Jio GPS Tracker: ಬಹು ಅಗತ್ಯವಿರುದ ಹೊಸ ಡಿವೈಸ್ ಮಾರುಕಟ್ಟೆಗೆ ತಂಡ ಜಿಯೋ. ಇನ್ನು ಎಲ್ಲಾ ಕಾರ್ ಟ್ರ್ಯಾಕ್ ಮಾಡೋದು ಸುಲಭ.

Complete details about Jio GPS Tracker or Jio Motive Device.

Jio GPS Tracker: ನಮಸ್ಕಾರ ಸ್ನೇಹಿತರೇ ಟೆಲಿಕಾಂ ಇಂಡಸ್ಟ್ರಿ ಯಿಂದ ಪ್ರಾರಂಭವಾದಂತ ಜಿಯೋ(jio) ಸಂಸ್ಥೆ ಈಗ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ತನ್ನ ಕಾಲನ್ನು ಇಡುತ್ತಿದೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಜಿಯೋ ಸಂಸ್ಥೆಯ ಹೊಸ ಡಿವೈಸ್ ಆಗಿರುವಂತಹ ಜಿಪಿಎಸ್ ಟ್ರಾಕರ್ ಬಗ್ಗೆ. ನೀವು ಇದನ್ನು ನಿಮ್ಮ ಹಳೆಯ ಕಾರಿನಲ್ಲಿ ಕೂಡ ಅಳವಡಿಸುವ ಮೂಲಕ ಅದರಲ್ಲಿ ಹೊಸ ಫೀಚರ್ಗಳನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ನೀವು ಜಿಯೋ ಫೆನ್ಸಿಂಗ್, ಕಾರ್ ಅಲಾರಂ, ಆಕ್ಸಿ’ ಡೆಂಟ್ ಡಿಟೆಕ್ಷನ್ ಗಳಂತಹ ಹೈಟೆಕ್ ಫ್ಯೂಚರ್ ಗಳನ್ನು ಕೂಡ ಪಡೆದುಕೊಳ್ಳಬಹುದು ಇನ್ನು ಈ ಡಿವೈಸ್ ಅನ್ನು ಯಾವುದೇ ಕಾರಿನಲ್ಲಿ ಕೂಡ ಸುಲಭವಾಗಿ ಇನ್ಸ್ಟಾಲ್ ಮಾಡಬಹುದಾಗಿದೆ.

Loan: ಕರುನಾಡಿನ ಜನರೇ, ಸಾಕಷ್ಟು ಸುದ್ದಿಗಳ ನಡುವೆ- ಇಂದು ನಾವು ನಿಮಗೆ ಹೊಸ ಸಿಹಿ ಸುದ್ದಿ ಯನ್ನು ಹೊತ್ತು ತಂದಿದ್ದೇವೆ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದರೇ, ಹಾಗೂ ನೀವು ಫೋನ್ ಪೇ ನಲ್ಲಿ ಅರ್ಜಿ ಹಾಕಿದರೆ ಯಾವುದೇ ಗ್ಯಾರಂಟಿ ಇಲ್ಲದೆ ನಿಮಗೆ ಲೋನ್ ಸಿಗುತ್ತದೆ. ಒಂದು ವೇಳೆ ನಿಮಗೆ ಲೋನ್ ಅಗತ್ಯವಿದ್ದರೆ, ಈ ಲೇಖನದ ಕೊನೆಯಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ನೋಡಿ.

Complete details about Jio GPS Tracker or Jio Motive Device.

ಹೌದು ನಾವ್ ಮಾತಾಡ್ತಿರೋದು Jio Motive ಪ್ರಾಡಕ್ಟ್ ಬಗ್ಗೆ. ಇದೊಂದು ಅತ್ಯಂತ ಕಡಿಮೆಯಲ್ಲಿ ಸಿಗುವಂತಹ car accessories ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. OBD ಪೋರ್ಟ್ ಮೂಲಕ ನೀವು ಇದನ್ನು ಕಾರಿನಲ್ಲಿ ಅಳವಡಿಸಬಹುದಾಗಿದೆ. ಇದನ್ನು ಅತ್ಯಂತ ಸುಲಭವಾಗಿ ಇನ್ಸ್ಟಾಲ್ ಮಾಡಬಹುದಾಗಿದ್ದು ನಿಮ್ಮ ಹಳೆಯ ಕಾರಿನಲ್ಲಿ 4G ಜಿಪಿಎಸ್ ಟ್ರಾಕಿಂಗ್ ಹಾಗೂ ಲೈವ್ ಲೊಕೇಶನ್ ಟ್ರ್ಯಾಕಿಂಗ್ ಸೇರಿದಂತೆ ಫೆನ್ಸಿಂಗ್ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

Jio Motive ಡಿವೈಸ್ ನ ಬೆಲೆ: Jio Motive Price (Jio GPS Tracker)

Jio Motive ಡಿವೈಸ್ ಅನ್ನು ಸಂಸ್ಥೆ ಕೇವಲ 4,999 ರೂಪಾಯಿಗಳಲ್ಲಿ ಲಾಂಚ್ ಮಾಡಿದೆ. ಇದನ್ನು ಅಮೆಜಾನ್ ಅಥವಾ ರಿಲಯನ್ಸ್ ಡಿಜಿಟಲ್ ನಲ್ಲಿ ಕೂಡ ಖರೀದಿ ಮಾಡಬಹುದು. jio.com ನಲ್ಲಿ ಕೂಡ ಇದನ್ನು ಖರೀದಿಸಬಹುದಾಗಿದ್ದು ಮೊದಲ ವರ್ಷಕ್ಕೆ ಇದರ ಚಂದದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಾದ ನಂತರ ಇದರ ಬಳಕೆದಾರರಿಗೆ ಪ್ರತಿ ವರ್ಷ 599 ರೂಪಾಯಿಗಳ ಶುಲ್ಕವನ್ನು ನೀಡುವ ಮೂಲಕ ಇದನ್ನು ಉಪಯೋಗಿಸಬಹುದಾಗಿದೆ. ಈ ಡಿವೈಸ್ ನಿಮಗೆ 4G ಕನೆಕ್ಟಿವಿಟಿಯ ಜೊತೆಗೆ ಸಿಗುತ್ತದೆ ಇದೇ ಕಾರಣಕ್ಕಾಗಿ ಇದರ ವಾರ್ಷಿಕ ಸಬ್ಸ್ಕ್ರಿಪ್ಷನ್ ಅನ್ನು ನೀವು ಕಟ್ಟಬೇಕಾಗುತ್ತದೆ.

Jio Motive ಡಿವೈಸ್ ನ ಸ್ಪೆಸಿಫಿಕೇಶನ್ ಗಳು: Jio Motive device specifications.

ಒಂದೇ ವಾಕ್ಯದಲ್ಲಿ ಹೇಳಬಹುದಾದರೆ ಇದೊಂದು ಟ್ರ್ಯಾಕರ್ ಡಿವೈಸ್ ಎಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ಹೊಸ ಜಮಾನದ ವಾಹನಗಳಲ್ಲಿ ಇದು ಕಾರಿನಲ್ಲಿಯೇ ಇರುತ್ತದೆ ಆದರೆ ಹಳೆಯ ವಾಹನಗಳಲ್ಲಿ ಈ ಸೌಲಭ್ಯ ಇರುವುದಿಲ್ಲ ಎಂಬುದು ನಿಮಗೆಲ್ಲ ತಿಳಿದಿದೆ. ಇದೇ ಕಾರಣಕ್ಕಾಗಿ ಹಳೆಯ ವಾಹನಗಳನ್ನು ಟ್ರ್ಯಾಕ್ ಮಾಡುವ ಸಲುವಾಗಿ ಈ ಡಿವೈಸ್ ಅನ್ನು ಪರಿಚಯಿಸಲಾಗಿದೆ.

OBD ಪೋರ್ಟ್ ಮೂಲಕ ಇದನ್ನು ಪ್ಲಗ್ ಅಂಡ್ ಪ್ಲೇ ರೀತಿಯಲ್ಲಿ ಉಪಯೋಗಿಸ ಬಹುದಾಗಿದೆ. Jio things app ಮೂಲಕ ಇದನ್ನು ಮಾನಿಟರ್ ಮಾಡುವ ಮೂಲಕ ಈ ಡಿವೈಸ್ ಅನ್ನು ನೀವು ಬಳಸಬಹುದಾಗಿದೆ. ಬಳಕಿದಾರರು ಯಾವುದೇ ರೀತಿಯ ಯಾವುದೇ ಸೈಜ್ ನ ಪೆನ್ಸಿಂಗ್ ಅನ್ನು ಕೂಡ ಇದರಲ್ಲಿ ಕ್ರಿಯೇಟ್ ಮಾಡಬಹುದಾಗಿದೆ.

ಗಮನವಹಿಸಬೇಕಾಗಿರುವ ಮತ್ತೊಂದು ವಿಚಾರ ಏನಂದ್ರೆ ಈ ಡಿವೈಸ್ ಕೇವಲ ಜಿಯೋ ಸಿಮ್ ನಲ್ಲಿ ಮಾತ್ರ ವರ್ಕ್ ಆಗುತ್ತದೆ. ಇದಕ್ಕಾಗಿ ಬೇರೆ ರಿಚಾರ್ಜ್ ಮಾಡುವ ಅಗತ್ಯವಿಲ್ಲ ನಿಮ್ಮ ನಾರ್ಮಲ್ ರಿಚಾರ್ಜ್ ಮೂಲಕವೇ ಇದನ್ನು ಕೂಡ ಚಲಾಯಿಸಬಹುದಾಗಿದೆ. ಇವೆಲ್ಲರ ಜೊತೆಗೆ ನಿಮ್ಮ ಡ್ರೈವರ್ ಕಾರನ್ನು ಯಾವ ರೀತಿ ಡ್ರೈವಿಂಗ್ ಮಾಡ್ತಿದ್ದಾರೆ ಎಂಬುದನ್ನು ಕೂಡ ಈ ಡಿವೈಸ್ ಮೂಲಕ ಮಾನಿಟರ್ ಮಾಡಬಹುದು.

Instant Loan: ಕಷ್ಟ ಎಂದಾಗ, ಮೊಬೈಲ್ ತೆಗೆದು ಫೋನ್ ಪೇ ಅಲ್ಲಿ ಅರ್ಜಿ ಹಾಕಿ. 2 ನಿಮಿಷದಲ್ಲಿ ಲೋನ್ ಹಣ ಖಾತೆಗೆ.

Comments are closed.