Mahalakshmi: ಇಷ್ಟು ದಿವಸ ಆದಮೇಲೆ ಗಂಡನ ಮೇಲೆ ಹೊಸ ಆರೋಪ ಹೊರಿಸಿದ ಮಹಾಲಕ್ಷ್ಮಿ- ಇಷ್ಟು ದಿವಸ ಇಲ್ಲದ್ದು ಈಗ ಹೇಗೆ ಬಂತು ಎಂದ ನೆಟ್ಟಿಗರು
Mahalakshmi: ತಮಿಳು ಚಿತ್ರರಂಗದ ಕಿರುತೆರೆ ನಟಿ ಮಹಾಲಕ್ಷ್ಮಿ (Mahalakshmi) ಪ್ರೊಡ್ಯುಸರ್ ಹಾಗೂ ನಟನಾಗಿ ಗುರುತಿಸಿಕೊಂಡಿರುವ ರವಿಂದರ್ ಚಂದ್ರಶೇಖರನ್ (Ravinder Chandrashekar) ಅವರೊಡನೆ ಮದುವೆಯಾದರು. ಈ ಜೋಡಿಯ ಮದುವೆ ನಡೆದಾಗ ಮಹಾಲಕ್ಷ್ಮಿ (Mahalakshmi) ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಅದಕ್ಕೆ ಕಾರಣವಾಗಿದ್ದು ಅವರಿಬ್ಬರ ಲುಕ್ಸ್. ಮಹಾಲಕ್ಷ್ಮಿ ಅವರು ಬಹಳ ಸುಂದರವಾಗಿದ್ದ ನಟಿ, ಆದರೆ ರವಿಂದರ್ ಅವರು ತುಂಬಾ ದಪ್ಪಗೆ ಇದ್ದಾರೆ.

ಹಾಗಾಗಿ ಇಷ್ಟು ಸುಂದರವಾಗಿರುವ ಹುಡುಗಿ ಹೇಗೆ ಆ ಹುಡುಗನನ್ನು ಮದುವೆಯಾದಳು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು, ಹಾಗೆಯೇ ಮಹಾಲಕ್ಷ್ಮಿ (Mahalakshmi) ಅವರು ಹಣಕ್ಕಾಗಿ ರವಿಂದರ್ ಅವರೊಡನೇ ಮದುವೆಯಾಗಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಆದರೆ ಇವರಿಬ್ಬರು ಯಾವುದೇ ಟ್ರೋಲಿಂಗ್ ಗೆ ತಲೆಕೆಡಿಸಿಕೊಳ್ಳಲಿಲ್ಲ, ತಮ್ಮ ಪಾಡಿಗೆ ತಾವು ಲೈಫ್ ಎಂಜಾಯ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಶೇರ್ ಮಾಡುತ್ತಿದ್ದರು. ಇದನ್ನು ಓದಿ..Gruhajyothi: ನೀವು ಹಾಕಿರುವ ಗೃಹಜ್ಯೋತಿ ಅರ್ಜಿ ಸರಿಯಾಗಿದೆಯೇ? ಪರೀಕ್ಷೆ ಮಾಡುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು.
ಮಹಾಲಕ್ಷ್ಮಿ (Mahalakshmi) ಅವರು ಇತ್ತೀಚೆಗೆ ಹೆಚ್ಚು ಫೋಟೋಸ್ ಶೇರ್ ಮಾಡಿರಲಿಲ್ಲ, ಆದರೆ ಈಗ ಗಂಡನನ್ನು ತಿಂಡಿಪೋತ ಎಂದು ಕರೆಯುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಇದೀಗ ಮಹಾಲಕ್ಷ್ಮಿ (Mahalakshmi) ಅವರು ಗಂಡನನ್ನು ತಿಂಡಿಪೋತ ಎಂದು ಕರೆದಿದ್ದು, ನೆಟ್ಟಿಗರು ಮದುವೆ ಆಗೋವಾಗ ಗೊತ್ತಾಗ್ಲಿಲ್ವಾ ಎಂದು ಮತ್ತೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು, ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನಿಸುತ್ತೆ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ನೀವೆಂದುಕೊಂಡ ಹಾಗೆ ಆಗಿಲ್ಲ..
ಮಹಾಲಕ್ಷ್ಮಿ (Mahalakshmi) ಅವರು ಗಂಡನನ್ನು ತಿಂಡಿಪೋತ ಎಂದು ಕರೆದಿರುವುದೇನೋ ನಿಜ, ಆದರೆ ಅದು ಕೋಪದಿಂದ ಇಲ್ಲ, ಪ್ರೀತಿಯಿಂದ ಕರೆದಿದ್ದಾರೆ. ಇತ್ತೀಚೆಗೆ ಗಂಡ ರವಿಂದರ್ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿದ್ದಾರೆ ನಟಿ ಮಹಾಲಕ್ಷ್ಮಿ (Mahalakshmi) .. ಗಂಡನಿಗಾಗಿ ವಿಶೇಷವಾಗಿ ಕೇಕ್ ಮಾಡಿಸಿ, ಅದರ ಮೇಲೆ ಹ್ಯಾಪಿ ಬರ್ತ್ ಡೇ ಮೈ ಫುಡಿ ಹಸ್ಬೇನ್ಡ್, ನನ್ನ ತಿಂಡಿಪೋತ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆಸಿದ್ದಾರೆ. ಮತ್ತೊಂದು ದೊಡ್ಡ ಕೇಕ್ ಸಹ ರವಿಂದರ್ ಅವರ ಫೋಟೋ ಸಹ ಹಾಕಿಸಲಾಗಿತ್ತು. ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.
ಇದೆಲ್ಲದರ ಜೊತೆಗೆ ಗಂಡನಿಗೆ ಅವರದ್ದೇ ಆದ ದೊಡ್ಡ ಫೋಟೋ ಫ್ರೇಮ್ ಒಂದನ್ನು ಸಹ ಗಿಫ್ಟ್ ಮಾಡಿದ್ದು, ಅದರಲ್ಲಿ ರವಿಂದರ್ ಅವರು ಬ್ಲೂ ಸೂಟ್ ಧರಿಸಿ ನಿಂತಿದ್ದಾರೆ. ಫೋಟೋ ಫ್ರೇಮ್ ಅಕ್ಕಪಕ್ಕ ಇಬ್ಬರು ನಿಂತು ಪೋಸ್ ನೀಡಿದ್ದಾರೆ. ಇದೀಗ ಈ ಜೋಡಿಯ ಬರ್ತ್ ಡೇ ಸೆಲೆಬ್ರೇಷನ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Ev Discount: ಎಲೆಕ್ಟ್ರಿಕ್ ಗಾಡಿ ಮೇಲೆ ಬಾರಿ ಡಿಸ್ಕೌಂಟ್- ಮತ್ತೆ ಸಿಗಲ್ಲ ಈ ಬೆಲೆಗೆ. ಖರೀದಿ ಮಾಡುವುದಿದ್ದರೆ ಈಗಲೇ ಮಾಡಿಬಿಡಿ.
Comments are closed.