Tata Nexon ಕಾರಿಗೆ ಬಂದು ಗುದ್ದಿತು ಟ್ರೈನ್- ಇದು ಹೊಸ ಟಾಟಾ ಕಾರಿನ ತಾಕತ್ತು. ಏನಾಗಿದೆ ಗೊತ್ತೇ?
Tata Nexon Train Experiment: ನಮಸ್ಕಾರ ಸ್ನೇಹಿತರೆ ಕೆಳಗೆ ಸಾಕಷ್ಟು ವರ್ಷಗಳಿಂದಲೂ ಕೂಡ ನಾವು ಟಾಟಾ ಸಂಸ್ಥೆಯ ಕಾರುಗಳು ಎಷ್ಟು ಸುರಕ್ಷಿತವಾಗಿರುವ ವಾಹನಗಳು ಎಂಬುದನ್ನು ಸಾಕ್ಷಿಯ ಜೊತೆಗೆ ನೋಡಿದ್ದೇವೆ. ಇನ್ನು ಸುರಕ್ಷತೆಯ ದೃಢೀಕರಣವನ್ನು ನೀಡುವಂತಹ ಜಾಗತಿಕ ಕಂಪನಿ ಯಾಗಿರುವ Global NCAP ದೃಢೀಕರಿಸಿರುವ ಪ್ರಕಾರ ಟಾಟಾ ಸಂಸ್ಥೆಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ Tata Nexon ಸೇಫ್ಟಿ ರೇಟಿಂಗ್ ವಿಚಾರದಲ್ಲಿ ಐದು ಸ್ಟಾರ್ ಗಳನ್ನು ಪಡೆದುಕೊಂಡಿರುವಂತಹ ಮೊದಲ ಮೇಡ್ ಇನ್ ಇಂಡಿಯಾ ಕಾರ್ ಆಗಿದೆ ಎಂಬುದಾಗಿ ಹೇಳಿಕೊಳ್ಳುವುದಕ್ಕೆ ಕೂಡ ನಮಗೆ ಹೆಮ್ಮೆಯಾಗುತ್ತಿದೆ. ಈ ಕಾರಿನ ಮೂಲಕ ಒಂದು ಕಾರ್ಯದಲ್ಲಿ ಸೇಫ್ಟಿ ಫೀಚರ್ಸ್ ಇರುವುದು ಎಷ್ಟೊಂದು ಪ್ರಮುಖ ಆಗಿರುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.
Below is what happened when train met with Tata Nexon.
ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಟಾಟಾ ಸಂಸ್ಥೆಯ ಪ್ರಮುಖ ಕಾರುಗಳಲ್ಲಿ ಒಂದಾಗಿರುವ Tata Nexon ಸಾಕಷ್ಟು ಅಪ’ ಘಾತಗಳಲ್ಲಿ ಶಾಮೀಲಾಗಿದೆ. ಈ ಮೂಲಕ ಭಾರತೀಯ ಜನರಿಗೆ ಒಂದು ಕಾರಿನಲ್ಲಿ ಇರುವಂತಹ ಸುರಕ್ಷತಾ ಕ್ರಮಗಳ ಬಗ್ಗೆ ಇರಬೇಕಾಗಿರುವಂತಹ ಅರಿವನ್ನು ಮೂಡಿಸುವಂತಹ ಕೆಲಸವನ್ನು ಮಾಡಿದೆ. ಅದರಲ್ಲೂ ವಿಶೇಷವಾಗಿ Tata Nexon ಗ್ರಾಹಕರು ಕಾರಿನಲ್ಲಿ ಇರುವಂತಹ ಸುರಕ್ಷತಾ ಕ್ರಮಗಳ ಬಗ್ಗೆ ಕೂಡ ಹಾಡಿ ಹೊಗಳಿರುವುದನ್ನು ಕೂಡ ನಾವು ನೋಡಿರಬಹುದಾಗಿದೆ.
Tata Nexon ಕಾರನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ವೈರಲ್ ಆಗಿರುವಂತಹ ವಿಡಿಯೋಗಳ ಮುಖಾಂತರ ಯಾರು ಕೂಡ ಇದನ್ನು ಇದರ ಕೂದಲನ್ನು ಕೂಡ ಕೊಂಕಿಸಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಹೊಗಳುವಂತೆ ಮಾಡಿದೆ. Tata Nexon ಬೇರೆ ಕಾರುಗಳಿಗೆ ಹೋಲಿಸಿದರೆ ಅಪ’ ಘಾತದ ಸಂದರ್ಭದಲ್ಲಿ ಅತ್ಯಂತ ಮಿನಿಮಲ್ ಡ್ಯಾಮೇಜ್ ಅನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಹೋಲಿಕೆಯಲ್ಲಿ ಬೇರೆ ಕಾರುಗಳು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿರುವುದನ್ನು ಕೂಡ ನಾವು ಕಂಡಿದ್ದೇವೆ. ಟ್ರಕ್ ಗಳಿಂದ ಹಿಡಿದು ರಾಯಲ್ ಎನ್ಫೀಲ್ಡ್ ಬೈಕ್ ಗಳವರೆಗೂ ಕೂಡ Tata Nexon ಕಾರಿನ ಜೊತೆಯಲ್ಲಿ ಅ’ ಪಘಾತ ನಡೆದಿರುವುದನ್ನು ಕೂಡ ನಾವು ಗಮನಿಸಿದ್ದೇವೆ.
ಇವೆಲ್ಲವನ್ನೂ ಹೊರತುಪಡಿಸಿ ಇತ್ತೀಚಿಗಷ್ಟೇ ವೈರಲ್ ಆಗಿರುವಂತಹ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ Tata Nexon ಕಾರು ಟ್ರೈನ್ ಜೊತೆಗೆ ಅ’ ಪಘಾತ ಆಗಿರುವುದು ಕೂಡ ಕಂಡು ಬಂದಿದೆ. ಕಾರಿನಲ್ಲಿರುವಂತಹ ಸಾಮರ್ಥ್ಯ ಈ ಅ’ ಪಘಾತವನ್ನು ಕೂಡ ತಡೆದುಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ಸಾಬೀತಾಗಿದೆ. ಇದರಲ್ಲಿರುವಂತಹ ಬಿ ಪಿಲ್ಲರ್ ಅಪ’ ಘಾತದ ಪರಿಣಾಮವನ್ನು ಹರಡುವಂತೆ ಮಾಡಿದ್ದು ಇದರಿಂದಾಗಿ ಒಂದೇ ಕಡೆ ಪರಿಣಾಮ ಎನ್ನುವುದು ಕೇಂದ್ರೀಕೃತವಾಗಿಲ್ಲ.
ಇದನ್ನು ಕೂಡ ಓದಿ: Pure Ev: ಒಂದು ಚಾರ್ಜ್ ಬರುತ್ತೆ 200 KM- ಬೆಲೆ ಮಾತ್ರ ಕಡಿಮೆ. ವಿಶೇಷತೆ, ವೇಳೆ ಮೈಲೇಜ್, ಪವರ್ ನ ಸಂಪೂರ್ಣ ಡೀಟೇಲ್ಸ್.
ಫೋಟೋಗಳನ್ನು ನೋಡ್ತಾ ಇದ್ರೆ Tata Nexon ಕಾರಿನ ವಿಂಡ್ ಶೀಲ್ಡ್ ಇನ್ನೂ ಕೂಡ ಅದೇ ರೀತಿಯಲ್ಲಿ ದೃಢವಾಗಿದೆ ಎನ್ನುವುದನ್ನು ಕೂಡ ನಾವು ಕಾಣಬಹುದಾಗಿದೆ. ಈ ಫೋಟೋಗಳನ್ನು ಕೂಡ ಗಮನಿಸಿರುವಂತಹ ಟಾಟಾ ಸಂಸ್ಥೆಯ ಗ್ರಾಹಕರು ಹಾಗೂ ನೆಟ್ಟಿಗರು ಟಾಟಾ ಸಂಸ್ಥೆಯ ಕಾರುಗಳ ಬಿಲ್ಡಿಂಗ್ ಕ್ವಾಲಿಟಿ ಬಗ್ಗೆ ಮನಸಾರೆ ಹೊಗಳಿದ್ದಾರೆ. ಇದೇ ಕಾರಣಕ್ಕಾಗಿ ಕಳೆದ ಸಾಕಷ್ಟು ವರ್ಷಗಳಿಂದಲೂ ಟಾಟಾ ಸಂಸ್ಥೆಯ ಕಾರುಗಳು ಅತ್ಯಂತ ಸುರಕ್ಷಿತ ಕಾರುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ.
Tata Nexon ಮೇಲಿರುವಂತಹ ಒಟ್ಟಾರೆ ಅಭಿಪ್ರಾಯ? – Public Opinion about Tata Nexon
ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋ ಪೋಸ್ಟ್ಗಳನ್ನು ನೋಡಿದ್ಮೇಲೆ ಖಂಡಿತವಾಗಿ ಯಾರೊಬ್ಬರೂ ಕೂಡ Tata Nexon ಕಾರನ್ನು ಬ್ಲೇಮ್ ಮಾಡುವಂತಹ ಗೋಜಿಗೆ ಹೋಗುವುದಿಲ್ಲ. ಈಗಾಗಲೇ ಜಾಗತಿಕ ಕಂಪನಿ ಕೂಡ ಐದು ಸ್ಟಾರ್ ರೇಟಿಂಗ್ ಸುರಕ್ಷತೆಯನ್ನು ಗಮನಿಸಿ ನೀಡಿದ ಮೇಲೆ ಬೇರೆ ಯಾವುದೇ ರೀತಿಯ ತರ್ಕಕ್ಕೆ ಕೂಡ ಇಲ್ಲಿ ಅವಕಾಶ ಇರುವುದಿಲ್ಲ. Tata Nexon ಕಾರಿನ ಬೇರೆಯೆಲ್ಲಾ ಫೀಚರ್ ಗಳ ಜೊತೆಗೆ ಸುರಕ್ಷತೆ ಕೂಡ ಈ ಕಾರನ್ನು ಗ್ರಾಹಕರು ಖರೀದಿಸಲು ಉತ್ತಮವಾದಂತಹ ಒಂದು ವಿಧಾನವಾಗಿದೆ ಎಂದು ಹೇಳಬಹುದಾಗಿದೆ.
Comments are closed.