ಗಂಟಲಿನಲ್ಲಿ ಮೀನಿನ ಮುಳ್ಳು ಸಿಕ್ಕಿಕೊಂಡರೆ ತಕ್ಷಣ ಜಸ್ಟ್ ಹೀಗೆ ಮಾಡಿ ಸಾಕು, ಒಂದೇ ಸೆಕೆಂಡ್ನಲ್ಲಿ ಹೊರಬರುತ್ತದೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ನಾನ್ವೆಜ್ ಪ್ರಿಯರು ಸಾಕಷ್ಟು ಜನ ಇದ್ದಾರೆ. ನಾನ್ ವೆಜ್ ಎಂದರೆ ಸಾಕು ಎಲ್ಲಿಲ್ಲದವರು ಗೆಳೆಯರಾಗಿ ಊಟಕ್ಕೆ ಬರೋದು ನೀವು ನೋಡಿರ್ತೀರ. ಊಟದಲ್ಲಿ ನಾನ್ವೆಜ್ ಇಲ್ಲ ಎಂದರೆ ಕೆಲವರು ಊಟಕ್ಕೆ ಕುಳಿತುಕೊಳ್ಳುವುದಿಲ್ಲ. ನಮ್ಮ ದೇಹ ಸಸ್ಯಹಾರಿ ಆಹಾರಕ್ಕೆ ತಯಾರಾಗಿದ್ದರೂ ಸಹ ನಾನ್ವೆಜ್ ನಲ್ಲಿ ಸಹ ಕೆಲವೊಂದು ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಇರುತ್ತವೆ. ಇನ್ನು ನಾವು ಮೀನಿನ ವಿಷಯಕ್ಕೆ ಬರೋದಾದ್ರೆ, ನೀನು ಕೂಡ ಬಹುತೇಕ ಜನರ ಫೇವರಿಟ್ ಊಟ. ಕೆಲವರಿಗೆ ಮೀನು ಫ್ರೈ ಇಷ್ಟಾದರೆ ಕೆಲವರಿಗೆ ಮೀನಿನ ಸಾರು ಇಷ್ಟ.

ನೀರಿನಲ್ಲಿ ಕೂಡ ಸಾಕಷ್ಟು ಪೋಷಕಾಂಶಗಳಿವೆ ಅವ್ಯಾವೂ ಎಂದರೆ ವಿಟಮಿನ್ ಡಿ, ವಿಟಮಿನ್ ಬಿ2, ಒಮೆಗಾ 3 ಫ್ಯಾಟಿ ಆ್ಯಸಿಡ್, ಕ್ಯಾಲ್ಷಿಯಂ, ಫಾಸ್ಫರಸ್, ಅಯೋಡಿನ್, ಪೊಟಾಷಿಯಂ, ಮೆಗ್ನೇಷಿಯಂ, ಐರನ್, ಝಿಂಕ್. ಈ ಮೀನು ತಿನ್ನುವುದೆಲ್ಲ ಓಕೆ ಆದರೆ ಮೀನಿನಲ್ಲಿ ಮುಳ್ಳು ಯಾಕೆ ಎಂಬ ಪ್ರಶ್ನೆ ಕೇಳುವುದು ಹಲವಾರು ಮಂದಿ ಇದ್ದಾರೆ. ಹೌದು ಮೀನು ಎಷ್ಟು ರುಚಿಯೋ ಅಷ್ಟೇ ಅದರ ಮುಳ್ಳಿನಿಂದ ನಾವು ದೂರ ಇರಬೇಕಾದ್ದು ನಿಜ ಏಕೆಂದರೆ ಒಂದೊಮ್ಮೆ ಮುಳ್ಳು ಹೊಟ್ಟೆಗೆ ಸೇರಿಕೊಂಡರೆ ಪರವಾಗಿಲ್ಲ ಆಮ್ಲಗಳು ಅದನ್ನು ಕರಗಿಸಿ ಹೊರಹಾಕುತ್ತದೆ.

ಆದರೆ ಒಂದೊಮ್ಮೆ ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಕೊಂಡರೆ ಅದು ಸ್ವಲ್ಪ ಕಷ್ಟವನ್ನು ಉಂಟು ಮಾಡಬಹುದು. ಆಗ ನಾವು ಏನು ಮಾಡಬೇಕೆಂದು ಹೇಳುತ್ತೇವೆ ಬನ್ನಿ. ಕೊನೆಯವರೆಗೂ ಈ ವಿಷಯವನ್ನು ತಪ್ಪದೇ ನೋಡಿ ಏಕೆಂದರೆ ಇದು ನಿಮ್ಮ ದಿನನಿತ್ಯ ಜೀವನದಲ್ಲಿ ಉಪಯೋಗಕ್ಕೆ ಬರಬಹುದು. ಇದರ ಕುರಿತಂತ ಹೇಳುವ ಮುನ್ನ ಇನ್ನೊಂದು ಎಚ್ಚರಿಕೆ ಮಕ್ಕಳಿಗೆ ಮೀನು ಕೊಡುವಾಗ ಅವರಿಗೆ ತಿನ್ನಲು ಬಿಡಬೇಡಿ ಯಾಕೆಂದರೆ ಮಕ್ಕಳಿಗೆ ಮೀನಿನ ಮುಳ್ಳುಗಳ ಬಗ್ಗೆ ಅಷ್ಟೊಂದು ಪರಿಚಿತ ಇರುವುದಿಲ್ಲ ಹಾಗಾಗಿ ಮಕ್ಕಳಿಗೆ ಮೀನನ್ನು ನೀವೇ ಸ್ವತಃ ತಿನ್ನಿಸಿ. ಬನ್ನಿ ನಮ್ಮ ರಿಯಲ್ ಪಾಯಿಂಟ್ ಗೆ ಮರಳೋಣ.

ಒಂದೊಮ್ಮೆ ಮುಳ್ಳು ನಿಮ್ಮ ಕಿರುನಾಲಿಗೆ ಅಲ್ಲಿ ಸಿಕ್ಕಿಹಾಕಿಕೊಂಡರೆ ಜೋರಾಗಿ ಉಸಿರೆಳೆದುಕೊಂಡು ಕೈಗಳನ್ನು ಕಟ್ಟಿಕೊಂಡು ಹಿಂದಿನಿಂದ ನಿಮ್ಮನ್ನು ಯಾರಾದರೂ ಎತ್ತಿಕೊಳ್ಳಬೇಕು ಸಿಕ್ಕಿಹಾಕಿಕೊಂಡಿರುವ ಮುಳ್ಳು ಹೊರ ಬರುತ್ತದೆ. ಒಂದೊಮ್ಮೆ ಶ್ವಾಸನಾಳದಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡರೆ ಬಗ್ಗೆ ನಿಮ್ಮ ಬೆನ್ನ ಹಿಂದೆ ಯಾರಾದರೂ ಬೊಗಸೆಯಿಂದ ತಟ್ಟಲು ಹೇಳಿ ಮುಳ್ಳು ಹೊರಬರುತ್ತದೆ. ಒಂದೊಮ್ಮೆ ಮೀನಿನ ಮುಳ್ಳು ಕರುಳಿನಲ್ಲಿ ಸಿಕ್ಕಿಹಾಕಿಕೊಂಡರೆ ಮಾತ್ರ ನೀವು ಖಂಡಿತವಾಗಿ ಆ ದಿವಸ ಉಪವಾಸ ಇರಲೇಬೇಕು.

ಯಾವುದೇ ಆಹಾರವನ್ನು ಸೇವಿಸದೆ ಬರಿ ನೀರನ್ನು ಮಾತ್ರ ಸೇವಿಸಿ ಮುಳ್ಳು ತಾನಾಗೆ ಹೊರಬರುತ್ತದೆ. ಒಂದು ವೇಳೆ ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಕೊಂಡರೆ ಬಾಳೆಹಣ್ಣನ್ನು 2ರಿಂದ 3 ಗಳನ್ನು ಭಾಗ ಮಾಡಿ ಬಾಯಲ್ಲಿ ಇಟ್ಟುಕೊಳ್ಳಿ ಅಗೆಯಬೇಡಿ ಬಾಳೆ ಹಣ್ಣಿನ ರಸದಿಂದ ಉಂಟಾಗುವ ಅರಸ ನಿನ್ನ ಮುಳ್ಳನ್ನು ಮುಳ್ಳನ್ನು ಹೊರತೆಗೆದು ಬಿಡುತ್ತದೆ. ಕೆಲವೊಮ್ಮೆ ಅನ್ನವನ್ನು ಜಗದೆ ಹಾಗೆ ನುಂಗಿದರೆ ಮತ್ತು ನೀರನ್ನು ಪದೇಪದೇ ಕುಡಿದರೆ ಮುಳ್ಳು ಹೊರಬರುವ ಸಾಧ್ಯತೆ ಇರುತ್ತದೆ.

ಇದೇ ವಿಧಾನದಲ್ಲಿ ಮುಳ್ಳು ಹೊರಬರುತ್ತದೆ ಎಂಬ ಭರವಸೆ ಇಲ್ಲ. ಕೆಲವೊಮ್ಮೆ ಮುಳ್ಳು ಹೊರಬರದೆ ಹಾಗೆ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಯಾಕೆಂದರೆ ಮುಳ್ಳು ಕೆಲವು ದಿನಗಳ ಕಾಲ ಅಲ್ಲಿದ್ದರೆ ಅದರಿಂದ ಬೇರೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತಿನ್ನುವ ಮೊದಲೇ ಎಲ್ಲ ವಿಷಯಗಳನ್ನು ತಲೆಯಲ್ಲಿಟ್ಟುಕೊಂಡು ಜಾಗೃತೆಯಾಗಿ ಮೀನನ್ನು ತಿನ್ನಿ. ಈ ಮಾಹಿತಿ ನಿಮಗೆ ಉಪಯೋಗಕರವಾಗಿದೆ ಎಂದು ಭಾವಿಸುತ್ತೇವೆ. ನಿಮಗೆ ಇಷ್ಟವಾದಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.