Kannada News: ಕೃತಿ ಸನೋನ್ ನಿಮಗೆ ಗೊತ್ತು, ಆದರೆ ಅವರ ತಂಗಿ ಹೇಗಿದ್ದಾರೆ ಗೊತ್ತೆ?? ಅಕ್ಕನನ್ನು ಮೀರಿಸುವ ಇವರನ್ನು ನೋಡಿದರೆ, ಊಟ ಮಾಡೋದೇ ಬಿಡ್ತೀರಾ. ಯಪ್ಪಾ ಅಪ್ಸರೆ.
Kannada News: ಚಿತ್ರರಂಗದಲ್ಲಿರುವ ನಟ ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಕಾಮನ್. ಮಕ್ಕಳಷ್ಟೇ ಅಲ್ಲ, ಸಿನಿಮಾ ಕಲಾವಿದರ ಅಣ್ಣಂದಿರು, ತಂಗಿಯರು ಕೂಡ ಹಲವು ಸಾರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅನೇಕ ಉದಾಹರಣೆ ಇದೆ. ನಾಯಕಿಯ ತಂಗಿ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಅವರು ಕೂಡ ಸಕ್ಸಸ್ ಫುಲ್ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ಅದೇ ಸಾಲಿಗೆ ಈಗ ಮತ್ತೊಂದು ಅಕ್ಕ ತಂಗಿ ಜೋಡಿ ಸೇರಿಕೊಳ್ಳಲಿದೆ. ಅವರು ಮತ್ಯಾರು ಅಲ್ಲ, ಇಂದು ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ನಟಿ ಕೃತಿ ಸನೊನ್ ಮತ್ತು ಅವರ ತಂಗಿ ನೂಪುರ್ ಸನೊನ್.
ಕೃತಿ ಸನೊನ್ ಅವರು ಬಾಲಿವುಡ್ ಮತ್ತು ಟಾಲಿವುಡ್ ಎರಡು ಕಡೆ ಸಕ್ರಿಯವಾಗಿರುವ ನಟಿ. ಟಾಲಿವುಡ್ ನ ಸ್ಟಾರ್ ನಟರ ಜೊತೆಗೂ ಕೃತಿ ಸನೊನ್ ಅವರು ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಇವರಿಗೆ ಎಷ್ಟು ಬೇಡಿಕೆ ಇದೆ ಎನ್ನುವುದು ಈಗಾಗಲೇ ಎಲ್ಲರಿಗು ಗೊತ್ತಿದೆ. ಇದೀಗ ಕೃತಿ ಸನೊನ್ ಅವರ ತಂಗಿ ನೂಪುರ್ ಸನೊನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನೂಪುರ್ ಅವರು ತೆಲುಗಿನ ಮಾಸ್ ಮಹಾರಾಜ ರವಿತೇಜ ಅವರು ನಟಿಸುತ್ತಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇವರಿಗೆ ಈಗಾಗಲೇ ಹೆಚ್ಚಿನ ಬೇಡಿಕೆ ಇದೆ. ಇದನ್ನು ಓದಿ..Kannada News: ನಿನ್ನೆಯಷ್ಟೇ ಮದುವೆಯಾದ ಹೆಂಡತಿ ಕಿಯರಾ ಗೆ ಅತಿ ದೊಡ್ಡ ಗಿಫ್ಟ್ ಕೊಟ್ಟ ಸಿದ್ದಾರ್ಥ್. ಬೆಲೆ ಕೇಳಿದರೆ, ನೀವು ನಿಮ್ಮ ಹೆಂಡತಿಗೆ ಇದನ್ನೇ ಗಿಫ್ಟ್ ಕೊಡಬೇಕು ಅಂತೀರಾ.

ನೂಪುರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಇವರು ಹೀರೋಯಿನ್ ಆಗುವುದಕ್ಕಿಂತ ಮೊದಲೇ, ಇನ್ಸ್ಟಾಗ್ರಾಮ್ ನಲ್ಲಿ 7 ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ ಇವರಿಗೆ ಇದ್ದಾರೆ. ನೂಪುರ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುವ ಫೋಟೋಗಳಿಗೆ ಇವರು ನಿಜಕ್ಕೂ ಹೀರೋಯಿನ್ ಥರ ಇದ್ದಾರೆ ಎಂದೇ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಬ್ಯೂಟಿ ಬಹಳ ಬೇಗ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಕೃತಿ ಸನೊನ್ ಅವರ ಹಾಗೆ ತಂಗಿ ಕೂಡ ಒಳ್ಳೆಯ ಹೆಸರು ಮಾಡಲಿ ಎಂದು ಹಾರೈಸೋಣ. ಇದನ್ನು ಓದಿ..Kannada News: ಅಲ್ಲೂ ಅರ್ಜುನ ರವರಿಗೆ ಪುಷ್ಪ ಲಾರಿಯನ್ನು ಉಡುಗೊರೆಯಾಗಿ ನೀಡಿದವರು ಯಾರು ಗೊತ್ತೇ?? ಆ ಲಾರಿ ಈಗ ಎಲ್ಲಿದೆ ಗೊತ್ತೇ??
Comments are closed.