Buy EV scooter: ಕೇವಲ ಜುಜುಬಿ 50000 ರುಪಾಯಿಗೆ ಸಿಗುತ್ತೆ ಈ ಮಸ್ತ್ ಸ್ಕೂಟರ್- ವಿಶೇಷತೆ, ಕೆಪ್ಯಾಸಿಟಿ ತಿಳಿದರೆ ಇಂದೇ ಖರೀದಿ ಮಾಡ್ತೀರಾ.
Buy EV scooter Ozone at Discounted Price: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಹ ಪರಿಸರ ಮಾಲಿನ್ಯ ಹಾಗೂ ಪೆಟ್ರೋಲ್ ಬೆಲೆಯ ಕಾರಣದಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರುಕಟ್ಟೆಯ ಬೇಡಿಕೆ ಗ್ರಾಹಕರಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಪ್ರತಿಯೊಂದು ಕಂಪನಿಗಳು ಕೂಡ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ತಮ್ಮ ಸ್ಕೂಟರ್(electric scooter) ಹಾಗೂ ದ್ವಿಚಕ್ರ ವಾಹನಗಳನ್ನು ನಿರ್ಮಾಣ ಮಾಡುವಂತಹ ಕೆಲಸವನ್ನು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಾಡಿವೆ.
Buy Ev Scooter: 50 ಸಾವಿರ ರೂಪಾಯಿಗೆ ಸಿಗುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್ – Here is the details about Discount on Ozone Ev Scooter
ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರಬಹುದು ಎಲೆಕ್ಟ್ರಿಕ್ ಸ್ಕೂಟರ್ ಅಂದರೆ ಸಾಮಾನ್ಯ ಸ್ಕೂಟರ್ಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುತ್ತವೆ ಎನ್ನುವಂತಹ ತಪ್ಪು ಕಲ್ಪನೆ ಕೂಡ ನಮ್ಮ ಸಮಾಜದಲ್ಲಿದೆ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ಅತ್ಯಂತ ಕಡಿಮೆ ಬೆಲೆಗೆ ಅಂದರೆ 50,000 ರೂಪಾಯಿಗೆ ಸಿಗಬಲ್ಲಂತಹ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.
ಇದನ್ನು ಕೂಡ ಓದಿ: Tata Nexon ಕಾರಿಗೆ ಬಂದು ಗುದ್ದಿತು ಟ್ರೈನ್- ಇದು ಹೊಸ ಟಾಟಾ ಕಾರಿನ ತಾಕತ್ತು. ಏನಾಗಿದೆ ಗೊತ್ತೇ?
ಹೌದು ನಾವು ಮಾತಾಡ್ತಿರೋದು Fujiyama ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಸ್ಕೂಟರ್ ಗಳ ಬಗ್ಗೆ. ಇತ್ತೀಚಿನ ದಿನಗಳಲ್ಲಿ Fujiyama ಕಂಪನಿ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲೂ ವಿಶೇಷವಾಗಿ ನಾವು Ozone Plus ಎನ್ನುವಂತಹ ಕಡಿಮೆ ಬೆಲೆಯ ಸ್ಕೂಟರ್ ಬಗ್ಗೆ ಮಾತನಾಡಲು ಹೊರಟಿದ್ದು ಈ ಸ್ಕೂಟರ್ ನಲ್ಲಿ ಏನೆಲ್ಲಾ ಸಿಗುತ್ತೆ ಏನೆಲ್ಲಾ ವಿಶೇಷಗಳಿವೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
Ozone Plus ವಿಶೇಷತೆಗಳು – Ozone Plus Specifications.
Ozone Plus ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ ಸಾಕು 150 ಕಿಲೋ ಮೀಟರ್ ಗಳವರೆಗು ಕೂಡ ಯಾವುದೇ ಅನುಮಾನವಿಲ್ಲದೆ ಹೋಗಬಹುದಾಗಿದೆ.
Spectra ಎಲೆಕ್ಟ್ರಿಕ್ ಸ್ಕೂಟರ್- More details abou Spectra Ev Bikes.
ಇದೇ ಕಂಪನಿಯ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿರುವಂತಹ ಸ್ಪೆಕ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 50,000ಗಳ ಬೆಲೆಯಲ್ಲಿ ಕಾಣಿಸಿಕೊಳ್ಳುವಂತಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು ಇದರ ಸಿಂಗಲ್ ಫುಲ್ ಚಾರ್ಜ್ ನಲ್ಲಿ ನೀವು 90 ಕಿಲೋಮೀಟರ್ಗಳವರೆಗೆ ಕೂಡ ಹೋಗಬಹುದಾಗಿದೆ. 25 km ಗಳ ಟಾಪ್ ಸ್ಪೀಡ್ ಅನ್ನು ಕೂಡ ನೀವು ಕಾಣಬಹುದಾಗಿದೆ. 1.56kwh ಲೀಥಿಯಂ ಅಯಾನ್ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದ್ದು ಈ ಬ್ಯಾಟರಿ ಫುಲ್ ಚಾರ್ಜ್ ಆಗುವುದಕ್ಕೆ 5 ಗಂಟೆಗಳ ಸಮಯ ಬೇಕಾಗುತ್ತದೆ.
Thunder Scooter – More details about Thunder Ev Scooters
ಈ ಕಂಪನಿಯ ಮತ್ತೊಂದು ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಥಂಡರ್ ಎಲೆಕ್ಟ್ರಿಕ್ ಸ್ಕೂಟರ್ ಹೆಸರು ಕೂಡ ಕಂಡು ಬರುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 90 ಕಿಲೋಮೀಟರ್ಗಳ ರೇಂಜ್ ಸಿಗುತ್ತದೆ.
Vesper ಎಲೆಕ್ಟ್ರಿಕ್ ಸ್ಕೂಟರ್ – Vesper Ev Scooter Specifications.
ವೆಸ್ಪರ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಇದೇ ವಿಭಾಗದಲ್ಲಿ ಕಂಡು ಬರುತ್ತದೆ ಹಾಗೂ ಇದು ನಿಮಗೆ ಉತ್ತಮ ಮೈಲೇಜ್ ನೀಡುತ್ತದೆ ಹಾಗೂ 25 ಕಿಲೋಮೀಟರುಗಳ ಟಾಪ್ ಸ್ಪೀಡ್ ಅನ್ನು ಕೂಡ ನೀಡುತ್ತದೆ. ಇನ್ನು ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಎಲೆಕ್ಟ್ರಿಕ್ಸ್ ಸ್ಕೂಟರ್ಗಳು ಕೂಡ 49,999 ರೂಪಾಯಿಗಳ ಬೆಲೆಯಿಂದ ಪ್ರಾರಂಭವಾಗುತ್ತದೆ.
Comments are closed.