Darshan and Abhishek: ದರ್ಶನ ಜೊತೆ ಸೇರಿ ವಿಲ್ಲನ್ ಆಗೋಕೆ ರೆಡಿ ಆದ್ರ ಅಭಿಷೇಕ್- ಗಾಂಧಿನಗರದಲ್ಲಿ ಹೊಸ ಮ್ಯಾಟರ್.
Darshan and Abhishek: ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star darshan) ರವರು ಕನ್ನಡ ಚಿತ್ರರಂಗದಲ್ಲಿ ಕುಟುಂಬಕ್ಕಿಂತ ಹೆಚ್ಚಾಗಿ ಗೌರವಿಸುವಂತಹ ವ್ಯಕ್ತಿಗಳಲ್ಲಿ ಅಂಬರೀಶ್ ಅವರು ಕೂಡ ಒಬ್ಬರಾಗಿದ್ದರು. ಸದ್ಯಕ್ಕೆ ಅವರ ಮಗ ಆಗಿರುವಂತಹ ಅಭಿಷೇಕ್ ಅಂಬರೀಶ್(abhishek Ambareesh ) ಅವರ ಅಣ್ಣನ ರೀತಿಯಲ್ಲಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಪ್ಪಾಗಲಾರದು. ಅವರ ಮೊದಲ ಸಿನಿಮಾಗೆ ಅತಿಥಿಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೂಡ ಡಿ ಬಾಸ್ ಬೆಂಬಲವಾಗಿ ನಿಂತಿದ್ದಾರೆ.
ಇದನ್ನು ಕೂಡ ಓದಿ: Get Loan: ಬೇರೆ ಬ್ಯಾಂಕ್ ಗಳು ಲೋನ್ ಕೊಡುತ್ತಿಲ್ಲ- ಅದಕ್ಕೆ ಎಂಟ್ರಿ ಕೊಟ್ರ ಬರೋಡ ಬ್ಯಾಂಕ್. ಇನ್ನು 10 ಲಕ್ಷದ ವರೆಗೂ ಸುಲಭ ಲೋನ್.
Darshan and Abhishek might act in same movie- Darshan as Hero and Abhishek might act as villain.
ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ಅವರ ಸ್ನೇಹಿತರ ಬಳಗದಲ್ಲಿ ಇರುವಂತಹ ಯೋಗರಾಜ್ ಭಟ್(yograj Bhatt) ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ಭರ್ಜರಿ ಬಿಡುಗಡೆಯಾಗುವುದಕ್ಕೆ ಮೂಲ ಕಾರಣಿಕರ್ತರಾಗಿದ್ದಾರೆ. ಇನ್ನು ಈ ಕಡೆ ಅಭಿಷೇಕ್ ಅಂಬರೀಶ್ ಕೂಡ ತಮ್ಮ ಮುಂದಿನ ಸಿನಿಮಾದಲ್ಲಿ ತೊಡಗಿದ್ದಾರೆ.
ಹೌದು ನಾವ್ ಮಾತಾಡ್ತಿರೋದು ಅಭಿಷೇಕ್ ಅಂಬರೀಶ್ ಅವರ ಬಿಡುಗಡೆಗೆ ಸಿದ್ಧವಾಗಿ ನಿಂತಿರುವಂತಹ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಗ್ಗೆ. ಸುಕ್ಕ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಈಗಾಗಲೇ ಚಿತ್ರೀಕರಣವನ್ನು ಪೂರೈಸಿಕೊಂಡು ಬಿಡುಗಡೆಗೆ ಸಜ್ಜಾಗಿದೆ. ಇದೇ ಕಾರಣಕ್ಕಾಗಿ ಅಭಿಷೇಕ್ ಅಂಬರೀಶ್ ರವರು ಈಗಾಗಲೇ ಯೂಟ್ಯೂಬ್ ಚಾನೆಲ್ ಸಂದರ್ಶನಗಳನ್ನು ನೀಡುವುದಕ್ಕೆ ಕೂಡ ಪ್ರಾರಂಭಿಸಿದ್ದಾರೆ.
ಇದೇ ರೀತಿಯ ಯುಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ಅಭಿಷೇಕ್ ಅಂಬರೀಶ್ ಅವರಿಗೆ ಕೇಳಲಾಗಿರುವಂತಹ ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಅವರು ನೀಡಿರುವ ಉತ್ತರ ಎರಡು ಕೂಡ ಈಗ ವೈರಲ್ ಆಗಿದ್ದು ಅದರ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೀವಿ. ಹೌದು ಈ ಘಟನೆ ನಡೆದಿರುವುದು ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಗೆ ಹೋಗಿ ಬಂದಿರುವಂತಹ ಗೌರೀಶ್ ಅಕ್ಕಿ ರವರ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ. ಹಾಗಿದ್ರೆ ಬನ್ನಿ ಸಂದರ್ಶನದಲ್ಲಿ ಈ ಪ್ರಶ್ನೆಗೆ ಭವಿಷ್ಯ ಯಾವ ರೀತಿಯ ಉತ್ತರ ನೀಡಿದ್ದಾರೆ ಎಂಬುದನ್ನು ತಿಳಿಯೋಣ.
ಗೌರೀಶ್ ಅಕ್ಕಿ ರವರ ಪ್ರಶ್ನೆಗೆ ಅಭಿಷೇಕ್ ಅಂಬರೀಶ್ ಜಾಣಮಯ ರೀತಿಯಲ್ಲಿ ಉತ್ತರ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಡಿ ಬಾಸ್ ರವರ ಜೊತೆಗೆ ನಟಿಸಬೇಕು ಎನ್ನುವುದು ಪ್ರತಿಯೊಬ್ಬರೂ ಆಸೆ ಕೂಡ ಆಗಿರುತ್ತದೆ. ಅದೇ ರೀತಿ ಅವರ ಜೊತೆಗೆ ನಟಿಸಬೇಕು ಎನ್ನುವಂತಹ ಆಸೆಯನ್ನು ನಾನು ಕೂಡ ಹೊಂದಿದ್ದೇನೆ ಎಂಬುದಾಗಿ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಾವುದು ಪಾತ್ರ ಯಾವುದೇ ಆಗಿದ್ದರೂ ಪರವಾಗಿಲ್ಲ ಅನ್ನೋದನ್ನ ಕೂಡ ಹೇಳಿದ್ದಾರೆ. ಈಗಾಗಲೇ ಈ ಬಗ್ಗೆ ಅವರ ಬಳಿ ಕೇಳಿದ್ದೇನೆ. ಒಳ್ಳೆ ಸಿನಿಮಾ ಕಥೆ ಬಂದ್ರೆ ಮಾಡೋಣ ಅಂತ ಅವರು ಕೂಡ ಹೇಳಿದ್ದಾರೆ ಎಂಬುದಾಗಿ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಈ ಪ್ರಶ್ನೆಗೆ ಕೊನೆಯ ಉತ್ತರ ಎನ್ನುವಂತೆ ಕಥೆ ಚೆನ್ನಾಗಿದ್ದರೆ ಸಾಕು, ನಾವಿಬ್ರೂ ಕೂಡ ಒಪ್ಕೋತೇವೆ. ಹಣ ಮಾರ್ಕೆಟ್ ಹಾಗೂ ಮೇಕಿಂಗ್ ಗಿಂತ ಹೆಚ್ಚಾಗಿ ಕಥೆ ಇಬ್ಬರಿಗೂ ಕೂಡ ಕೂಡಿ ಬಂದ್ರೆ ಖಂಡಿತವಾಗಿ ಇಬ್ಬರು ಜೊತೆಯಾಗಿ ನಟಿಸಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತೇವೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂಬ ಭರವಸೆಯನ್ನು ನೀಡಿದ್ದಾರೆ.
Comments are closed.