Worldcup 2023: ಭಾರತದ ನಿಜವಾದ ಹೀರೋ ಆಯ್ಕೆ ಮಾಡಿದ ದ್ರಾವಿಡ್- ಕೊಹ್ಲಿ, ಶಮಿ ಅಲ್ಲವೇ ಅಲ್ಲ. ಮತ್ಯಾರು ಆ ವರ್ಲ್ಡ್ ಕಪ್ ಹೀರೋ

more detailed information about Rahul Dravid comments about Worldcup 2023 Performance

Worldcup 2023: ನಮಸ್ಕಾರ ಸ್ನೇಹಿತರೆ ಭಾರತ ಕ್ರಿಕೆಟ್ ಅನ್ನು ಈಗಾಗಲೇ ಆಡಿರುವಂತಹ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಕೂಡ ಉತ್ತಮ ಟೀಮ್ ವರ್ಕ್ ಕಾರಣದಿಂದಾಗಿ ಅಜೇಯ ತಂಡವಾಗಿ ಉಳಿದುಕೊಂಡಿದೆ. ಇನ್ನು ಇವತ್ತು ಭಾರತೀಯ ಕ್ರಿಕೆಟ್ ತಂಡ(Indian cricket team) ತನ್ನ ಕೊನೆಯ ಲೀಗ್ ಪಂದ್ಯದ ರೂಪದಲ್ಲಿ ನೆದರ್ಲ್ಯಾಂಡ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟರ್ ತಂಡದಲ್ಲಿ ಆಡಲಿದೆ.

Below is the more detailed information about Rahul Dravid comments about Worldcup 2023 Performance.

ಈ ಬಾರಿ ನಿಮಗೆ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ವಿರಾಟ್ ಕೊಹ್ಲಿ(Virat Kohli) ಈ ಬಾರಿಯ ವಿಶ್ವ ಕಪ್ ನಲ್ಲಿ ಅತ್ಯುತ್ತಮವಾದ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಎಂಟು ಪಂದ್ಯಗಳಲ್ಲಿ 543 ರನ್ನುಗಳನ್ನು ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಂತ ಹೆಚ್ಚು ರನ್ ಸ್ಕೋರರ್ ಆಗಿ ಈ ಬಾರಿ ಕಾಣಿಸಿಕೊಂಡಿದ್ದಾರೆ. 108ರ ಆವರೇಜ್ ನಲ್ಲಿ ಕೂಡ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದನ್ನು ಕೂಡ ಓದಿ: Bajaj Chetak Diwali Offer: ದೀಪಾವಳಿ ಭರ್ಜರಿ ಆಫರ್- 15 ಸಾವಿರ ಆಫರ್ ನೊಂದಿಗೆ ಮನೆಗೆ ತನ್ನಿ ಎಲೆಕ್ಟ್ರಿಕ್ ಬಜಾಜ್ ಸ್ಕೂಟರ್.

ಇನ್ನೊಂದು ಕಡೆಯಲ್ಲಿ ಮೊಹಮ್ಮದ್ ಶಮಿ(Mohammed Shami) ನಿಜಕ್ಕೂ ಕೂಡ ಮ್ಯಾಜಿಕ್ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಆಡಿರುವಂಥ ಕೇವಲ ನಾಲ್ಕು ಪಂದ್ಯಗಳಲ್ಲಿ ಭರ್ಜರಿ 16 ವಿಕೆಟ್ಗಳನ್ನು ಕಿತ್ತಿದ್ದಾರೆ. ಬೇರೆ ಆಟಗಾರರಿಗೆ ಹೋಲಿಸಿದರೆ ಕಡಿಮೆ ಪಂದ್ಯಗಳನ್ನು ಆಡಿದ್ರು ಕೂಡ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಹೆಚ್ಚಿನ ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.

ಆದರೆ ತಂಡದ ಕೋಚ್ ಆಗಿರುವಂತಹ ರಾಹುಲ್ ದ್ರಾವಿಡ್(Rahul Dravid) ಮಾತ್ರ ತಂಡದ ಗೆಲುವಿಗೆ ಮಾತ್ರ ಆ ಒಬ್ಬ ಆಟಗಾರನನ್ನು ಹೆಚ್ಚಾಗಿ ಹೊಗಳುತ್ತಿದ್ದಾರೆ. ತಂಡದಲ್ಲಿ ಅವರು ಎರಡೆರಡು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂಬುದಾಗಿ ಹೊಗಳಿಕೆ ಸುರಿ ಮಳೆಯನ್ನು ಹರಿಸಿದ್ದಾರೆ. ಹೌದು ತಂಡದ ಕೋಚ್ ಆಗಿರುವಂತಹ ಹೊಗಳುತ್ತಿರುವ ಆಟಗಾರ ಇನ್ನ್ಯಾರು ಅಲ್ಲ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ.

more detailed information about Rahul Dravid comments about Worldcup 2023 Performance
more detailed information about Rahul Dravid comments about Worldcup 2023 Performance

ಹೌದು ರೋಹಿತ್ ಶರ್ಮಾ(Rohit Sharma) ಅವರ ನಾಯಕತ್ವದ ನಿರ್ಧಾರಗಳ ಮೂಲಕ ಭಾರತೀಯ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ನಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನವನ್ನು ನೀಡಲು ಸಾಧ್ಯವಾಗಿದೆ ಎಂಬುದಾಗಿ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಕೇವಲ ನಾಯಕತ್ವದ ನಿರ್ಧಾರಗಳು ಮಾತ್ರವಲ್ಲದೆ ಒಬ್ಬ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಅವರು ತಂಡಕ್ಕೆ ಬೇಕಾಗಿರುವಂತಹ ಉತ್ತಮ ಆರಂಭವನ್ನು ಕೂಡ ಮೊದಲ ಪಂದ್ಯದಿಂದಲೇ ನೀಡುತ್ತಿದ್ದಾರೆ ಎಂಬುದಾಗಿ ರಾಹುಲ್ ದ್ರಾವಿಡ್ ಹೊಗಳಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ಅವರ ಪಾತ್ರ ಸಾಕಷ್ಟು ಮಹತ್ವವಾಗಿದೆ ಎಂಬುದನ್ನು ಕೂಡ ರಾಹುಲ್ ದ್ರಾವಿಡ್ ಹೇಳುವ ಮೂಲಕ ರೋಹಿತ್ ಶರ್ಮ ಅವರ ಮಹತ್ವ ತಂಡದಲ್ಲಿ ಎಷ್ಟಿದೆ ಎಂಬುದನ್ನು ಕೂಡ ಸಾಬೀತುಪಡಿಸಿದ್ದಾರೆ. ಭಾರತ ಈ ಬಾರಿಯ ವಿಶ್ವಕಪ್ ಗೆಲ್ಲುವಂತಹ ಫೇವರೆಟ್ ತಂಡವಾಗಿದ್ದು ರೋಹಿತ್ ಶರ್ಮ ಹಾಗೂ ತಂಡದ ಎಲ್ಲಾ ಸದಸ್ಯರ ಒಟ್ಟಾರೆ ಪ್ರದರ್ಶನದ ಮೂಲಕ ಮತ್ತೆ 12 ವರ್ಷಗಳ ನಂತರ ವಿಶ್ವಕಪ್ ಗೆಲ್ಲಲಿ ಎಂಬುದಾಗಿ ಹಾರೈಸೋಣ.

Comments are closed.