Boss 10: ಈ ವಾರ ಬಿಗ್ ಬಾಸ್ ನಿಂದ ಯಾರು ಹೊರಹೋಗುತ್ತಾರೆ, ಈ ವಾರ ನಾಮಿನೇಷನ್ ಇರುತ್ತಾ.

bigg boss contestants namratha, snehith and ishani

Bigg Boss 10: ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಸೀಸನ್(bigg Boss Kannada) ಪ್ರತಿಯೊಂದು ಸಂಚಿಕೆಯ ಮೂಲಕ ಕೂಡ ವೀಕ್ಷಕರ ಕುತೂಹಲವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ನೀವೇ ಕಾಣುತ್ತಿರುವ ಹಾಗೆ ಐದನೇ ವಾರದ ಎಲಿಮಿನೇಷನ್ ಹಾಗೂ ನಾಮಿನೇಷನ್ ಪ್ರಕ್ರಿಯೆಗಳ ಸರಮಾಲೆ ಪ್ರಾರಂಭವಾಗಿದೆ.

Bigg Boss 10 ನಲ್ಲಿ ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ?? | Below is the latest update about Bigg bogg 10.

ಸದ್ಯದ ಮಟ್ಟಿಗೆ ಈ ವಾರ ಅಂತ್ಯಕ್ಕೆ ಎಲಿಮಿನೇಷನ್ ಆಗಲು ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿರುವಂತಹ ಸ್ಪರ್ಧಿಗಳನ್ನು ನೋಡುವುದಾದರೆ ಆ ಲಿಸ್ಟಿನಲ್ಲಿ ಇಶಾನಿ, ನಮೃತ ಗೌಡ, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್ ಹಾಗೂ ನೀತು ಮತ್ತು ಸ್ನೇಹಿತ್ ಕೂಡ ಎಲಿಮಿನೇಷನ್ ಕಾಣುವಂತಹ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಚೆನ್ನಾಗಿ ಟಾಸ್ ಮಾಡುವ ಮೂಲಕ ಸಂಗೀತ ಭಾಗ್ಯಶ್ರೀ ಹಾಗೂ ತನಿಷಾ ಕುಪ್ಪಂಡ ಎಲಿಮಿನೇಷನ್ ಪ್ರಕ್ರಿಯೆಯಿಂದ ಹೊರ ಬಂದಿದ್ದಾರೆ.

ಸದ್ಯದ ಮಟ್ಟಿಗೆ ಬಿಗ್ ಬಾಸ್(Bigg Boss) ಮನೆಯಲ್ಲಿ ನಡೆಯುತ್ತಿರುವಂತಹ ಗುಂಪು ಆಟಗಾರಿಕೆ ಹಾಗೂ ಇನ್ನಿತರ ವಿಚಾರಗಳು ನಿಮ್ಮ ಕಣ್ಣ ಮುಂದೆ ನಿಚ್ಚಳವಾಗಿ ಕಾಣುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗಬಹುದೇನೋ ಎನ್ನುವಂತಹ ಲೆಕ್ಕಾಚಾರಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾಗಿವೆ.

Bigg Boss 10 ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದು?? Bigg Boss 10 who might go out of house this week.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಕೂಡ ಈ ಬಾರಿಯ ನಾಮಿನೇಷನ್ ಅನ್ನು ನೋಡಿದ ನಂತರ ಪ್ರತಿಯೊಬ್ಬರ ಪರ್ಫಾರ್ಮೆನ್ಸ್ ಆಧಾರದ ಮೇಲೆ ಇಶಾನಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದು ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಸ್ನೇಹಿತ್ ಹಾಗೂ ನಮೃತ ಗೌಡ(Namrata Gowda) ಕೂಡ ಬಿಗ್ ಬಾಸ್ ಮನೆಯಿಂದ ಹೊರಹೋಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂದು ಮಾತುಗಳು ಕೂಡ ಕೇಳಿ ಬರುತ್ತಿವೆ.

ಇದನ್ನು ಕೂಡ ಓದಿ- ಕಷ್ಟದ ಸಮಯದಲ್ಲಿ ಬ್ಯಾಂಕ್ ಲೋನ್ ಕೊಟ್ಟಿಲ್ಲ ಅಂದ್ರೆ- ಈ ಆಪ್ ಅಲ್ಲಿ ಲೋನ್ ತಗೋಳಿ. ಟಕ ಟಕ ಅಂತ ಅಕೌಂಟ್ ಗೆ ಹಾಕ್ತಾರೆ

ಇನ್ನು ಉಳಿದಿರುವಂತೆ ವರ್ತೂರು ಸಂತೋಷ್ ತು’ಕಾಲಿ ಸಂತು ಹಾಗೂ ನೀತು ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಬಹುದು ಎನ್ನುವಂತಹ ಅಭಿಪ್ರಾಯಗಳನ್ನು ಕೂಡ ಬಿಗ್ ಬಾಸ್ ವಿಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ವಾರಾಂತ್ಯ ಇನ್ನೇನು ಹತ್ತಿರ ಬಂದಿದ್ದು ಕಿಚ್ಚ ಸುದೀಪ್(Kiccha Sudeep) ಅವರ ಮೂಲಕ ಈ ಬಾರಿಯ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಅಂತಹ ಸ್ಪರ್ಧಿ ಯಾರು ಎಂಬುದನ್ನು ಅತಿ ಶೀಘ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ. ಡೌಟ್ ಇಲ್ಲದೆ ಈ ಬಾರಿಯ ವೀಕೆಂಡ್ ಖಂಡಿತವಾಗಿ ಬಿಗ್ ಬಾಸ್ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನಾತ್ಮಕವಾಗಿ ಇರಲಿದೆ ಎಂದು ಹೇಳ ಬಹುದಾಗಿದೆ.

Comments are closed.