Nothing Phone 2: ಬಿಡುಗಡೆಯಾದ ಬಹು ನಿರೀಕ್ಷಿತ ನಥಿಂಗ್ ಫೋನ್ 2- ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್ ಕನ್ನಡದಲ್ಲಿ.
Nothing Phone 2: ಹೊಸದಾದ ಫೋನ್ ಕಂಪನಿ ನಥಿಂಗ್ ಕಂಪನಿ ಇಂದ ನಥಿಂಗ್ ಫೋನ್2 ಬಿಡುಗಡೆ ಆಗಿದ್ದು, ಇದರ 8GB+256GB ವೇರಿಯಂಟ್ ಬೇಸಿಕ್ ಫೋನ್ ಬೆಲೆ ₹44,999 ರೂಪಾಯಿ ಆಗಿದ್ದು, 12GB+256GB ಬೆಲೆ ₹49,999 ರೂಪಾಯಿ ಆಗಿದ್ದು, 12GB+512GB ಬೆಲೆ ₹54,999 ರೂಪಾಯಿ ಆಗಿದೆ. ನಥಿಂಗ್ ಫೋನ್2 (Nothing Phone 2) ಭಾರತದಲ್ಲಿ ಆನ್ಲೈನ್ ನಲ್ಲಿ ಲಭ್ಯವಿರುತ್ತದೆ, ಜುಲೈ 21ರಿಂದ ಭಾರತದಲ್ಲಿ ಸೇಲ್ಸ್ ಶುರುವಾಗುತ್ತದೆ. ಬ್ಯಾಂಕ್ ಆಫರ್ ಗಳಿದ್ದು, ಕೆಲವು ಬ್ಯಾಂಕ್ ಗಳ ATM ಕಾರ್ಡ್ ಇಂದ ಕಡಿಮೆ ಆಗಬಹುದು.
ನಥಿಂಗ್ ಫೋನ್2 (Nothing Phone 2) ನಲ್ಲಿ ಟ್ವೀಕ್ ಡಿಸೈನ್ ಇದ್ದು, Glyph LED ಇಂಟರ್ ಫೇಸ್ ಬ್ಯಾಕ್ ಪ್ಯಾನಲ್ ಹೊಂದಿದೆ. 6.7ಇಂಚ್ OLED LTPO ಡಿಸ್ಪ್ಲೇ ಹಾಗೂ 120Hz ರೀಫ್ರಶ್ ರೇಟ್ ಹೊಂದಿದೆ. HDR10+10 ಬಿಟ್ ಕಲರ್ ಡೆಪ್ತ್ ಇರಲಿದ್ದು, ಜೊತೆಗೆ ಕಾರ್ನಿಂಗ್ ಗೋರಿಲ್ಲ ಗ್ಲಾಸ್ ಹೊಂದಿದೆ. ನಥಿಂಗ್ ಫೋನ್2 (Nothing Phone 2) ನ ಹಾರ್ಡ್ವೇರ್ ಸೆಕ್ಷನ್ ನಲ್ಲೂ ಬದಲಾವಣೆ ಆಗಿದೆ. ಇದರಲ್ಲಿ ಸ್ನಾಪ್ ಡ್ರಾಗನ್ 8, Gen1 ಚಿಪ್ಸೆಟ್, 12GB RAM ಮತ್ತು 512GB ಸ್ಟೋರೇಜ್. ಇದನ್ನು ಓದಿ..Ev Discount: ಎಲೆಕ್ಟ್ರಿಕ್ ಗಾಡಿ ಮೇಲೆ ಬಾರಿ ಡಿಸ್ಕೌಂಟ್- ಮತ್ತೆ ಸಿಗಲ್ಲ ಈ ಬೆಲೆಗೆ. ಖರೀದಿ ಮಾಡುವುದಿದ್ದರೆ ಈಗಲೇ ಮಾಡಿಬಿಡಿ.
ನಥಿಂಗ್ ಫೋನ್2 (Nothing Phone 2) ಗೆ IP54 ರೇಟಿಂಗ್ ಹೊಂದಿದ್ದು ಡಸ್ಟ್ ರೆಸಿಸ್ಟಂಟ್ ಆಗಿದೆ. ಇದರಲ್ಲಿ ನಥಿಂಗ್ OS 2.0 ವರ್ಷನ್ ಹೊಂದಿದೆ. ಈ ಫೋನ್ ಗೆ 3 OS ಅಪ್ಡೇಟ್ ಗಳು ಜೊತೆಗೆ, ಹಾಗೂ 4 ವರ್ಷಗಳ ಸೆಕ್ಯೂರಿಟಿ ಇರುತ್ತದೆ ಎಂದಿದ್ದಾರೆ. ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಡ್ಯುಯೆಲ್ ರೀರಿ ಕ್ಯಾಮೆರಾ ಇದ್ದು, 50MP Sony IMX890 ಪ್ರೈಮರಿ ಸೆನ್ಸಾರ್ OIS ಹಾಗೂ 50MP ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್. ಸೆಲ್ಫಿ ಕ್ಯಾಮೆರಾ 32MP ಸೆನ್ಸಾರ್ ಹೊಂದಿದೆ.
ನಥಿಂಗ್ ಫೋನ್2 (Nothing Phone 2) ನ ಬ್ಯಾಟರಿ ವಿಶೇಷತೆ ಬಗ್ಗೆ ಹೇಳುವುದಾದರೆ, 4700mAh ಬ್ಯಾಟರಿ ಹೊಂದಿದೆ. ಇದು 4500 mAh ಬ್ಯಾಟರಿ ಹೊಂದಿದೆ. ಹಾಗೂ ಈ ಫೋನ್ ನ ಚಾರ್ಜಿಂಗ್ ಸ್ಪೀಡ್ ಕೂಡ ಚೆನ್ನಾಗಿದ್ದು, 45W ಇದ್ದು, ವೈರ್ ಮೂಲಕ ಚಾರ್ಜ್ ಆಗುತ್ತದೆ. ವೈರ್ ಲೆಸ್ ಚಾರ್ಜಿಂಗ್ ಸಹ ಲಭ್ಯವಿದೆ.. ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.
ವೈರ್ಲೆಸ್ ಚಾರ್ಜಿಂಗ್ ನ ಸ್ಪೀಡ್ ಬಗ್ಗೆ ಹೇಳುವುದಾದರೆ, 15W ಆಗಿದೆ. ರಿವಸ್ ವೈರ್ಲೆಸ್ ಚಾರ್ಜಿಂಗ್ ಸ್ಪೀಡ್ 5W ಆಗಿದೆ..ಇಯರ್ ಬಡ್ಸ್ ಗಳನ್ನು ಸಪೋರ್ಟ್ ಮಾಡುತ್ತದೆ. ಒಂದು ವೇಳೆ ನೀವು ಉತ್ತಮವಾದ ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇದು ಒಳ್ಳೆಯ ಆಯ್ಕೆ ಆಗಿದೆ (Nothing Phone 2) . ಇದನ್ನು ಓದಿ..Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.
Comments are closed.