BMW CE 02: ಬಂದಿದೆ 7 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್- ಚಲಾಯಿಸಲು DL ಕೂಡ ಅಗತ್ಯವಿಲ್ಲ- ಅಂತದ್ದು ಏನು ಸ್ಪೆಷಲ್ ಗೊತ್ತೇ? ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

BMW CE 02 bike details and specifications

BMW CE 02: ಈಗ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಇದರ ನಡುವೆ BMW ಸಂಸ್ಥೆ BMW ಸಂಸ್ಥೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ BMW CE 02 ಅನ್ನು ಪರಿಚಯಿಸಿದೆ. ಈ ಬೈಕ್ ಎಲ್ಲರ ಕಣ್ಣು ಸೆಳೆಯುವ ಹಾಗೆ ಕಾಣುತ್ತದೆ. BMW CE 02 ಬಹಳ ವಿಶೇಷವಾಗಿದ್ದು, ಬೈಕ್ ನಲ್ಲಿ ಹೋದಂಥ ಅನುಭವ ನೀಡುತ್ತದೆ. ಈಗಾಗಲೇ ಈ ಸ್ಕೂಟರ್ ಅನ್ನು ಗ್ಲೋಬಲ್ ಲೆವೆಲ್ ನಲ್ಲಿ ಪರಿಚಯಿಸಿದ್ದು, BMW CE 02 ಸ್ಕೂಟರ್ ಮೊಪೆಡ್ ಥರ ಕಾಣುತ್ತದೆ.

BMW CE 02 bike details and specifications
BMW CE 02 bike details and specifications

BMW CE 02 ಕಾರ್ ನಲ್ಲಿ 2kwh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ, ಇದು 90ಕಿಮೀ ವರೆಗು ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಹೊರ ರಾಜ್ಯದಲ್ಲಿ BMW CE 02 ಸ್ಕೂಟರ್ ಓಡಿಸುವುದಕ್ಕೆ ಡ್ರೈವಿಂಗ್ ಲೈಸೆನ್ಸ್ ನ ಅಗತ್ಯವಿಲ್ಲ ಎಂದು ಸಂಸ್ಥೆಯೇ ತಿಳಿಸಿದೆ. ಇದಕ್ಕೆ ಕಾರಣ ನಿಯಮಗಳ ಅನುಸಾರ, ಈ ಸ್ಕೂಟರ್ ಕಡಿಮೆ ಸ್ಪೀಡ್ ನ ವಾಹನದ ಲಿಸ್ಟ್ ಗೆ ಬರುತ್ತದೆ. BMW CE 02 ಸ್ಕೂಟರ್ ತೂಕ 119ಕೆಜಿ ಇರುತ್ತದೆ. ಹಾಗೆಯೇ ಇದರ ಸ್ಪೀಡ್ 45kmph ಇರುತ್ತದೆ.. ಇದನ್ನು ಓದಿ..Ev Discount: ಎಲೆಕ್ಟ್ರಿಕ್ ಗಾಡಿ ಮೇಲೆ ಬಾರಿ ಡಿಸ್ಕೌಂಟ್- ಮತ್ತೆ ಸಿಗಲ್ಲ ಈ ಬೆಲೆಗೆ. ಖರೀದಿ ಮಾಡುವುದಿದ್ದರೆ ಈಗಲೇ ಮಾಡಿಬಿಡಿ.

BMW CE 02 ಸ್ಕೂಟರ್ ಎರಡು ಬೇರೆ ರೀತಿಯ ಬ್ಯಾಟರಿ ಪ್ಯಾಕ್ ಗಳೊಡನೆ ಬರುತ್ತದೆ. ಇದು 15hp ಪವರ್ ಉತ್ಪಾದಿಸುತ್ತದೆ, ಈ ತೂಕ ಸಿಂಗಲ್ ಬ್ಯಾಟರಿ ಪ್ಯಾಕ್ ಗಿಂತ 13ಕೆಜಿ ಜಾಸ್ತಿ ಇರಲಿದ್ದು, ಒಟ್ಟು ತೂಕ 132ಕೆಜಿ ಬರಲಿದೆ. ಮ್ಯಾಕ್ಸಿಕಮ್ ಸ್ಪೀಡ್ 95ಕಿಮೀ ಇರುತ್ತದೆ. ಎರಡು ಸ್ಕೂಟರ್ ಗಳೊಗೆ ಸ್ಟ್ಯಾಂಡರ್ಡ್ ಚಾರ್ಜರ್ ನ ಹೊರತು 1.5kW ಫಾಸ್ಟ್ ಚಾರ್ಜರ್ ಇಂದ ಚಾರ್ಜ್ ಮಾಡಬಹುದು. ಸ್ಟ್ಯಾಂಡರ್ಡ್ ಚಾರ್ಜರ್ ಜೊತೆಗೆ ಪೂರ್ತಿ ಚಾರ್ಜ್ ಮಾಡಲು 5 ರಿಂದ 12 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ..ಕಡಿಮೆ ಸ್ಪೀಡ್ ಇರುವ ಸ್ಕೂಟಿ ಆವೃತ್ತಿ 3 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಈ ಸ್ಕೂಟರ್ ನಲ್ಲಿ ಡಬಲ್ ಲೂಪ್ ಸ್ಟೀಲ್ ಟ್ಯೂಬ್ಯುಲರ್ ಫ್ರೇಮ್ ಆಧರಿಸಿದ್ದು, BMW CE 02 ಸ್ಕೂಟರ್ ನಲ್ಲಿ ಟ್ವಿನ್ ಬ್ಯಾಟರಿ ಪ್ಯಾಕ್ ಆಯ್ಕೆ ಇದರಲ್ಲಿದೆ. ಈ ಸ್ಕೂಟರ್ ಗೆ ಅಪ್ ಸೈಫ್ ಡೌನ್ ಫೋರ್ಕ್ಸ್ ಹಾಗೂ ಮೋನೋ ಧಾಕ್ ಸಸ್ಪೆನ್ಶನ್ ಇದೆ. ಇದಷ್ಟೇ ಅಲ್ಲದೆ, 296mm front disk, ಸಿಂಗಲ್ ಪಿಸ್ಟನ್ ಕ್ಯಾಲಿಪರ್, ಸಿಂಗಲ್ ಚಾನೆಲ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಇದೆಲ್ಲವೂ ಕೂಡ ಇದೆ. ಹಾಗೆಯೇ ಬೆಲ್ಟ್ ಡ್ರೈವ್ ವ್ಯವಸ್ಥೆ ಸಹ ಕೊಡಲಾಗಿದೆ. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

BMW CE 02 ಸ್ಕೂಟರ್ ನಲ್ಲಿ ಸಾಕಷ್ಟು ವಿಶೇಷತೆ ಇದೆ, ಈ ಸ್ಕೂಟರ್ ಕೀ ಲೆಸ್ ಗೋ ಅಜಿಡ್ಡಿ, LED ಹೆಡ್ ಲೈಟ್, ರಿವರ್ಸ್ ಗೇರ್, ಹಾಗೂ 3.5 ಇಂಚ್ TFT ಡ್ಯಾಶ್ ಬೋರ್ಡ್ ಹೊಂದಿರುತ್ತದೆ. ಇದರಲ್ಲಿ ಮತ್ತೊಂದು ವಿಶೇಷತೆ ಏನು ಎಂದರೆ, ಬ್ಲೂಟೂತ್ ಕನೆಕ್ಷನ್ ಸಹ ನೀಡಲಾಗಿದೆ. ಇದನ್ನು ನೀವ್7 ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಈ ಸ್ಕೂಟರ್ ನಲ್ಲಿ ಎರಡು ಮೋಡ್ ಲಭ್ಯವಿದೆ. ಒಂದು ಸರ್ಫ್ ಮತ್ತು ಫ್ಲೋ ಎರಡು ಮೋಡ್ ಇದೆ. ಇದರಲ್ಲಿ ವಿಶೇಷ ಬಣ್ಣಗಳ ಆಯ್ಕೆ ಹೊಂದಿದೆ. ಇದನ್ನು ಓದಿ..Nothing Phone 2: ಬಿಡುಗಡೆಯಾದ ಬಹು ನಿರೀಕ್ಷಿತ ನಥಿಂಗ್ ಫೋನ್ 2- ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್ ಕನ್ನಡದಲ್ಲಿ.

Comments are closed.