Kannada News: ರೊಮ್ಯಾಂಟಿಕ್ ಸೀನ್ ಮಾಡುವಾಗ ಗೆರೆ ದಾಟಿದ ಹೀರೋ: ಮುಲಾಜಿಲ್ಲದೆ ಕಪಾಳಕ್ಕೆ ಬಾರಿಸಿದ ನಟಿ. ಎಂತ ನಟ ಇರ್ತಾರೆ ಅಂದ್ರು ಜನ.

Kannada News: ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಇರುವುದು ಕಾಮನ್, ಬಹುತೇಕ ಎಲ್ಲಾ ಸಿನಿಮಾಗಳಲ್ಲು ಈ ಥರದ ದೃಶ್ಯಗಳು ಇರುತ್ತದೆ. ವಿಶೇಷವಾಗಿ ಕಮರ್ಶಿಯಲ್ ಸಿನಿಮಾಗಳಲ್ಲಿ ರೋಮ್ಯಾಂಟಿಕೆ ದೃಶ್ಯಗಳು ಒಂದು ರೀತಿ ಕಡ್ಡಾಯವಾಗಿ ಇರುತ್ತದೆ ಎಂದರೆ ತಪ್ಪಲ್ಲ. ಆ ರೀತಿಯ ಸೀನ್ ಗಳು ಇಲ್ಲದೆ ಹೋದರೆ, ಜನರು ಪೋಸ್ಟರ್ ಮೇಲೆ ಸಹ ಆಸಕ್ತಿ ತೋರುವುದಿಲ್ಲ. ಹೀರೋ ಹೀರೋಯಿನ್ ನಡುಗೆ ಒಳ್ಳೆಯ ಕಿಸ್ಸಿಂಗ್ ದೃಶ್ಯ ಇದ್ದರೆ, ಯುವ ಜನರು ಅದನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಹಾಗೆಯೇ ಯಂಗ್ ಹೀರೋಗಳ ಸಿನಿಮಾದಲ್ಲಿ ಈ ರೀತಿಯ ದೃಶ್ಯ ಇರುವುದರ ಜೊತೆಗೆ, 100 ಕೋಟಿ ಹಣಗಳಿಕೆ ಸಹ ಮಾಡುತ್ತಿದೆ.

ಈ ಕಾರಣಕ್ಕೆ ಹಲವು ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳು ಇರಲೇಬೇಕು ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಒಂದರಲ್ಲಿ ಈ ರೀತಿಯ ದೃಶ್ಯದಲ್ಲಿ ನಟಿಸಿದ ನಟಿಗೆ ಚಿತ್ರೀಕರಣದ ಸಮಯದಲ್ಲಿ ಕಹಿ ಅನುಭವ ಆಗಿದೆ. ಈ ವಿಚಾರದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿ, ಹೀರೋ ಹೆಸರು ಹೇಳದೆಯೇ, ಅವರು ಕೆಟ್ಟದಾಗಿ ವರ್ತನೆ ಮಾಡಿದರು ಎಂದು ಕಣ್ಣೀರು ಹಾಕಿದ್ದಾರೆ. ಸಿನಿಮಾ ಹೀರೋ ತಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸಿದರು, ಅದಕ್ಕೆ ನಾನು ಎಲ್ಲರ ಎದುರು ಅವರ ಕೆನ್ನೆಗೆ ಹೊಡೆದೆ. ಅದೇ ಕಾರಣಕ್ಕೆ ತಮ್ಮನ್ನು ಆ ಸಿನಿಮಾ ಇಂದ ಹೊರಹಾಕಿದರು ಎಂದು ನಟಿ ಭಾವುಕರಾಗಿದ್ದಾರೆ. ಅರ್ಧ ಸಿನಿಮಾ ಚಿತ್ರೀಕರಣ ನಡೆದ ನಂತರ, ಈ ರೀತಿ ಮಾಡಲಾಗಿದೆ. ಇದನ್ನು ಓದಿ..Kannada News: ಅಲ್ಲೂ ಅರ್ಜುನ ರವರಿಗೆ ಪುಷ್ಪ ಲಾರಿಯನ್ನು ಉಡುಗೊರೆಯಾಗಿ ನೀಡಿದವರು ಯಾರು ಗೊತ್ತೇ?? ಆ ಲಾರಿ ಈಗ ಎಲ್ಲಿದೆ ಗೊತ್ತೇ??

kannada news hero misbehaved with heroine during shooting | Kannada News: ರೊಮ್ಯಾಂಟಿಕ್ ಸೀನ್ ಮಾಡುವಾಗ ಗೆರೆ ದಾಟಿದ ಹೀರೋ: ಮುಲಾಜಿಲ್ಲದೆ ಕಪಾಳಕ್ಕೆ ಬಾರಿಸಿದ ನಟಿ. ಎಂತ ನಟ ಇರ್ತಾರೆ ಅಂದ್ರು ಜನ.
Kannada News: ರೊಮ್ಯಾಂಟಿಕ್ ಸೀನ್ ಮಾಡುವಾಗ ಗೆರೆ ದಾಟಿದ ಹೀರೋ: ಮುಲಾಜಿಲ್ಲದೆ ಕಪಾಳಕ್ಕೆ ಬಾರಿಸಿದ ನಟಿ. ಎಂತ ನಟ ಇರ್ತಾರೆ ಅಂದ್ರು ಜನ. 2

ಸಿನಿಮಾದ ಹೀರೋ ಯಾರು ಎನ್ನುವ ಬಗ್ಗೆ ಆ ನಾಯಕಿ ಸ್ಪಷ್ಟವಾಗಿ ತಿಳಿಸಿಲ್ಲ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರದ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡುತ್ತಿದೆ. ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ನಡೆಯುವ ಸಮಯದಲ್ಲಿ, ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ..ಆದರೆ ಸಿನಿಮಾ ತಂಡದವರು ಇಂಥಹ ಘಟನೆಗಳು ಹೊರಗೆ ಬರದ ಹಾಗೆ ಅಲ್ಲಿಯೇ ಮುಚ್ಚಿ ಹಾಕುತ್ತಾರೆ. ಹೀಗೆ ಆದಾಗ, ಕೆಲವು ನಟಿಯರು ಎಲ್ಲವನ್ನು ಸಹಿಸಿಕೊಂಡು ಸುಮ್ಮನೆ ಇರುತ್ತಾರೆ, ಇನ್ನು ಕೆಲವರು ಅಲ್ಲಿಯೇ ಅವರ ಕೆನ್ನೆಗೆ ಭಾರಿಸಿ ಹೊರಗಡೆ ಬರುತ್ತಾರೆ. ಯಂಗ್ ಹೀರೋ ಗಳಿಗೆ ಕಾಪಾಳ ಮೋಕ್ಷ ಮಾಡದೆ ಇದ್ದರೆ ಕಂಟ್ರೋಲ್ ಗೆ ಬರುವುದಿಲ್ಲ, ಹಾಗಾಗಿ ಈ ಹೀರೋಯಿನ್ ಮಾಡಿದ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ಓದಿ..Kannada News: ಕೃತಿ ಸನೋನ್ ನಿಮಗೆ ಗೊತ್ತು, ಆದರೆ ಅವರ ತಂಗಿ ಹೇಗಿದ್ದಾರೆ ಗೊತ್ತೆ?? ಅಕ್ಕನನ್ನು ಮೀರಿಸುವ ಇವರನ್ನು ನೋಡಿದರೆ, ಊಟ ಮಾಡೋದೇ ಬಿಡ್ತೀರಾ. ಯಪ್ಪಾ ಅಪ್ಸರೆ.

Comments are closed.