ಏನಪ್ಪಾ ಇದು ಹೊಸ ಸುದ್ದಿ, ಪೂಜಾ ಗಾಂಧಿ ಟಾಪ್ ಬೊಲಿವುಡ್ ನಟನನ್ನು ಮದುವೆಯಾದರೆ?? ಗೂಗಲ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಬಂದು ಇಲ್ಲಿ ನಟಿಯಾಗಿ ಗುರುತಿಸಿಕೊಂಡು ಇಲ್ಲಿಯೇ ನಟಿಯಾಗಿ ನೆಲೆಸಿಕೊಂಡು ಕನ್ನಡಿಗರ ಮನ ಗೆದ್ದವರು ಹಲವಾರು ಜನರಿದ್ದಾರೆ. ಕನ್ನಡ ಚಿತ್ರರಂಗ ಎಂದಾಗ ನೆನಪಾಗದೆ ನಮಗೆ ಇದು ಪರಭಾಷಿಗರಿಗೆ ಸಹ ಸೂರು ನೀಡಿದಂತಹ ಜಾಗ. ಎಲ್ಲಿಯೂ ಆಶ್ರಯ ಸಿಕ್ಕದವರು ಇಲ್ಲಿ ಬಂದು ನೆಲೆ ಕಂಡವರಿದ್ದಾರೆ. ಇಂದು ಅಂತಹದೇ ಒಬ್ಬ ನಟಿಯಾಗಿ ಹೊಡೆದಂತೆ ನಾವು ಹೇಳಲು ಹೊರಟಿದ್ದೇವೆ.

ಹೌದು ಮುಂಗಾರುಮಳೆ ಎಂಬ ಇಂಡಸ್ಟ್ರಿ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಳೆಹುಡುಗಿ ಎಂದು ಖ್ಯಾತರಾಗಿರುವ ಪೂಜಾಗಾಂಧಿ ಅವರ ಬಗ್ಗೆ ನಾವು ಹೇಳಲು ಹೊರಟಿರುವುದು. ಪೂಜಾಗಾಂಧಿ ಅವರಿಗೆ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆಯಂತಹ ಇಂಡಸ್ಟ್ರಿ ಹಿಟ್ ಚಿತ್ರದ ಸ್ವಾಗತವೇ ಸಿಕ್ಕಿತು. ಅಂದಿನ ಕಾಲಕ್ಕೆ ಪ್ರತಿಯೊಬ್ಬರ ಚಿತ್ರದಲ್ಲಿ ಪೂಜಾಗಾಂಧಿ ಯವರು ಹೀರೋಯಿನ್ ಆಗಿ ನಟಿಸುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅಷ್ಟೊಂದು ಬೇಡಿಕೆ ಇತ್ತು. 2005ರ ಆಸುಪಾಸಿನಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಕೂಡ ಚಾಲ್ತಿಯಲ್ಲಿದ್ದವರು ನಟಿ ಪೂಜಾ ಗಾಂಧಿ. ತುಂಬಾ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡು ಸ್ಟಾರ್ ನಟಿಯಾಗಿ ಕೂಡ ಮಿಂಚಿದವರು. ಆದರೆ ನಂತರದ ದಿನಗಳಲ್ಲಿ ಚಿತ್ರರಂಗದಿಂದ ಕೊಂಚ ದೂರವಾಗಿ ಬ್ರೇಕ್ ತೆಗೆದುಕೊಂಡವರು ನಟಿ ಪೂಜಾಗಾಂಧಿ. ಈ ಮಧ್ಯೆ ಅವರ ನಿಶ್ಚಿತಾರ್ಥ ಸುದ್ದಿ ಕೂಡ ಸ್ಯಾಂಡಲ್ವುಡ್ನಲ್ಲಿ ಓಡಲಾರಂಭಿಸಿತು. ನಂತರ ದಿನಗಳಲ್ಲಿ ಅವರ ನಿಶ್ಚಿತಾರ್ಥ ಮುರಿದಿದ್ದ ಸುದ್ದಿ ಕೂಡ ನಿಮಗೆಲ್ಲಾ ಗೊತ್ತೇ ಇದೆ.

ಈಗ ಕನ್ನಡ ಚಿತ್ರರಂಗಕ್ಕೆ ವಾಪಸಾಗಿರುವ ನಟಿ ಪೂಜಾಗಾಂಧಿ ಕೆಲವು ಚಿತ್ರಗಳಲ್ಲಿ ನಟಿಸಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ವೀಕ್ಷಕರಲ್ಲಿ ಅವರಿಗೆ ಮೊದಲಿದ್ದಷ್ಟು ಕ್ರೇಜ್ ಹಾಗೂ ಅಭಿಮಾನ ಇಲ್ಲ. ಆದರೂ ಸಹ ಇಂದಿಗೂ ಚಿತ್ರರಂಗದಲ್ಲಿ ನಟಿಯಾಗಿ ಚಾಲ್ತಿಯಲ್ಲಿದ್ದಾರೆ ನಟಿ ಪೂಜಾಗಾಂಧಿ. ಇತ್ತೀಚೆಗಷ್ಟೇ ಅವರ ನಟನೆಯ ಸಿಂಹಾರಿಣಿ ಎಂಬ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಸದ್ದು ಮಾಡಿತ್ತು. ಈಗ ಪೂಜಾಗಾಂಧಿ ಮತ್ತೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. ಆ ವಿಷಯ ಏನು ಇರಬಹುದೆಂದು ನಾವು ನಿಮಗೆ ತಿಳಿಸುತ್ತೇವೆ ಬನ್ನಿ.

ಹೌದು ಪೂಜಾಗಾಂಧಿ ಯವರು ಈಗ ಮತ್ತೆ ಸುದ್ದಿಯಾಗುತ್ತಿರುವುದು ಅವರ ಚಿತ್ರ ಗಳಿಗೋಸ್ಕರ ಅಲ್ಲ ಬದಲಾಗಿ ಅವರ ಮದುವೆ ವಿಚಾರವಾಗಿ. ಹೌದು ಅವರು ಬಾಲಿವುಡ್ ನಟರ ಒಬ್ಬರನ್ನು ಮದುವೆಯಾಗಿದ್ದಾರೆ ಎಂಬುದು ಈಗ ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದೇ ಸುದ್ದಿ. ಹೌದು ಬಾಲಿವುಡ್ನ ಖ್ಯಾತ ನಟ ಸನ್ನಿ ಡಿಯೋಲ್ ರವರನ್ನು ಪೂಜಾಗಾಂಧಿ ಅವರು ಮದುವೆಯಾಗಿದ್ದಾರೆ ಎಂದು ಗೂಗಲ್ನಲ್ಲಿ ತೋರಿಸುತ್ತಿದೆ. ನಿಜವಾಗಿ ಇದು ನಿಜವಾದ ಘಟನೆ ಅಲ್ಲ. ಸನ್ನಿ ಡಿಯೋಲ್ ರವರ ಪತ್ನಿ ಹೆಸರು ಪೂಜಾ ಡಿಯೋಲ್ ಎಂದು ಪೂಜಾ ಡಿಯೋಲ್ ಎಂದು ಸರ್ಚ್ ಮಾಡಿದಾಗ ಗೂಗಲ್ನಲ್ಲಿ ಪೂಜಾಗಾಂಧಿ ಅವರ ಫೋಟೋವನ್ನು ತೋರಿಸಲಾಗುತ್ತದೆ.

ಹಾಗಾಗಿ ಇದು ಗೂಗಲ್ ನ ತಪ್ಪು ಅಷ್ಟೇ ಹೊರತು ನಿಜವಾಗಲೂ ಪೂಜಾಗಾಂಧಿ ಅವರು ನಟ ಸನ್ನಿ ಡಿಯೋಲ್ ರವರನ್ನು ಮದುವೆಯಾಗಿಲ್ಲ. ಈ ತರಹದ ತಪ್ಪುಗಳು ಗೂಗಲ್ನಲ್ಲಿ ಈವರೆಗೆ ಹಲವಾರು ಬಾರಿ ನಡೆದಿವೆ ಅದು ಹಲವಾರು ಗೊಂದಲಗಳನ್ನು ಕೂಡ ಸೃಷ್ಟಿಸಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳಬಹುದು. ಆದರೂ ಅಭಿಮಾನಿಗಳಲ್ಲಿ ಪೂಜೆ ಗಾಂಧಿಯವರ ಮದುವೆ ಯಾವಾಗ ನಡೆಯುತ್ತಿದೆ ಎಂಬ ಕುತೂಹಲ ಖಂಡಿತ ಇದ್ದೆ ಇದೆ. ಪೂಜಾ ಗಾಂಧಿಯವರ ಮದುವೆ ಯಾವಾಗ ನಡೆಯಬಹುದೆಂದು ನಿಮಗೆ ತಿಳಿದಿದ್ದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.