Motorola Razr 40 Ultra: ಮತ್ತೆ ಹೊಸ ಲುಕ್ ಹಾಗೂ ವಿಶೇಷತೆಯಲ್ಲಿ ಮಾರುಕಟ್ಟೆಗೆ ಕಾಲಿಟ್ಟ Motorola Razr 40 Ultra
Motorola Razr 40 Ultra: ನಮಸ್ಕಾರ ಸ್ನೇಹಿತರೇ ಈ ವರ್ಷದ ಆರಂಭಿಕ ಸಮಯದಲ್ಲಿ ಭಾರತದ ಮಾರುಕಟ್ಟೆಗೆ ಸ್ಮಾರ್ಟ್ ಫೋನ್ ವಿಭಾಗದಲ್ಲಿ Motorola Razr 40 Ultra ಸ್ಮಾರ್ಟ್ ಫೋನ್ ಲಾಂಚ್ ಆಗಿರುವುದನ್ನು ನೀವು ನೆನಪಿಸಿಕೊಳ್ಳಬಹುದು. ಈ ಫೋನ್ ನಿಮಗೆ Snapdragon 8 + Gen 1 SoC ಪ್ರೊಫೆಸರ್ ಜೊತೆಗೆ ನಿಮಗೆ ಸಿಗುತ್ತದೆ. 3800mAh ಬ್ಯಾಟರಿ ಬ್ಯಾಕಪ್ ಜೊತೆಗೂ ಕೂಡ ಇದು ನಿಮಗೆ ಸಿಗುತ್ತದೆ. Motorola Razr 40 Ultra ಈ ಹಿಂದೆ ಒಂದೇ ವೇರಿಯಂಟ್ ನಲ್ಲಿ ಬಿಡುಗಡೆಯಾಗಿತ್ತು ಆದರೆ ಇತ್ತೀಚಿಗಷ್ಟೇ ಮತ್ತೊಂದು ಲೇಟೆಸ್ಟ್ ವರ್ಷನ್ ಕೂಡ ಬಿಡುಗಡೆಯಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.
ಇತ್ತೀಚಿಗೆ ಬಿಡುಗಡೆಯಾದ ಸುದ್ದಿಗಳು- Buy EV Bike at Discounted Price: ಈ ಎಲೆಕ್ಟ್ರಿಕ್ ಬೈಕಿನ ಕೇವಲ 999 ರೂಪಾಯಿ ಗೆ ಬುಕ್ ಮಾಡಿ. 28 ಸಾವಿರ ರೂಪಾಯಿ ವರೆಗೂ ಕೂಡ ಡಿಸ್ಕೌಂಟ್ ಇದೆ.
Complete details of Motorola Razr 40 Ultra smart phone explained in Kannada
Motorola Razr 40 Ultra ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಮೊದಲಿಗೆ ಕೇವಲ ಎರಡು ಬಣ್ಣಗಳಲ್ಲಿ ಅಂದರೆ ಬ್ಲಾಕ್ ಹಾಗೂ ಮೆಜಾಂಟ ಬಣ್ಣದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಇನ್ನು ಇದರ ಬೆಲೆಯನ್ನು 89, 999 ರೂಪಾಯಿಗಳಿಗೆ ನಿಗದಿಪಡಿಸಲಾಗಿತ್ತು. ಈಗ ಲೇಟೆಸ್ಟ್ ಆಗಿ ಬಿಡುಗಡೆಯಾಗಿರುವಂತಹ ವರ್ಷನ್ ನಲ್ಲಿ ಗ್ಲೇಶಿಯರ್ ಬ್ಲೂ ಬಣ್ಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಆಫರ್ ಬೆಲೆಯಲ್ಲಿ ಕೂಡ ಖರೀದಿ ಮಾಡುವಂತಹ ಅವಕಾಶವನ್ನು ಅಮೆಜಾನ್ ನಿಮಗೆ 79,999 ರೂಪಾಯಿಗಳ ಬೆಲೆಯಲ್ಲಿ ನೀಡುತ್ತಿದೆ.
Motorola Razr 40 Ultra ಫೋನಿನಲ್ಲಿರುವಂತಹ ಫೀಚರ್ ಗಳು
ಈ ಸ್ಮಾರ್ಟ್ ಫೋನ್ ನಲ್ಲಿ ನೀವು 6.9 ಇಂಚಿನ ಎಚ್ ಡಿ + poled ಡಿಸ್ಪ್ಲೇಯನ್ನು ನೀವು ಕಾಣಬಹುದಾಗಿದೆ. 165hz ರಿಪ್ರೆಶ್ ರೇಟ್ ಜೊತೆಗೆ ನೀವು ಈ ಸ್ಮಾರ್ಟ್ ಫೋನನ್ನು ಪಡೆದುಕೊಳ್ಳಬಹುದು. ಈ ಫೋನಿನ ಕವರ್ ಪ್ಯಾನೆಲ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಡಕ್ಷನ್ ಜೊತೆಗೆ ಸಿಗುತ್ತದೆ. Qualcomm Snapdragon 8+ Gen 1SoC ಪ್ರೊಫೆಸರ್ ಜೊತೆಗೆ ನೀವು ಈ ಫೋನ್ನಲ್ಲಿ ವರ್ಕ್ ಮಾಡಬಹುದಾಗಿದೆ. 8GB RAM 256 GB ಇಂಟರ್ನಲ್ ಸ್ಟೋರೇಜ್ ಆಪ್ಷನ್ ಜೊತೆಗೆ ಸಿಗುತ್ತದೆ. Android 13 ವರ್ಕಿಂಗ್ ಸಿಸ್ಟಮ್ ಅನ್ನು ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ.
Motorola Razr 40 Ultra ಸ್ಮಾರ್ಟ್ ಫೋನಿನ ವಿಚಾರಕ್ಕೆ ಬರೋದಾದ್ರೆ OIS ಸಪೋರ್ಟ್ ಜೊತೆಗೆ ಪ್ರೈಮರಿ 12 ಮೆಗಾ ಪಿಕ್ಸೆಲ್ ಕ್ಯಾಮೆರಾ ವನ್ನು ನೀವು ಕಾಣಬಹುದಾಗಿದೆ. 13 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸರ್ ಹಾಗೂ 32 ಮೆಗಾಪಿಕ್ಸೆಲ್ ಒಳಗಿನ ಸೆನ್ಸಾರ್ ನಲ್ಲಿ ನೀವು ಕಾಣಬಹುದಾಗಿದೆ.
Motorola Razr 40 Ultra ಸ್ಮಾರ್ಟ್ ಫೋನ್ನಲ್ಲಿ ನೀವು 30 ವ್ಯಾಟ್ ವಯರ್ ಆಗಿರುವಂತಹ ಚಾರ್ಜರ್ ಹಾಗೂ 5 ವ್ಯಾಟ್ ವಯರ್ಲೆಸ್ ಚಾರ್ಜರ್ನ್ನು ಕೂಡ ನೀವು ಕಾಣಬಹುದಾಗಿದೆ. ಇದರಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಕೂಡ ನೀವು ಕಾಣಬಹುದಾಗಿದೆ. IP52 ರೇಟಿಂಗ್ ಜೊತೆಗೆ ನೀವು ಧೂಳು ಹಾಗೂ ಫ್ಲಾಶ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ.
Comments are closed.