Shani Transit: ಶನಿ ದೇವನೇ ಈ ರಾಶಿಗಳಿಗೆ ರಾಜಯೋಗ ನೀಡಲಿದ್ದಾನೆ- ಓಂ ಹಿಂ ಶಂ ಶನಯೇ ನಮಃ ಎನ್ನುತ್ತಾ ರಾಶಿಭವಿಷ್ಯ ತಿಳಿಯಿರಿ.
Shani Transit: ಕರ್ಮಫಲದಾತ ಎನ್ನಿಸುವ ಶನಿದೇವನು ಈ ವೇಳೆ ತಾನೇ ಅಧಿಪತಿ ಆಗಿರುವ ಕುಂಭ ರಾಶಿಯಲ್ಲಿದ್ದು, ಈಗ ಶನಿದೇವರ ವಕ್ರನಡೆ ಶುರುವಾಗಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, 3 ರಾಶಿಯವರಿಗೆ ಶನಿದೇವರಿಂದ ಲಾಭ ಹಾಗೂ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಶನಿಗ್ರಹದ ವಕ್ರನಡೆಯಿಂದ ಈ ರಾಶಿಯವರಿಗೆ ಹೊಸ ಬದುಕು ಶುರುವಾಗುತ್ತದೆ. ನೀವು ಕೈಗೊಳ್ಳುವ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಪಡೆಯುತ್ತೀರಿ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಸಂಬಳ ಜಾಸ್ತಿಯಾಗುತ್ತದೆ, ಜೊತೆಗೆ ಬಡ್ತಿ ಸಹ ಸಿಗುತ್ತದೆ. ಇದು ನಿಮ್ಮ ಆತ್ಮಸ್ಥೈರ್ಯವನ್ನ ಸಹ ಜಾಸ್ತಿ ಮಾಡುತ್ತದೆ. ಇದನ್ನು ಓದಿ..Astrology: ನೋಡಿ ಸ್ವಾಮಿ, ಇಷ್ಟು ದಿವಸ ನಿಮಗೆ ಕಷ್ಟ ಇಟ್ಟು ನಿಜ- ಆದರೆ ಈ ರಾಶಿಗಳಿಗೆ ಕಷ್ಟ ಹೋಯ್ತು- ಇನ್ನು ಅದೃಷ್ಟ ಮಾತ್ರ
ತುಲಾ ರಾಶಿ :- ಶನಿದೇವರ ವಕ್ರನಡೆ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿಗಳು ಕೇಳಿಬರುತ್ತದೆ. ಈ ವೇಳೆ ಹೊಸದಾಗಿ ಆಸ್ತಿ ಖರೀದಿ ಮಾಡುತ್ತೀರಿ.. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಮಕರ ರಾಶಿ :- ಶನಿದೇವರ ವಕ್ರನಡೆಯಿಂದ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಊಹಿಸದ ಕಡೆಯಿಂದ ಹಣ ಬರುತ್ತದೆ. ಈ ವೇಳೆ ನಿಮಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ವೆಸ್ಟ್ಮೆಂಟ್ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಇದರಿಂದ ಮುಂದೆ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಕೇತು ಅನುಗ್ರಹ- ಇನ್ನು ಎರಡು ವರ್ಷ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ. ಮಾಡಿದ ಕೆಲಸ ಯಶಸ್ಸು.
ಶನಿದೇವರ ಕೃಪೆ ಪಡೆಯಲು ನೀವು ಶನಿದೇವರಿಗೆ ಇಷ್ಟ ಆಗುವಂಥ ಕೆಲಸಗಳನ್ನು ಮಾಡಬೇಕು.. ಸ್ವಾರ್ಥ ಇಲ್ಲದ ವ್ಯಕ್ತಿಗಳು ಶನಿದೇವರಿಗೆ ಇಷ್ಟ. ಅಂಥವರಿಗೆ ಶನಿದೇವರು ಆಶೀರ್ವಾದ ಮಾಡುತ್ತಾನೆ. ಹಾಗಾಗಿ ಕಷ್ಟ ಇರುವವರಿಗೆ ಸಹಾಯ ಮಾಡಿ, ಶನಿದೇವರ ಸ್ತೋತ್ರಗಳನ್ನು ಪಠಣೆ ಮಾಡಿ. ಇದರಿಂದ ದೇವರ ಅನುಗ್ರಹ ಪಡೆಯುತ್ತೀರಿ. ಇದನ್ನು ಓದಿ..Gruhajyothi: ನೀವು ಹಾಕಿರುವ ಗೃಹಜ್ಯೋತಿ ಅರ್ಜಿ ಸರಿಯಾಗಿದೆಯೇ? ಪರೀಕ್ಷೆ ಮಾಡುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು.
Comments are closed.