Top 5 Mahindra SUV’s: ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಟಾಪ್ ಮಹಿಂದ್ರಾ ಕಾರು ಗಳು.
Top 5 Mahindra SUV’s: ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆ ದಿನದಿಂದ ದಿನಕ್ಕೆ ಉತ್ತಮ ವೇಗವನ್ನು ಪಡೆದುಕೊಳ್ಳುತ್ತಿದೆ ಎನ್ನುವುದನ್ನು ನೀವು ಸ್ವತಹ ಕಣ್ಣಾರೆ ಖುದ್ದಾಗಿ ನೋಡಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಭಾರತದ ಆಟೋಮೊಬೈಲ್ ಕಂಪನಿ ಆಗಿರುವಂತಹ ಮಹೀಂದ್ರ ಸಂಸ್ಥೆಯ ಅತ್ಯಂತ ಬೇಡಿಕೆಯನ್ನು ಹೊಂದಿರುವಂತಹ 5 ಟಾಪ್ SUV ಕಾರುಗಳು ಯಾವುವು ಎನ್ನುವುದರ ಬಗ್ಗೆ.
ಇತ್ತೀಚಿಗೆ ಬಿಡುಗಡೆಯಾದ ಸುದ್ದಿಗಳು- ಯಾವುದೇ ಗ್ಯಾರಂಟಿ ಇಲ್ಲದೆ, ದಿಡೀರ್ ಎಂದು ನಿಂತಲ್ಲೇ ಲೋನ್ ಬೇಕೇ? ಈ ಆಪ್ ನಲ್ಲಿ ಅರ್ಜಿ ಹಾಕಿ. 20 ಸೆಕೆಂಡ್ ನಲ್ಲಿ ಹಣ.
Table of Contents
Mahindra ಸಂಸ್ಥೆ ಟಾಪ್ 5 SUV ಕಾರುಗಳು – below are the Top 5 Mahindra SUV’s.

Mahindra Scorpio – More details about Mahindra Scorpio
Mahindra Scorpio ಹಾಗೂ ಇದರ ಲೇಟೆಸ್ಟ್ ಎನ್ ವರ್ಷನ್ ಕೂಡ ಅತ್ಯಂತ ಬೆಸ್ಟ್ ಕಾರ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ನವೆಂಬರ್ ಒಂದಕ್ಕೆ ಹೋಲಿಸಿದರೆ ಡೆಲಿವರಿ ಆಗುವುದಕ್ಕೆ 1.19 ಲಕ್ಷ ಕಾರುಗಳು ಪೆಂಡಿಂಗ್ ಆಗಿದ್ದಾವೆ ಎನ್ನುವುದಾಗಿ ತಿಳಿದು ಬರುತ್ತದೆ. ಈ ಬೇಡಿಕೆಯನ್ನು ನೋಡಿದರೆ ನಿಮಗೆ ಗೊತ್ತಾಗುತ್ತೆ ಕಾರಿನ ಜನಪ್ರಿಯತೆ ಎಷ್ಟಿದೆ ಎನ್ನುವುದಾಗಿ. ಪ್ರತಿ ತಿಂಗಳು ಹೊಸ ಹೊಸ 17000 ಬುಕಿಂಗ್ ಕೂಡ ಪ್ರತಿ ತಿಂಗಳು ಈ ಕಾರಿಗೆ ಸಿಗುತ್ತಿದೆ. 2024ರಲ್ಲಿ ಕೂಡ ಈ ಕಾರಿನ ಜನಪ್ರಿಯತೆ ಹಾಗೂ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Mahindra Thar – More details about Mahindra Thar
ಮಹಿಂದ್ರ ಸಂಸ್ಥೆಯ ಮತ್ತೊಂದು ಕಾರ್ ಆಗಿರುವಂತಹ Mahindra Thar ಹಾಗೂ ಅದರ ವೇರಿಯಂಟ್ ಗಳು ಕೂಡ ನವೆಂಬರ್ ಒಂದರವರೆಗೆ ಒಟ್ಟಾರೆ 76,000 ಪೆಂಡಿಂಗ್ ಬುಕಿಂಗ್ ಗಳನ್ನು ಹೊಂದಿದ್ದಾವೆ ಎಂಬುದಾಗಿ ತಿಳಿದುಬಂದಿದೆ. ಪ್ರತಿ ತಿಂಗಳು 10 ಸಾವಿರ ಹೊಸ ಬುಕಿಂಗ್ ಗಳನ್ನು ಕೂಡ Mahindra Thar ಕಾರುಗಳು ಪಡೆದುಕೊಳ್ಳುತ್ತಿದ್ದಾವೆ ಎನ್ನುವುದು ಕೂಡ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Mahindra XUV 700- More details about Mahindra XUV 700
ನವೆಂಬರ್ ಒಂದರವರೆಗೆ ತಿಳಿದುಕೊಂಡಿರುವ ಮಾಹಿತಿಯ ಪ್ರಕಾರ 70,000 ಬುಕಿಂಗ್ ಗಳು ಪೆಂಡಿಂಗ್ ಇವೆ. ಪ್ರತಿ ತಿಂಗಳು 9000 ಹೊಸ ಬುಕಿಂಗ್ ಗಳು ಕೂಡ Mahindra XUV 700 ಕಾರನ್ನು ಹುಡುಕಿಕೊಂಡು ಬರುತ್ತಿವೆ. ಹೊಸ ಸ್ಟೈಲಿಶ್ ಡಿಸೈನ್ ಹಾಗೂ ಪವರ್ಫುಲ್ ಪರ್ಫಾರ್ಮೆನ್ಸ್ ಅನ್ನು ಕೂಡ ಈ ಕಾರು ಹೊಂದಿದೆ.
Mahindra Bolero- More details about Mahindra Bolero
Mahindra ಬೊಲೆರೋ ಕಾರ್ Neo ವರ್ಷನ್ ಜೊತೆಗೆ ಈಗಾಗಲೇ ಮಾರುಕಟ್ಟೆಗೆ ಕಾಲಿಟ್ಟಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಈ ಕಾರಿನ ಜನಪ್ರಿಯತೆಯ ಪ್ರಕಾರ ನವೆಂಬರ್ ಒಂದರವರೆಗೆ ತಿಳಿದು ಬಂದಿರುವಂತಹ ಅಂಕಿ ಅಂಶಗಳ ಪ್ರಕಾರ 11000 ಪೆಂಡಿಂಗ್ ಬುಕಿಂಗ್ ಗಳು ಇವೆ. ಇನ್ನು ಪ್ರತಿ ತಿಂಗಳು ಹೊಸ ಒಂಬತ್ತು ಸಾವಿರ ಬುಕಿಂಗ್ ಕೂಡ ಮಹಿಂದ್ರ ಸಂಸ್ಥೆಯ ಬೋಲೇರೋ ಕಾರಿನ ಅಡಿಯಲ್ಲಿ ನಡೆಯುತ್ತಿದೆ. ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇರುವಂತಹ ಅತ್ಯಂತ ಬೆಸ್ಟ್ ಕಾರ್ ಗಳಲ್ಲಿ ಕೂಡ ಇದು ಒಂದಾಗಿ ಕಾಣಿಸಿಕೊಳ್ಳುತ್ತದೆ.

Mahindra XUV 400 & XUV 300 – More details about Mahindra XUV 400 & XUV 300
ಎರಡು ಕಾರುಗಳ ಒಟ್ಟಾರೆ ಬುಕಿಂಗ್ ಬಗ್ಗೆ ಮಾತನಾಡುವುದಾದರೆ ನವೆಂಬರ್ ಒಂದರವರೆಗೆ ಹತ್ತು ಸಾವಿರ ಬುಕಿಂಗ್ ಗಳು ಪೆಂಡಿಂಗ್ ಇದ್ದಾವೆ. ಇನ್ನು ಹೊಸ 6000 ಬುಕಿಂಗ್ ಗಳು ಕೂಡ ಪ್ರತಿ ತಿಂಗಳು ಕಾಣಿಸಿಕೊಳ್ಳುತ್ತಿವೆ ಎನ್ನುವುದು ಕೂಡ ತಿಳಿದು ಬಂದಿದೆ. ಇವು ಐದು ಬೆಸ್ಟ್ Mahindra ಸಂಸ್ಥೆಯ ಎಸ್ಯುವಿ ಕಾರುಗಳಾಗಿವೆ.
Comments are closed.