Bhagyalakshmi: ಲಕ್ಷ್ಮಿಯನ್ನು ಹೊರಹಾಕುವ ಸ್ಕೆಚ್ ಕಾವೇರಿಯದ್ದೇ: ಕೀರ್ತಿ ಗೆ ಫುಲ್ ಸಪೋರ್ಟ್. ಆದರೆ ಮುಂದೇನು ಆಗಲಿದೆ ಗೊತ್ತೇ? ಪ್ರೇಕ್ಷಕರು ಊಹಿಸದ ಟ್ವಿಸ್ಟ್.
Bhagyalakshmi: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ವೈಷ್ಣವ್ ಲಕ್ಷ್ಮಿ ಮದುವೆಯೇನೋ ನಡೆದಿದೆ. ಆದರೆ ಮದುವೆ ಮುಗಿದು, ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವಷ್ಟರಲ್ಲೇ ಬಿಗ್ ಟ್ವಿಸ್ಟ್ ಸಿಕ್ಕದೆ. ಕೀರ್ತಿ ಮನೆಯಲ್ಲಿ ತಾಯಿ ಜೊತೆ ಮಾತನಾಡುವಾಗ ಕೀರ್ತಿ ಇದನ್ನು ರಿವೀಲ್ ಮಾಡಿದ್ದಾಳೆ. ವೈಷ್ಣವ್ ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕೀರ್ತಿ ಮದುವೆ ಬೇಡ ಎನ್ನುತ್ತಾಳೆ. ವೈಷ್ಣವ್ ಎಷ್ಟೇ ಪ್ರಯತ್ನ ಪಟ್ಟರು ಕೀರ್ತಿ ಅವನ ಮನಸ್ಸಿಗೆ ನೋವಾಗುವ ಹಾಗೆ ಮದುವೆ ಆಗುವುದಿಲ್ಲ ಎಂದುಬಿಟ್ಟಳು.
ಹೇಗೋ ಮನೆಯವರೆಲ್ಲಾ ಕಷ್ಟಪಟ್ಟು ವೈಷ್ಣವ್ ಜೊತೆಗೆ ಲಕ್ಷ್ಮಿ ಮದುವೆ ಆಗುವ ಹಾಗೆ ಮಾಡಿದ್ದಾರೆ. ಇತ್ತ ಕೀರ್ತಿ ವೈಷ್ಣವ್ ಜೊತೆಗೆ ಮದುವೆ ಆಗದೆ ಇರುವುದಕ್ಕೆ ಕಾರಣ ಕಾವೇರಿಯೇ ಎಂದು ಕೀರ್ತಿ ತನ್ನ ತಾಯಿಯ ಜೊತೆಯಲ್ಲಿ ರಿವೀಲ್ ಮಾಡಿದ್ದಾಳೆ. ಯಾರಿಗೂ ಗೊತ್ತಿಲ್ಲದ ಹಾಗೆ ಕೀರ್ತಿ ಮನೆಗೆ ಹೋಗುವ ಕಾವೇರಿ, ವೈಷ್ಣವ್ ಜಾತಕದಲ್ಲಿ ಸಮಸ್ಯೇ ಇದೆ, ಇಂಥದ್ದೇ ಜಾತಕದ ಹುಡುಗಿಯನ್ನು ಹುಡುಕಿ ಮದುವೆ ಮಾಡಿದರೆ ಮಾತ್ರ, ವೈಷ್ಣವ್ ಪ್ರಾಣಾಪಾಯದಿಂದ ಪಾರಾಗುತ್ತಾನೆ, ಅದಕ್ಕೋಸ್ಕರ ಲಕ್ಷ್ಮಿ ಜೊತೆ ಮದುವೆ ಮಾಡಿಸಬೇಕು. ಇದನ್ನು ಓದಿ..Kannada News: ಯಾವುದೇ ಮುಲಾಜಿಲ್ಲದೆ ಅದು ಅದಕ್ಕಾಗಿಯೇ ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತೇನೆ ಎಂದು ಒಪ್ಪಿಕೊಂಡ ತಾಪ್ಸಿ; ಈಕೆಗೆ ಇದು ಬೇಕಿತ್ತಾ??
ಮದುವೆ ನಡೆದು ವೈಷ್ಣವ್ ಆ ತೊಂದರೆಗಳಿಂದ ಪಾರಾದ ನಂತರ ನಿನ್ನನ್ನೇ ವೈಷ್ಣವ್ ಜೊತೆಗೆ ಮತ್ತೆ ಮದುವೆ ಮಾಡಿಸಿ ಮನೆತುಂಬಿಸಿಕೊಳ್ಳುತ್ತೇನೆ ಎಂದು ಕಾವೇರಿ ಹೇಳಿದ್ದು, ವೈಷ್ಣವ್ ಗೆ ಪ್ರಾಣಾಪಾಯ ಇದೆ ಎನ್ನುವ ಕಾರಣಕ್ಕೆ ಕೀರ್ತಿ ಲಕ್ಷ್ಮಿ ಜೊತೆಗೆ ಮದುವೆ ನಡೆಯಲಿ ಒಪ್ಪಿಕೊಂಡಿದ್ದಾಳೆ. ಈ ಸತ್ಯ ಈಗ ರಿವೀಲ್ ಮಾಡಿದ್ದು, ನಿಜವಾಗಿಯು ಕಾವೇರಿ ಮಾಡಿರುವ ಪ್ಲಾನ್ ಆದರೂ ಏನು ಎಂದು ತಲೆಕೆಡಿಸಿಕೊಂಡಿದ್ದಾರೆ ವೀಕ್ಷಕರು, ನಿಜವಾಗಿಯೂ ಕಾವೇರಿಯೇ ಲಕ್ಷ್ಮಿ ನ ಮನೆಯಿಂದ ಹೊರಹಾಕುತ್ತಾಳ ಎಂದು ಯೋಗ ಕುತೂಹಲ ಶುರುವಾಗಿದೆ. ಇದನ್ನು ಓದಿ..ilm News: ಹಿರಿಯ ಡೈರೆಕ್ಟರ್ ನೊಂದಿಗೆ ಹೀರೊಯಿನ್ ಡಿಂಗ್ ಡಾಂಗ್: ಚಿತ್ರರಂಗದ ಮತ್ತೊಂದು ಕರಾಳ ಪ್ರಕರಣ ಬಯಲಿಗೆ. ಏನಾಗಿದೆ ಗೊತ್ತೇ??
Comments are closed.