King Kohli: ಕಿಂಗ್ ಕೊಹ್ಲಿ ರವರನ್ನು ಕೆಣಕಿದ ಗಂಭೀರ್ ಬಿಗ್ ಶಾಕ್- ಕಿಂಗ್ ಕೊಹ್ಲಿ ಹವಾ ಕಂಡು ಬೆಚ್ಚಿಬಿದ್ದ ಗುಜರಾತ್ ಟೈಟಾನ್ಸ್.
King Kohli: Virat Kohli (King Kohli) ಅವರು ಕ್ರಿಕೆಟ್ ಗೆ ಒಂದು ಬ್ರ್ಯಾಂಡ್ ಇದ್ದ ಹಾಗೆ ಎಂದರೆ ತಪ್ಪಲ್ಲ. ಬಿಸಿಸಿಐ (BCCI) ನ ಪ್ರಮುಖ ಆಟವಾರ ವಿರಾಟ್ ಕೋಹ್ಲಿ (King Kohli) ಅವರೇ ಆಗಿದ್ದಾರೆ, ವಿಶ್ವಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ (King Kohli) ಅವರು ಕೋಟಿಗಟ್ಟಲೆ ಆದಾಯ ಗಳಿಸುತ್ತಾರೆ. ಕಿಂಗ್ ಕೊಹ್ಲಿ (King Kohli) ಅವರನ್ನು ಯಾರು ಕೂಡ ಎದುರುಹಾಕಿಕೊಂಡು, ಕೊಹ್ಲಿ ಅವರನ್ನು ಕೆಣಕಿ ಇರಲಾಗುವುದಿಲ್ಲ ಎನ್ನುವ ಮಾತು ಈಗ ಮತ್ತೊಮ್ಮೆ ರುಜುವಾತಾಗಿದೆ.
ಇತ್ತೀಚೆಗೆ ವಿರಾಟ್ ಕೊಹ್ಲಿ (King Kohli) ಅವರನ್ನು ಟೀಮ್ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಕೆಣಕಿದ್ದರು, ಇದೀಗ ಅದರ ಪರಿಣಾಮ ಎದುರಿಸುವ ಹಾಗೆ ಆಗಿದೆ. ಇದೀಗ ಗಂಭೀರ್ ಅವರ ಸ್ಥಾನಕ್ಕೆ ಕುತ್ತು ಬಂದಿರುವ ವಿಚಾರ ಸುದ್ದಿಯಾಗಿದೆ. ಅಷ್ಟಕ್ಕೂ ಆಗಿರುವುದು ಏನು ಎಂದರೆ, ಈ ವರ್ಷ ಐಪಿಎಲ್ (IPL) ನಲ್ಲಿ ಆರ್ಸಿಬಿ ವರ್ಸಸ್ ಎಲ್.ಎಸ್.ಜಿ (RCB vs LSG) ತಂಡದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (King Kohli) ಅವರನ್ನು ಕೆಣಕಿ ಜಗಳವಾಡಿದರು. ಇದನ್ನು ಓದಿ..Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.
ಇವರಿಬ್ಬರು ಜಗಳ ಆಡಿದ ಸಾಕಷ್ಟು ವಿಡಿಯೋಗಳು ವೈರಲ್ ಆಗಿದ್ದವು. ಮೈದಾನದಲ್ಲಿಯೇ ವಿರಾಟ್ ಅವರೊಡನೆ ಕದನಕ್ಕೆ ಇಳಿದಿದ್ದರು ವಿರಾಟ್. ವಿರಾಟ್ ಕೊಹ್ಲಿ (King Kohli) ಅವರು ಸಹ ಸರಿಯಾದ ಉತ್ತರ ಕೊಟ್ಟಿದ್ದರು. ಈ ಘಟನೆ ನಡೆದ ಬಳಿಕ ಗೌತಮ್ ಗಂಭೀರ್ ಅವರನ್ನು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಹಾಗೆಯೇ ಎಲ್.ಎಸ್.ಜಿ (LSG) ತಂಡದ ಮೇಲು ವಿರಾಟ್ ಕೋಹ್ಲಿ ಅವರ ಅಭಿಮಾನಿಗಳು ಗರಂ ಆಗಿದ್ದರು.
ಇಮ್ಮ ಗೌತಮ್ ಗಂಭೀರ ಅವರು ಈ ರೀತಿ ಜಗಳ ಆಡಿದ್ದಕ್ಕೆ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಹೀಗೆ ವಿವಾದಗಳು ಜಾಸ್ತಿ ಆಗಿರುವ ಕಾರಣ ಎಲ್.ಎಸ್.ಜಿ ತಂಡದಿಂದ ಗೌತಮ್ ಗಂಭೀರ ಅವರನ್ನು ಕೆಲಗಿಳಿಸಬೇಕು ಎನ್ನಲಾಗುತ್ತಿದೆ. ಗಂಭೀರ್ ಅವರ ಸ್ಥಾನಕ್ಕೆ ಈಗ ಸಂಚಕಾರ ತಂದಿದೆ. ಈ ಜಗಳದ ನಂತರ ಎಲ್.ಎಸ್.ಜಿ ತಂಡದ ಜನಪ್ರಿಯತೆ ಕೂಡ ಕಡಿಮೆಯಾಗಿದೆ.. ಹಾಗೆಯೇ ಗಂಭೀರ್ ಅವರು ಕೋಚ್ ಮಾಡಿ, ಅಂಥ ಬದಲಾವಣೆ ಏನು ಆಗಿಲ್ಲ… ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.
ಹಾಗೆಯೇ ಎಲ್.ಎಸ್.ಜಿ ತಂಡ ಈಗ ಅಭಿಮಾನಿಗಳ ಮನಸ್ಸನ್ನು ಗೆಲ್ಲೆಬೇಕಿದೆ, ಜೊತೆಗೆ ವಿರಾಟ್ ಕೊಹ್ಲಿ ಅವರ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಳ್ಳುವುದು ಮುಖ್ಯ ಆಗಿರುವುದರಿಂದ, ಎಲ್.ಎಸ್.ಜಿ ತಂಡ ಗೌತಮ್ ಗಂಭೀರ್ ಅವರನ್ನು ತಂಡದಿಂದ ತೆಗೆದುಹಾಕುವ ನಿರ್ಧಾರ ಮಾಡಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Ev Discount: ಎಲೆಕ್ಟ್ರಿಕ್ ಗಾಡಿ ಮೇಲೆ ಬಾರಿ ಡಿಸ್ಕೌಂಟ್- ಮತ್ತೆ ಸಿಗಲ್ಲ ಈ ಬೆಲೆಗೆ. ಖರೀದಿ ಮಾಡುವುದಿದ್ದರೆ ಈಗಲೇ ಮಾಡಿಬಿಡಿ.
Comments are closed.