Google Pay: ಮೊದ ಮೊದಲು, ಕ್ಯಾಶ್ ಬ್ಯಾಕ್ ಚೆನ್ನಾಗಿ ಬಂದು ಈಗ ನಿಂತು ಹೋಯ್ತಾ?? ಹಾಗಿದ್ದರೆ, ಗೂಗಲ್ ಪೆ ನಲ್ಲಿ ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತೇ?

Google Pay: ಮೊದಲೆಲ್ಲಾ ಏನನ್ನೇ ಕೊಂಡುಕೊಳ್ಳಬೇಕಾದರೂ ಕೂಡ ಕೈಯಲ್ಲಿ ನಗದಿನ ರೂಪದ ಹಣವನ್ನು ಹೊತ್ತಯ್ಯ ಬೇಕಿತ್ತು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ನಮ್ಮ ಖಾತೆಯಲ್ಲಿ ಹಣವಿದ್ದರೆ ಸಾಕು, ಬೆರಳ ತುದಿಯಲ್ಲಿಯೇ ಹಣ ವಹಿವಾಟು ನಡೆಸಬಹುದಾಗಿದೆ. ಅಷ್ಟರಮಟ್ಟಿಗೆ ಇಂಟರ್ನೆಟ್ ಮುಂದುವರೆದಿದೆ. ಸದ್ಯ ಎಲ್ಲರೂ ಕೂಡ ಸಾಮಾನ್ಯವಾಗಿ ಏನನ್ನೇ ಕೊಂಡರು ಇದೀಗ ಹಣಕಾಸಿನ ವೈವಾಟನ್ನು ಮೊಬೈಲ್ ಮೂಲಕವೇ ಮಾಡುತ್ತಾರೆ. ಗೂಗಲ್ ಪೇ ಮೂಲಕ ಕ್ಷಣಾರ್ಧದಲ್ಲಿ ಹಣಕಾಸಿನ ಪಾವತಿ ಮಾಡಬಹುದಾಗಿದೆ. ಮೊದಲೆಲ್ಲ ಗೂಗಲ್ ಪೇ ನಲ್ಲಿ ಸಾಕಷ್ಟು ಕ್ಯಾಶ್ಬ್ಯಾಕ್ ಬರುತ್ತಿತ್ತು. ಇದರ ಮೂಲಕ ಸ್ವಲ್ಪ ಹಣವು ಕೊಡ ಬರುತ್ತಿತ್ತು. ಇದೀಗ ಕ್ಯಾಶ್ಬ್ಯಾಕ್ ಕಡಿಮೆಯಾಗಿದೆ ಅಥವಾ ಎಷ್ಟು ಜನರಿಗೆ ಬರುತ್ತಲೇ ಇಲ್ಲ. ಆದರೆ ಮತ್ತೆ ನಮಗೆ ಕ್ಯಾಶ್ಬ್ಯಾಕ್ ಬರಬೇಕು ಎಂದರೆ ಈ ಕೆಳಗಿನ ಕೆಲವು ಉಪಾಯಗಳನ್ನು ಬಳಸಬೇಕು.

ಇದೀಗ ಹಣಕಾಸಿನ ವಹಿವಾಟು ಬೆರಳ ತುದಿಯಲ್ಲಿಯೇ ಇದೆ. ಗೂಗಲ್ ಪೇ ಬಳಸಿ ಯಾವುದೇ ರೀತಿಯ ಬಿಲ್, ಖರ್ಚು, ಹಣದ ಪಾವತಿ ಮಾಡಬಹುದಾಗಿದೆ. ಮೊದಲೆಲ್ಲ ಗೂಗಲ್ ಪೇ ಪ್ರತಿ ಹಣದ ವಹಿವಾಟಿನ ನಂತರ ಕ್ಯಾಶ್ಬ್ಯಾಕ್ ನೀಡುತ್ತಿತ್ತು. ಬಹುತೇಕ ಕ್ಯಾಶ್ ಬ್ಯಾಕ್ ರೂಪದಲ್ಲಿ ಸ್ವಲ್ಪ ಹಣವು ಕೂಡ ಬಳಕೆದಾರರಿಗೆ ಸಿಗುತ್ತಿತ್ತು. ಇದೇ ಕಾರಣಕ್ಕಾಗಿ ಸಾಕಷ್ಟು ಬಳಕೆದಾರರು ಗೂಗಲ್ ಪೇ ಅನ್ನು ಹೆಚ್ಚಿನ ರೀತಿಯಲ್ಲಿ ಬಳಸುತ್ತಿದ್ದರು. ಆದರೆ ಇತ್ತೀಚಿಗೆ ಬಳಕೆದಾರರಿಗೆ ಗೂಗಲ್ ಪೇ ಮೂಲಕ ಕ್ಯಾಶ್ ಬ್ಯಾಕ್ ಹಣ ಬರುವುದು ಕಡಿಮೆಯಾಗಿದೆ ಎಂದೇ ಹೇಳಬಹುದು. ಆದರೆ ಮೊದಲಿನ ರೀತಿಯಾಗಿಯೇ ಹೆಚ್ಚು ಹೆಚ್ಚು ಕ್ಯಾಶ್ ಬ್ಯಾಕ್ ಹಣ ಬರಬೇಕು ಎಂದರೆ ಕೆಲವು ಉಪಾಯಗಳನ್ನು ಮಾಡಬೇಕಾಗುತ್ತದೆ. ಇದನ್ನು ಓದಿ..Kannada News: ಅಲ್ಲೂ ಅರ್ಜುನ ರವರಿಗೆ ಪುಷ್ಪ ಲಾರಿಯನ್ನು ಉಡುಗೊರೆಯಾಗಿ ನೀಡಿದವರು ಯಾರು ಗೊತ್ತೇ?? ಆ ಲಾರಿ ಈಗ ಎಲ್ಲಿದೆ ಗೊತ್ತೇ??

google pay cash back | Google Pay: ಮೊದ ಮೊದಲು, ಕ್ಯಾಶ್ ಬ್ಯಾಕ್ ಚೆನ್ನಾಗಿ ಬಂದು ಈಗ ನಿಂತು ಹೋಯ್ತಾ?? ಹಾಗಿದ್ದರೆ, ಗೂಗಲ್ ಪೆ ನಲ್ಲಿ ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತೇ?
Google Pay: ಮೊದ ಮೊದಲು, ಕ್ಯಾಶ್ ಬ್ಯಾಕ್ ಚೆನ್ನಾಗಿ ಬಂದು ಈಗ ನಿಂತು ಹೋಯ್ತಾ?? ಹಾಗಿದ್ದರೆ, ಗೂಗಲ್ ಪೆ ನಲ್ಲಿ ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತೇ? 2

ಮೊದಲಿಗೆ ಬಳಕೆದಾರರು ಒಂದಕ್ಕಿಂತ ಹೆಚ್ಚು ವಿವಿಧ ಬ್ಯಾಂಕ್ ಖಾತೆಗಳನ್ನು ಗೂಗಲ್ ಪೇ ಅಕೌಂಟ್ ಗೆ ಲಿಂಕ್ ಮಾಡಿಸಬೇಕು. ಈ ರೀತಿಯಾಗಿ ಮಾಡುವ ಮೂಲಕ ಬೇರೆ ಬೇರೆ ಖಾತೆಯಿಂದ ಹಣ ವಹಿವಾಟು ನಡೆಸಿದಾಗ ಹೆಚ್ಚಿನ ಕ್ಯಾಶ್ಬ್ಯಾಕ್ ಗಳು ಬರುವ ಸಾಧ್ಯತೆ ಇರುತ್ತದೆ. ಈ ಮೂಲಕ ಹೆಚ್ಚಿನ ಮೊತ್ತದ ಹಣವು ಕೂಡ ಕ್ಯಾಶ್ಬ್ಯಾಕ್ ರೂಪದಲ್ಲಿ ನಮ್ಮ ಕೈ ಸೇರುತ್ತದೆ. ಯಾವುದೇ ರೀತಿಯ ಹಣಕಾಸಿನ ವಹಿವಾಟು ಇದ್ದರೂ ಅದನ್ನು ನಗದಿನ ರೂಪದಲ್ಲಿ ಮಾಡದೆ ಗೂಗಲ್ ಪೇ ಮೂಲಕ ಮಾಡುವುದರಿಂದಾಗಿಯೂ ಕ್ಯಾಶ್ಬ್ಯಾಕ್ ಪಡೆಯಬಹುದು. ಇಷ್ಟು ಮಾತ್ರವಲ್ಲದೆ ನಾವು ಹಣ ವಹಿವಾಟು ಮಾಡುವ ಸ್ನೇಹಿತರು ಕೂಡ ತಮ್ಮ ಗೂಗಲ್ ಪೇ ಖಾತೆಗೆ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ವಿವಿಧ ರೀತಿಯ ಖಾತೆಗಳನ್ನು ಲಿಂಕ್ ಮಾಡಿಸಿದ್ದರೆ ಒಳ್ಳೆಯದು. ಏಕೆಂದರೆ ಆ ಮೂಲಕ ಅವರಿಗೂ ಕೂಡ ಹೆಚ್ಚಿನ ಕ್ಯಾಶ್ಬ್ಯಾಕ್ ಹಣ ಬರುತ್ತದೆ. ಇದನ್ನು ಓದಿ..Kannada News: ಕೃತಿ ಸನೋನ್ ನಿಮಗೆ ಗೊತ್ತು, ಆದರೆ ಅವರ ತಂಗಿ ಹೇಗಿದ್ದಾರೆ ಗೊತ್ತೆ?? ಅಕ್ಕನನ್ನು ಮೀರಿಸುವ ಇವರನ್ನು ನೋಡಿದರೆ, ಊಟ ಮಾಡೋದೇ ಬಿಡ್ತೀರಾ. ಯಪ್ಪಾ ಅಪ್ಸರೆ.

Comments are closed.