Buy EV Bike at Discounted Price: ಈ ಎಲೆಕ್ಟ್ರಿಕ್ ಬೈಕಿನ ಕೇವಲ 999 ರೂಪಾಯಿ ಗೆ ಬುಕ್ ಮಾಡಿ. 28 ಸಾವಿರ ರೂಪಾಯಿ ವರೆಗೂ ಕೂಡ ಡಿಸ್ಕೌಂಟ್ ಇದೆ.

Buy EV Bike at Discounted Price- You can buy Atum vader E-Bike at Discounted Price

Buy EV Bike at Discounted Price: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್(Electric Bike) ಅನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ಖಂಡಿತವಾಗಿ ನಿಮಗೆ ಒಂದೊಳ್ಳೆ ಆಫರ್ ಸಿಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು ಹಾಗೂ ಡಿಸ್ಕೌಂಟ್ ಕೂಡ ದೊಡ್ಡ ಮಟ್ಟದಲ್ಲಿ ಸಿಕ್ತಾ ಇದೆ. ಹಾಗಿದ್ರೆ ಆ ಎಲೆಕ್ಟ್ರಿಕ್ ಬೈಕ್ ಯಾವುದು ಹಾಗೂ ಅದರ ವಿಶೇಷತೆಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಇತ್ತೀಚಿಗೆ ಬಿಡುಗಡೆಯಾದ ಸುದ್ದಿಗಳು- Top 5 Mahindra SUV’s: ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಟಾಪ್ ಮಹಿಂದ್ರಾ ಕಾರು ಗಳು.

Buy EV Bike at Discounted Price- You can buy Atum vader E-Bike at Discounted Price

ಭಾರತ ದೇಶದಲ್ಲಿರುವಂತಹ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆ ಕಂಪನಿಗಳಲ್ಲಿ ಒಂದಾಗಿರುವಂತಹ atumobile.co ಬಗ್ಗೆ ಇವತ್ತಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದು ತನ್ನ ಕೆಲವು ನಿರ್ದಿಷ್ಟ ದ್ವಿಚಕ್ರ ವಾಹನಗಳ ಮೇಲೆ ರಿಯಾಯಿತಿ ಬಲೆ ಆಫರ್ ಅನ್ನು ನಿಗದಿತ ಸಮಯದವರೆಗೆ ಕಂಪನಿ ಇಟ್ಟಿದೆ. ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು atumobile.co ಕಂಪನಿಯ ಆಟಂ ವಾಡರ್ ಎಲೆಕ್ಟ್ರಿಕ್ ಬೈಕಿನ ಬಗ್ಗೆ. ಈ ಎಲೆಕ್ಟ್ರಿಕ್ ಬೈಕಿನ ಬೆಲೆ 1.36 ಲಕ್ಷ ಆಗಿದೆ. ಆದರೆ ಇದು ನಿಮಗೆ ಸಿಕ್ತಿರೋದು 1,08,500 ರೂಪಾಯಿಗೆ. ಹೌದು ಗೆಳೆಯರೆ ಬರೋಬ್ಬರಿ 27500 ಗಳ ಭರ್ಜರಿ ರಿಯಾಯಿತಿ ಸಿಕ್ತಾ ಇದೆ.

Buy EV Bike at Discounted Price- You can buy Atum vader E-Bike at Discounted Price
Buy EV Bike at Discounted Price- You can buy Atum vader E-Bike at Discounted Price

ಇನ್ನು ನೀವು ಈ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರಿ ಬುಕ್ ಮಾಡುವುದಕ್ಕೆ ದೊಡ್ಡ ಮಟ್ಟದ ಹಣವನ್ನು ಕಟ್ಟಬೇಕಾದ ಅಗತ್ಯ ಕೂಡ ಇಲ್ಲ. ಹೌದು ಕಂಪನಿ ಅಧಿಕೃತ ವೆಬ್ಸೈಟ್ಗೆ ಹೋಗಿ 999 ರೂಪಾಯಿಗಳ ಟೋಕನ್ ಹಣವನ್ನು ನೀಡುವ ಮೂಲಕ ಪ್ರೀ ಬುಕ್ ಮಾಡಬಹುದಾಗಿದೆ. ಇದಾದ ನಂತರ ಸಂಪೂರ್ಣವಾಗಿ ಹಣವನ್ನು ಪಾವತಿ ಮಾಡುವ ಮೂಲಕ ನೀವು ಈ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡಬಹುದಾಗಿದೆ.

ಈ ಎಲೆಕ್ಟ್ರಿಕ್ ಬೈಕನ್ನು ನೀವು ಐದಕ್ಕೂ ಹೆಚ್ಚಿನ ಬಣ್ಣಗಳ ಆಪ್ಷನ್ ನಲ್ಲಿ ಕೂಡ ಖರೀದಿ ಮಾಡಬಹುದಾಗಿದೆ. 65km ಪ್ರತಿ ಗಂಟೆ ಟಾಪ್ ಸ್ಪೀಡ್ ನಲ್ಲಿ ಕೂಡ ಇದು ಓಡುತ್ತದೆ. ಒಮ್ಮೆ ಫುಲ್ ಚಾರ್ಜ್ ಆಗಲು ಈ ಎಲೆಕ್ಟ್ರಿಕ್ ಬೈಕ್ ಮೂರರಿಂದ ನಾಲ್ಕು ಗಂಟೆಗಳ ಕಾಲ ಸಮಯವನ್ನು ಪಡೆದುಕೊಳ್ಳುತ್ತದೆ. ನೀನು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಸಾಕು ನೀವು ಎಲೆಕ್ಟ್ರಿಕ್ ಬೈಕ್ ಮೂಲಕ ನೂರು ಕಿಲೋಮೀಟರ್ಗಳ ದೂರವನ್ನು ಕೂಡ ಕ್ರಮಿಸಬಹುದಾಗಿದೆ.

2.4kwh ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಬೈಕ್ ನಲ್ಲಿ ಅಳವಡಿಸಲಾಗಿದೆ ಎನ್ನುದಾಗಿ ತಿಳಿದು ಬಂದಿದೆ. ಇನ್ನು ಪೋರ್ಟೆಬಲ್ ಬ್ಯಾಟರಿಯನ್ನು ಕೂಡ ನೀವು ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಬಳಸಿಕೊಳ್ಳಬಹುದಾಗಿದೆ. ಇನ್ನು ನೀವು ಗಂಟೆಗೆ 25 km ಸ್ಪೀಡ್ ನಲ್ಲಿ ಹೋದರೆ 100 ಕಿಲೋಮೀಟರ್ ರೇಂಜ್ ಅನ್ನು ಪಡೆದುಕೊಳ್ಳುತ್ತೀರಿ. 45km ಟಾಪ್ ಸ್ಪೀಡ್ ನಲ್ಲಿ ಹೋದರೆ 80 ಕಿಲೋಮೀಟರ್ ರೇಂಜ್ ಪಡೆದುಕೊಳ್ಳುತ್ತೀರಿ. ಕೆಲವೇ ದಿನಗಳ ಆಫರ್ ಜಾರಿಯಲ್ಲಿದ್ದು ಆದಷ್ಟು ಶೀಘ್ರದಲ್ಲಿ ಹೋಗಿ ನೀವು ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

Comments are closed.