World Cup 2023 Final: ಒಂದು ವೇಳೆ ವಿಶ್ವಕಪ್ ಫೈನಲ್ ನಲ್ಲಿ ಮಳೆ ಬಂದರೆ, ಏನಾಗುತ್ತದೆ. ಮಳೆ ಬಂತು ನಿಂತು ಹೋದರೆ ಕೊನೆಗೆ.

What would happen if the India-Australia match is interrupted by rain or is completely washed out?

World Cup 2023 Final: ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ(Indian cricket team) ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ತೇರ್ಗಡೆಯಾಗಿ ನಾಳೆ ನಡೆಯುವಂತಹ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್(Pat Cummins) ನಾಯಕತ್ವದಲ್ಲಿ ಎದುರಾಳಿಯಾಗಿ ಸಿದ್ಧವಾಗಿರುವಂತಹ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಅಹ್ಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವಂತಹ ಈ ಪಂದ್ಯ ಸಾಕಷ್ಟು ಕಾರಣಗಳಿಗಾಗಿ ರೋಮಾಂಚಕತೆಯನ್ನು ಸೃಷ್ಟಿಸಿದೆ.

What would happen if the India-Australia match is interrupted by rain or is completely washed out?

ಸರಿಯಾಗಿ ಗಮನಿಸಿದರೆ 2003ರಲ್ಲಿ ಅಂದರೆ 20 ವರ್ಷಗಳ ಹಿಂದೆ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ನಡೆದಿರುವಂತಹ ಫೈನಲ್ ಪಂದ್ಯದಲ್ಲಿ ಏಕದಿನ ವಿಶ್ವಕಪ್ ನಲ್ಲಿ ಸೋತಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹೀಗಾಗಿ ಈ ಬಾರಿ ನಡೆಯಲಿರುವಂತಹ ಫೈನಲ್ ಪಂದ್ಯ ಆ ರಿವೆಂಜ್ ಅನ್ನು ತೀರಿಸಿಕೊಳ್ಳುವಂತಹ ಕ್ಷಣವನ್ನು ಕೂಡ ಭಾರತೀಯ ಕ್ರಿಕೆಟ್ ತಂಡದ ಮುಂದೆ ಇಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಎಲ್ಲಕ್ಕಿಂತ ಪ್ರಮುಖವಾಗಿ 12 ವರ್ಷಗಳ ನಂತರ ಮತ್ತೆ ವಿಶ್ವ ಚಾಂಪಿಯನ್ ಆಗುವಂತಹ ಕ್ಷಣವನ್ನು ಭಾರತೀಯ ಕ್ರಿಕೆಟ್ ತಂಡ ಮಿಸ್ ಮಾಡೋದಕ್ಕೆ ಖಂಡಿತವಾಗಿ ಇಷ್ಟಪಡುವುದಿಲ್ಲ.

ಮತ್ತಷ್ಟು ಸುದ್ದಿಗಳು – Bad Credit Loan: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕೂಡ ಲೋನ್ ಪಡೆದುಕೊಳ್ಳುವುದು ಹೇಗೆ? ಇದಕ್ಕಿಂತ ಸುಲಭ ಮತ್ತೊಂದಿಲ್ಲ.

ಎಲ್ಲದಕ್ಕಿಂತ ಪ್ರಮುಖವಾಗಿ ಇದೊಂದು ಮಹತ್ವ ದಿನವಾಗಿದ್ದು ಒಂದು ವೇಳೆ ಮ್ಯಾಚ್ ನಡೆಯುವ ಸಂದರ್ಭದಲ್ಲಿ ಮಳೆ ಬಂದ್ರೆ ಏನಾಗುತ್ತೆ ಅನ್ನೋದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ತಿಳಿಯೋಣ ಬನ್ನಿ. ಹವಾಮಾನ ಇಲಾಖೆ ಪ್ರಕಾರ ತಿಳಿದು ಬಂದಿರುವ ಮಾಹಿತಿ ಅಡಿಯಲ್ಲಿ ನಾಳೆ ಅಂದರೆ ನವೆಂಬರ್ 19 ರಂದು ಗರಿಷ್ಠ 33 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ತಾಪಮಾನ ಇರಲಿದೆ ಎಂಬುದಾಗಿ ತಿಳಿದು ಬಂದಿದೆ. ಕೆಲವು ಮೂಲಗಳು ತಿಳಿಸುವಂತೆ ಎರಡು ಇನಿಂಗ್ಸ್ ಗಳ ನೂರು ಓವರ್ ಗಳ ಪಂದ್ಯವನ್ನು ವೀಕ್ಷಿಸಬಹುದಾಗಿದ್ರು ಕೂಡ ಸಂಜೆಯ ಸಮಯದಲ್ಲಿ ಇಬ್ಬನಿಯ ಪ್ರಮಾಣ ಹೆಚ್ಚಾಗಲಿದ್ದು ಗಾಳಿ ಕೂಡ ಎಂಟು ಕಿಲೋಮೀಟರ್ ವೇಗದಲ್ಲಿ ಬೀಸಬಹುದಾದ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆಗಳು ದೃಢಪಡಿಸಿವೆ.

What would happen if the India-Australia match is interrupted by rain or is completely washed out?
What would happen if the India-Australia match is interrupted by rain or is completely washed out?

ಫೈನಲ್ ಪಂದ್ಯದಲ್ಲಿ ಮಳೆ ಬಂದರೆ ಫಲಿತಾಂಶ ಏನಾಗುತ್ತೆ?

ಮಳೆ ಬರುವಂತಹ ಯಾವುದೇ ಸನ್ನಿವೇಶಗಳು ಇಲ್ಲ ಎನ್ನುವುದನ್ನು ಹವಾಮಾನ ಇಲಾಖೆ ಸ್ಪಷ್ಟಪಡಿಸಿದರೂ ಕೂಡ ಒಂದು ವೇಳೆ ದುರದೃಷ್ಟವಶಾತ್ ಮಳೆ ಬಂದ್ರೆ ಓವರ್ಗಳನ್ನು ಕಡಿಮೆ ಮಾಡಲಾಗುತ್ತದೆ ಹಾಗೂ ಡಕ್ ವರ್ತ್ ಲೂಯಿಸ್ ನಿಯಮವನ್ನು ಕೂಡ ಅಳವಡಿಸಲಾಗುತ್ತದೆ. ಒಂದು ವೇಳೆ ಸಂಪೂರ್ಣವಾಗಿ ಮಳೆಯಿಂದ ಪಂದ್ಯ ರದ್ದಾದರೆ ಮಾರನೇ ದಿನ ಪಂದ್ಯವನ್ನು ಆಡಿಸಲಾಗುತ್ತದೆ ಎನ್ನುವುದಾಗಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಒಂದು ವೇಳೆ ಮಾರನೇ ದಿನ ಅಂದರೆ ನವೆಂಬರ್ 20ರಂದು ಕೂಡ ಸಂಪೂರ್ಣವಾಗಿ ಮಳೆ ಆದರೆ ಆ ಸಂದರ್ಭದಲ್ಲಿ ಫಲಿತಾಂಶ ಐಸಿಸಿ ನಿಯಮಗಳ ಪ್ರಕಾರ ನಿರ್ಧಾರವಾಗುತ್ತದೆ. ಹೌದು ಆ ರೀತಿಯಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದಿರುವಂತಹ ಅಜೇಯ ಭಾರತ ವಿಶ್ವ ಕಪ್ ಅನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ. ಆದರೆ ಸದ್ಯಕ್ಕೆ ಇರುವಂತಹ ಹವಮಾನ ವರದಿ ಪ್ರಕಾರ ಈ ರೀತಿ ಮಳೆ ಬರುವಂತಹ ಯಾವುದೇ ಸಾಧ್ಯತೆಗಳು ಅಹಮದಾಬಾದ್ ನಲ್ಲಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಏನೇ ಆಗಲಿ ರೋಹಿತ್ ಶರ್ಮ ನೇತೃತ್ವದ ಭಾರತೀಯ ಪಡೆ ಕಾಂಗರೂ ಪಡೆಗಳನ್ನು ಸದೆ ಬಡಿಯಲಿ ಎಂಬುದಾಗಿ ಹಾರೈಸೋಣ.

Comments are closed.