ಏರ್ಟೆಲ್ ನ ಈ ಪ್ಲಾನ್ ನಲ್ಲಿ ನಿಮಗೆ ಸಿಗಲಿದೆ ಬರೋಬ್ಬರಿ 84 ಜಿಬಿ ಡೇಟಾ ಹಾಗೂ HOTSTAR ಸಂಪೂರ್ಣ ಉಚಿತ. ಯಾವ ಪ್ಲಾನ್ ಗೊತ್ತೇ??

ಏರ್ಟೆಲ್ ಟೆಲಿಕಾಂ ಸಂಸ್ಥೆಯು ಗ್ರಾಹಕರಿಗೆ ಒಳ್ಳೆಯ ಪ್ಲಾನ್ ಗಳನ್ನು ನೀಡುವ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಪ್ರಸ್ತುತ ಭಾರತದಲ್ಲಿ ಆಕರ್ಷಕವಾದ ಪ್ಲಾನ್ ಗಳನ್ನು ನೀಡಿ, ಅಗ್ರಸ್ಥಾನದಲ್ಲಿ ನಿಂತಿರುವುದು ಜಿಯೋ ಸಂಸ್ಥೆ, ಏರ್ಟೆಲ್ ಸಂಸ್ಥೆಯು ಜಿಯೋ ಗೆ ಕಠಿಣವಾದ ಪೈಪೋಟಿ ನೀಡಲು, ಇನ್ನು ಒಳ್ಳೆಯ ಪ್ಲಾನ್ ಗಳನ್ನು ತಂದಿದೆ. ಇದೀಗ 599 ರೂಪಾಯಿಯ ಪ್ಲಾನ್ ನಲ್ಲಿ, ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದೆ ಏರ್ಟೆಲ್ ಸಂಸ್ಥೆ. ಈ ಪ್ಲಾನ್ ನಲ್ಲಿ ಹೆಚ್ಚಿನ ಡೇಟಾ ಮತ್ತು ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ. ಈ ಪ್ಲಾನ್ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ ನೋಡಿ..

ಏರ್ಟೆಲ್ ₹599 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ ಅವಧಿ 28 ದಿನಗಳವರೆಗೂ ಇರುತ್ತದೆ. ಇದರ ಪ್ರಕಾರ, 28 ದಿನಗಳವರೆಗೂ ಪ್ರತಿದಿನ 3ಜಿಬಿ ಡೇಟಾ ಸಿಗುತ್ತದೆ. ಹಾಗೂ ಪ್ರತಿದಿನ ಯಾವುದೇ ಲಿಮಿಟ್ ಇಲ್ಲದೆ, ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳು ಸಿಗಲಿದೆ, ಜೊತೆಗೆ ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ . ಇದರ ಜೊತೆಗೆ ಡಿಸ್ನಿ ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಹಾಗೂ ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮ್ಯೂಸಿಕ್ ಹಾಗೂ ಉಚಿತ ಹಲೋ ಟ್ಯೂನ್ಸ್ ಸಿಗುತ್ತದೆ ಜೊತೆಗೆ ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಿಗುತ್ತದೆ.

Airtel | ಏರ್ಟೆಲ್ ನ ಈ ಪ್ಲಾನ್ ನಲ್ಲಿ ನಿಮಗೆ ಸಿಗಲಿದೆ ಬರೋಬ್ಬರಿ 84 ಜಿಬಿ ಡೇಟಾ ಹಾಗೂ HOTSTAR ಸಂಪೂರ್ಣ ಉಚಿತ. ಯಾವ ಪ್ಲಾನ್ ಗೊತ್ತೇ??
ಏರ್ಟೆಲ್ ನ ಈ ಪ್ಲಾನ್ ನಲ್ಲಿ ನಿಮಗೆ ಸಿಗಲಿದೆ ಬರೋಬ್ಬರಿ 84 ಜಿಬಿ ಡೇಟಾ ಹಾಗೂ HOTSTAR ಸಂಪೂರ್ಣ ಉಚಿತ. ಯಾವ ಪ್ಲಾನ್ ಗೊತ್ತೇ?? 2

ಏರ್ಟೆಲ್ ₹499 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳವರೆಗೂ ಇರುತ್ತದೆ. ಈ ಪ್ಲಾನ್ ನ ಪ್ರಕಾರ, 28 ದಿನಗಳ ವರೆಗೂ, ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳು ಸಿಗುತ್ತದೆ. ಜೊತೆಗೆ ಪ್ರತಿದಿನ 2.5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಮತ್ತು ಇದರ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಹಾಗೂ ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಿಗುತ್ತದೆ.
ಏರ್ಟೆಲ್ ₹699 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 56 ದಿನಗಳು ಇರುತ್ತವೆ. ಈ ಪ್ಲಾನ್ ನಲ್ಲಿ ಪ್ರತಿದಿನ 3ಜಿಬಿ ಡೇಟಾ ಸಿಗುತ್ತದೆ, ಜೊತೆಗೆ ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಕರೆಗಳು ಸಿಗುತ್ತದೆ, ಜೊತೆಗೆ ದಿನಕ್ಕೆ 100 ಉಚಿತ ಎಸ್.ಎಂ.ಎಡ್ ಗಳು ಸಿಗುತ್ತದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ಸಬ್ಸ್ಕ್ರಿಪ್ಶನ್, ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್ ಮತ್ತು ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಿಗುತ್ತದೆ.

Comments are closed.