ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಐಪಿಎಲ್ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಯುವ ಆಟಗಾರರನ್ನು ಹುಡುಕಲು ಸಹಾಯಕವಾಗಿದೆ ಎಂದರೆ ತಪ್ಪಾಗಲಾರದು. ಇಂದು ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಜೀವ ಉದಯೋನ್ಮುಖ ಆಟಗಾರರ ಮಿಂಚುತ್ತಿದ್ದಾರೆ ಎಂದರೆ ಐಪಿಎಲ್ ಕಾರಣ ಎಂದರೆ ತಪ್ಪಾಗಲಾರದು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು 5 ಯುವ ಭಾರತೀಯ ಆಟಗಾರರು ಹಾಗೂ ಅವರ ಗರ್ಲ್ ಫ್ರೆಂಡ್ಸ್ ಕುರಿತಂತೆ. ಹಾಗಿದ್ದರೆ ಯುವ ಆಟಗಾರರ ಗೆಳತಿಯರ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

Rishabh Pant – Isha Negi | ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ?
ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ? 4

ರಿಷಬ್ ಪಂತ್; ಯುವ ಉದಯೋನ್ಮುಖ ಆಟಗಾರನಾಗಿ ಐಪಿಎಲ್ನಲ್ಲಿ ಮಿಂಚುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ನಂತರ ಈಗ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವಷ್ಟರ ಮಟ್ಟಿಗೆ ಬೆಳೆದು ನಿಂತಿರುವ ರಿಷಬ್ ಪಂತ್ ರವರ ಕುರಿತಂತೆ ಮಾತನಾಡೋಣ ಬನ್ನಿ. ರಿಷಬ್ ಪಂತ್ ರವರ ಗೆಳತಿಯ ಹೆಸರು ಇಶಾ ನೇಗಿ. ಹೌದು ಗೆಳೆಯರೇ ರಿಷಬ್ ಪಂತ್ ರವರು ಇಶಾ ನೇಗಿ ರವರನ್ನು ಡೇಟ್ ಮಾಡುತ್ತಿದ್ದು ಇವರು ಪ್ರೊಫೆಷನ್ ನಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದಾರೆ.

ಪೃಥ್ವಿ ಶಾ; ಭಾರತೀಯ ಅಂಡರ್ 19 ತಂಡದ ನಾಯಕನಾಗಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಐಪಿಎಲ್ನಲ್ಲಿ ಅದ್ಭುತ ಕ್ರಿಕೆಟ್ ಆಡುವ ಮೂಲಕ ಸುದ್ದಿಯಲ್ಲಿರುವ ಪೃಥ್ವಿ ಶಾ ಡೇಟ್ ಮಾಡುತ್ತಿರುವುದು ಕಿರುತೆರೆಯ ನಟಿಯಾಗಿರುವ ಪ್ರಾಚಿ ರವರನ್ನು. ಹೌದು ಗೆಳೆಯರೇ ಕಿರುತೆರೆಯ ನಟಿಯಾಗಿರುವ ಪ್ರಾಚಿ ಸಿಂಗ್ ರವರನ್ನು ಪೃಥ್ವಿ ಶಾ ಡೇಟ್ ಮಾಡುತ್ತಿದ್ದು ಪರಸ್ಪರ ಒಬ್ಬರೊಬ್ಬರ ಫೋಟೋಗಳಲ್ಲಿ ಇಬ್ಬರೂ ಕೂಡ ಕಾಮೆಂಟ್ ಮಾಡುವುದನ್ನು ಅಭಿಮಾನಿಗಳು ಆಗಾಗ ನೋಡುತ್ತಿದ್ದಾರೆ.

KL Rahul – Athiya Shetty | ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ?
ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ? 5

ಕೆ ಎಲ್ ರಾಹುಲ್; ಕರ್ನಾಟಕ ಮೂಲದ ಹೆಮ್ಮೆಯ ಕ್ರಿಕೆಟಿಗ ಎಂದು ಹೇಳಲಾಗುವ ಕೆ ಎಲ್ ರಾಹುಲ್ ಅವರು ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನನಾಗಿ ಹಾಗೂ ಮುಂದಿನ ಭವಿಷ್ಯದ ಕಪ್ತಾನನಾಗಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಬ್ಯಾಟಿಂಗ್ನಲ್ಲಿ ಭರವಸೆ ಆಟವನ್ನು ತೋರ್ಪಡಿಸುವ ಕೆಎಲ್ ರಾಹುಲ್ ರವರು ಕರ್ನಾಟಕ ಮೂಲದ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ ಸುನಿಲ್ ಶೆಟ್ಟಿ ರವರ ಮಗಳಾಗಿರುವ ಅಥಿಯ ಶೆಟ್ಟಿ ರವರನ್ನು ಡೇಟಿಂಗ್ ಮಾಡುತ್ತಿದ್ದಾರೆ. ಈ ಕುರಿತಂತೆ ಅವರು ಪಬ್ಲಿಕ್ ಆಗಿಯೇ ಈ ವಿಚಾರವನ್ನು ಶೇರ್ ಮಾಡಿಕೊಳ್ಳುತ್ತಿದ್ದು ಅತಿಶೀಘ್ರದಲ್ಲೇ ಇವರಿಬ್ಬರು ಮದುವೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ.

ಇಶಾನ್ ಕಿಶನ್; ಮಹೇಂದ್ರ ಸಿಂಗ್ ಧೋನಿ ರವರ ನಂತರ ಜಾರ್ಖಂಡ್ ನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರ ಎಂದರೆ ಅದು ಇಶಾನ್ ಕಿಶನ್. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಮತ್ತು ಈ ಬಾರಿಯ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಮಾರಾಟ ವಾದಂತಹ ಆಟಗಾರ ಎನ್ನುವ ಖ್ಯಾತಿಗೆ ಕೂಡ ಕಾರಣರಾಗಿದ್ದಾರೆ. ಇನ್ನು ಇವರು ಅದಿತಿ ಹುಂಡಿಯ ಎನ್ನುವ ರೂಪದರ್ಶಿಯನ್ನು ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಇನ್ಸ್ಟಾಗ್ರಾಮ್ ಸ್ಟೋರಿ ಹಾಗೂ ಪೋಸ್ಟ್ಗಳು ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಜೀವಂತ ಉದಾಹರಣೆ ಆಗಿದೆ ಎಂದರೆ ತಪ್ಪಾಗಲಾರದು.

Shubman Gill Sara Tendulkar | ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ?
ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಸ್ಟಾರ್ ಆಟಗಾರರು ಡೇಟಿಂಗ್ ಮಾಡುತ್ತಿರುವ ಹುಡುಗಿಯರು ಯಾರು ಗೊತ್ತಾ?? ಹೇಗಿದ್ದಾರೆ ಗೊತ್ತೇ? 6

ಶುಭಮಾನ್ ಗಿಲ್; ಭಾರತೀಯ ತಂಡದ ಯುವ ಬ್ಯಾಟ್ಸ್ಮನ್ ಹಾಗೂ ಸದ್ಯದ ಮಟ್ಟಿಗೆ ಲಕ್ನೋ ತಂಡದ ಪ್ರಮುಖ ಆಟಗಾರ ಆಗಿರುವ ಗಿಲ್ ರವರು ಕ್ರಿಕೆಟ್ ನ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ರವರ ಮಗಳಾಗಿರುವ ಸಾರಾ ತೆಂಡೂಲ್ಕರ್ ಅವರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಹಲವಾರು ವರ್ಷಗಳಿಂದ ಸುದ್ದಿ ಇದೆ. ಪರಸ್ಪರ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ ಇಂತಹ ಸುದ್ದಿಗಳಿಗೆ ಇನ್ನಷ್ಟು ಪುಷ್ಟಿ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಈ ಕುರಿತಂತೆ ಇದುವರೆಗೂ ಕೂಡ ಅಧಿಕೃತ ಸುದ್ದಿ ಎಲ್ಲೂ ಕೂಡ ಹೊರಬಂದಿಲ್ಲ.

ಲೇಖನಿ ಯಲ್ಲಿರುವ ಯುವ ಆಟಗಾರರು ಹಾಗೂ ಅವರ ಗೆಳತಿಯರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಹಾಗೆ ತಪ್ಪದೇ ನಿಮ್ಮ ನೆಚ್ಚಿನ ಆಟಗಾರ ಯಾರು ಎಂಬುದನ್ನು ನಮಗೆ ತಿಳಿಸುವುದನ್ನು ಕೂಡ ಮರೆಯಬೇಡಿ.

Comments are closed.