Gas Cylinder Price: ದೀಪಾವಳಿ ಹಬ್ಬದ ಸಮಯದಲ್ಲಿ ಸಿಹಿ ಸುದ್ದಿ ಕೊಟ್ಟ ಸರ್ಕಾರ- ಗ್ಯಾಸ್ ಸಿಲಿಂಡರ್ ಸಬ್ಸಿಡಿಯಲ್ಲಿ ಏರಿಕೆ. ಬೆಲೆ ಕಡಿಮೆ.

here is the more details about new Gas Cylinder Price and Subsidy provided by the government

Gas Cylinder Price: ನಮಸ್ಕಾರ ಸ್ನೇಹಿತರೆ ದಿನ ಬೆಳಗಾದ್ರೆ ಸಾಕು ನಾವು ಖರೀದಿಸುವಂತಹ ಪ್ರತಿಯೊಂದು ವಸ್ತುಗಳಲ್ಲಿ ಕೂಡ ನಾವು ಬೆಲೆ ಏರಿಕೆಯನ್ನು ಗಮನಿಸುತ್ತೇವೆ. ಅದರಲ್ಲಿ ವಿಶೇಷವಾಗಿ ದಿನ ನಿತ್ಯದ ಬಳಕೆಗಾಗಿ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ(LPG gas cylinder price) ಕೂಡ ಆಗಾಗ ಹೆಚ್ಚುತ್ತಿರುವುದನ್ನು ಕೂಡ ನಾವು ಕಾಣುತ್ತೇವೆ. ಆದರೆ ಈ ಬಾರಿಯ ದೀಪಾವಳಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಈ ವಿಚಾರದಲ್ಲಿ ಗಿಫ್ಟ್ ಸಿಗಲಿದೆ ಎಂದು ಹೇಳಬಹುದು.

here is the more details about new Gas Cylinder Price and Subsidy provided by the government
here is the more details about new Gas Cylinder Price and Subsidy provided by the government

Below is the more details about new Gas Cylinder Price and Subsidy provided by the government

ಹೌದು ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸುವಂತಹ ನಿರ್ಧಾರಕ್ಕೆ ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಪ್ರದಾನ ಮಂತ್ರಿ ಉಜ್ವಲ್ ಯೋಜನೆ(pradhanmantri Ujjwal scheme) ಅಡಿಯಲ್ಲಿ ಗ್ಯಾಸ್ ಸಿಲೆಂಡರ್ಗಳ ಮೇಲೆ ಸಬ್ಸಿಡಿಯನ್ನು ಹೆಚ್ಚಿಸಲಾಗುತ್ತದೆ. ಈ ಮೂಲಕ ದೀಪಾವಳಿ ಹಬ್ಬದ ಗಿಫ್ಟ್ ಕೂಡ ನೀಡಿದಂತಾಗುತ್ತದೆ ಹಾಗೂ ಮುಂದಿನ ವರ್ಷದ ಮಾರ್ಚ್ ಏಪ್ರಿಲ್ ನಲ್ಲಿ ಬರಲಿರುವಂತಹ ಚುನಾವಣೆ ರೂಪದಲ್ಲಿ ಕೂಡ ಇದು ಸಾಕಷ್ಟು ಕಾರ್ಯ ನಿರ್ವಹಿಸಲಿದೆ ಎಂಬುದಾಗಿ ಜನರು ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ಇದನ್ನು ಕೂಡ ಓದಿ: Biggboss Drone Prathap: ಮತ್ತೆ ನಡೆಯುತ್ತಿದೆ ಮೋಸ. ಡ್ರೋನ್ ಪ್ರತಾಪ್ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹೊಸ ಪೋಸ್ಟ್.

ದೇಶದಲ್ಲಿ ಇರುವಂತಹ ಹಣದುಬ್ಬರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಈ ರೀತಿಯ ಸಬ್ಸಿಡಿ ಹೆಚ್ಚಳ ಮಾಡುವಂತಹ ಕೆಲಸವನ್ನು ಮಾಡುತ್ತಿದೆ. ಈ ರೀತಿ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ದರವನ್ನು ಹೆಚ್ಚಳ ಮಾಡಿದ್ರು ಕೂಡ ಹಣದುಬ್ಬರದ ವಿಚಾರದಲ್ಲಿ ನಾಲ್ಕರಿಂದ ಐದು ಪ್ರತಿಶತ ಮಾತ್ರ ಇರಬೇಕು ಎಂಬುದಾಗಿ ಸರ್ಕಾರ ಲೆಕ್ಕಾಚಾರ ಹಾಕಿಕೊಂಡಿವೆ.

ಎಲ್ಪಿಜಿ ಸಿಲಿಂಡರ್ ಬೆಲೆ

ಎಲ್ಪಿಜಿ ಸಿಲಿಂಡರ್ಗಳ ಬೆಲೆ 903 ರುಪಾಯಿ ಆಗಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 300 ರೂಪಾಯಿಗಳ ಸಬ್ಸಿಡಿ ಸಿಗುವ ಕಾರಣದಿಂದಾಗಿ ಇದು ಫಲಾನುಭವಿಗಳಿಗೆ 603 ರೂಪಾಯಿಗಳಿಗೆ ಸಿಗುತ್ತದೆ. 9.6 ಕೋಟಿ ರೂಪಾಯಿ ಕಡಿಮೆ ಆದಾಯ ಬರುವಂತಹ ಕುಟುಂಬಗಳಿಗೆ ಈ ಯೋಜನೆಯನ್ನು ಒದಗಿಸಲಾಗುತ್ತದೆ. ಐದು ರಾಜ್ಯಗಳಲ್ಲಿ ನಡೆಯುತ್ತಿರುವಂತಹ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಸಬ್ಸಿಡಿ ದರವನ್ನು 200 ರೂಪಾಯಿಗಳಿಂದ ಈ ಸಂದರ್ಭದಲ್ಲಿ 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಮತ್ತೊಮ್ಮೆ ಮಗದೊಮ್ಮೆ ಈಗ ಉಜ್ವಲ ಯೋಜನೆ ಅಡಿಯಲ್ಲಿ ಹೊಸ ಕನೆಕ್ಷನ್ ಗಳನ್ನು ಕೂಡ ನೀಡಲು ಸರ್ಕಾರ ಆದೇಶವನ್ನು ನೀಡಿದೆ. ಹೊಸ 75 ಲಕ್ಷ ಜನ ಮಹಿಳೆಯರ ಕುಟುಂಬಗಳಿಗೆ ಉಜ್ವಲ್ ಯೋಜನೆ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ನೀಡಲು ಸರ್ಕಾರ ಹೊರಟಿದ್ದು ಒಟ್ಟಾರೆ ಸಂಖ್ಯೆ ಹತ್ತು ಕೋಟಿಯನ್ನು ಕೂಡ ಈ ತಿಂಗಳಲ್ಲಿ ದಾಟುವಂತಹ ಸಾಧ್ಯತೆ ಹೆಚ್ಚಾಗಿದೆ.

Comments are closed.