ಡಿಕೆ ಶಿವಕುಮಾರ್ ರವರ ರವರ ಮನೆಯ ಒಳಗಡೆ ಹೇಗಿದೆ ಗೊತ್ತಾ?? ಇದು ಮನೆಯಲ್ಲಿ ಅರಮನೆ, ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯ ರಾಜ ಕಾರಣ ಎಂದು ಬಂದಾಗ ಈ ವ್ಯಕ್ತಿಯ ಹೆಸರು ಖಂಡಿತವಾಗಿಯೂ ಪ್ರಮುಖ ಸ್ಥಾನದಲ್ಲಿ ಬಂದೇ ಬರುತ್ತದೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಡಿಕೆ ಶಿವಕುಮಾರ್ ಅವರ ಕುರಿತಂತೆ. ಹೌದು ಸ್ನೇಹಿತರೆ ಕನಕಪುರದ ಮೂಲದವರಾಗಿದ್ದ ಇವರು ಜಮೀನ್ದಾರಿ ಕುಟುಂಬದಲ್ಲಿ ಜನಿಸಿದವರು. ಇವರ ತಮ್ಮ ಡಿಕೆ ಸುರೇಶ್ ಕೂಡ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ನಾಲ್ಕು ಬಾರಿ ಡಿಕೆ ಶಿವಕುಮಾರ್ ಅವರು ಮಂತ್ರಿ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಇವರ ಮಗಳಾದ ಐಶ್ವರ್ಯ ರವರನ್ನು ಈಗಾಗಲೇ ಕೆಫೆ ಕಾಫಿ ಡೇ ಮಾಲೀಕರಾದಂತಹ ದಿವಂಗತ ಸಿದ್ದಾರ್ಥ್ ಅವರ ಮಗ ಅಮರ್ತ್ಯ ರವರಿಗೆ ಮದುವೆ ಮಾಡಿಕೊಟ್ಟಿದ್ದರು. ಇನ್ನು ಇವರ ಬಳಿ ಸಾಕಷ್ಟು ಮೌಲ್ಯದ ಆಸ್ತಿ ಹಾಗೂ ಹಲವಾರು ಸಂಸ್ಥೆಗಳು ಇದ್ದಾವೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಕೇವಲ ಅವರ ಮಗಳ ಬಳಿಯೇ 200 ಕೋಟಿ ಮೌಲ್ಯದ ಆಸ್ತಿ ಹಾಗೂ ಸಂಸ್ಥೆಗಳು ಇವೆ. ಡಿಕೆ ಶಿವಕುಮಾರ್ ಅವರ ಬಳಿ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ ವೈದ್ಯಕೀಯ ಶಿಕ್ಷಣ ಸಂಸ್ಥೆ ಇತ್ತೀಚೆಗಷ್ಟೇ ತಮ್ಮ ಅಳಿಯ ಹಾಗೂ ಮಗಳೊಂದಿಗೆ ಬೆಂಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಮಾಲನ್ನು ಕೂಡ ಪ್ರಾರಂಭಿಸಿದ್ದಾರೆ.

ಹೌದು ಸ್ನೇಹಿತರೆ ಇನ್ನು ಇವರ ನಿವಾಸ ಸದಾಶಿವನಗರದಲ್ಲಿ ಇದೆ. ಈ ಮನೆ ಕೂಡ ಯಾವ ಅರಮನೆಯು ಕೂಡ ಕಮ್ಮಿ ಇಲ್ಲದಂತೆ ಬಹು ವಿಸ್ತಾರವಾಗಿ ಬಂಗಲೆಯ ಮಾದರಿಯಲ್ಲಿದೆ. ಇನ್ನು ಡಿಕೆ ಶಿವಕುಮಾರ್ ಅವರ ಬಂಗಲೆಯಂತಿರುವ ಮನೆಯ ಫೋಟೋಗಳನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಇನ್ನು ಡಿಕೆ ಶಿವಕುಮಾರ್ ಅವರ ಬಳಿ ಶಿಕ್ಷಣ ಸಂಸ್ಥೆಗಳು ಹಾಗೂ ಮಾಲ್ಗಳು ಮಾತ್ರವಲ್ಲದೆ ಹಲವಾರು ಅಪಾರ್ಟ್ಮೆಂಟ್ ಗಳು ಕೂಡ ಇದರಿಂದ ಅವರಿಗೆ ಆದಾಯಗಳು ಬರುತ್ತದೆ. ಇನ್ನು ಎಲ್ಲ ಕಂಡುಬಂದಂತೆ ಡಿಕೆ ಶಿವಕುಮಾರ್ ಅವರ ಬಳಿ ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಯಿದೆ ಎಂದು ತಿಳಿದು ಬಂದಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.