Kannada News: ಅಲ್ಲೂ ಅರ್ಜುನ ರವರಿಗೆ ಪುಷ್ಪ ಲಾರಿಯನ್ನು ಉಡುಗೊರೆಯಾಗಿ ನೀಡಿದವರು ಯಾರು ಗೊತ್ತೇ?? ಆ ಲಾರಿ ಈಗ ಎಲ್ಲಿದೆ ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಸ್ಟೈಲಿಶ್ ಸ್ಟಾರ್ ಆಗಿ ಗುರಿತಿಸಿಕೊಂಡಿದ್ದ ನಟ ಅಲ್ಲು ಅರ್ಜುನ ಅವರು, ಪುಷ್ಪ ಸಿನಿಮಾ ಇಂದ ಐಕಾನಿಕ್ ಸ್ಟಾರ್ ಆದರು. ಈ ಸಿನಿಮಾ ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಅತಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಪಾತ್ರ, ಅಭಿನಯ ಇದೆಲ್ಲವನ್ನು ಕೂಡ ಅಭಿಮಾನಿಗಳು ಬಹಳ ಇಷ್ಟಪಟ್ಟರು. ಪುಷ್ಪ ಸಿನಿಮಾ ಟಾಲಿವುಡ್, ಬಾಲಿವುಡ್ ಎಲ್ಲಾ ಕಡೆ ದೊಡ್ಡದಾಗಿ ಸದ್ದು ಮಾಡಿತು.

ಈ ಸಿನಿಮಾದ ಸೀಕ್ವೆಲ್ ನ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅಲ್ಲು ಅರ್ಜುನ್ ಅವರು ಆ ಸಿನಿಮಾದಲ್ಲೂ ಇನ್ನಷ್ಟು ಕಮಾಲ್ ಮಾಡುವುದು ಗ್ಯಾರಂಟಿ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಪಾತ್ರದ ಜೊತೆಗೆ ಅವರು ಓಡಿಸಿದ್ದ ಲಾರಿ ಕೂಡ ಫೇಮಸ್ ಆಗಿತ್ತು. ಪುಷ್ಪ ಸಿನಿಮಾದಲ್ಲಿ, ಲಾರಿ ಡ್ರೈವರ್ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದರು. ಇದೀಗ ಅಲ್ಲು ಅರ್ಜುನ್ ಅವರಿಗೆ ಪುಷ್ಪ ಸಿನಿಮಾದಲ್ಲಿ ಅವರು ಓಡಿಸಿದ್ದ ಲಾರಿ ಗಿಫ್ಟ್ ಆಗಿ ಸಿಕ್ಕಿದೆ. ಆ ಲಾರಿ ಬಗ್ಗೆ ಸ್ವತಃ ಅಲ್ಲು ಅರ್ಜುನ್ ಅವರೇ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ಇದನ್ನು ಓದಿ..Kannada News: ದತ್ತಣ್ಣ ಪಾತ್ರಕ್ಕೆ ಸಂಭಾವನೆ ಕಡಿಮೆ ಎಂದ ಫ್ಯಾನ್ಸ್, ಅದಕ್ಕೆ ದಿಡೀರ್ ಎಂದು ಸಂಭಾವನೆ ಜಾಸ್ತಿ ಮಾಡಿದ ತಂಡ. ಈಗ ಒಂದು ಎಪಿಸೋಡಿಗೆ ಎಷ್ಟು ಗೊತ್ತೇ??

kannada news pushpa lari as a gift to allu arjun | Kannada News: ಅಲ್ಲೂ ಅರ್ಜುನ ರವರಿಗೆ ಪುಷ್ಪ ಲಾರಿಯನ್ನು ಉಡುಗೊರೆಯಾಗಿ ನೀಡಿದವರು ಯಾರು ಗೊತ್ತೇ?? ಆ ಲಾರಿ ಈಗ ಎಲ್ಲಿದೆ ಗೊತ್ತೇ??
Kannada News: ಅಲ್ಲೂ ಅರ್ಜುನ ರವರಿಗೆ ಪುಷ್ಪ ಲಾರಿಯನ್ನು ಉಡುಗೊರೆಯಾಗಿ ನೀಡಿದವರು ಯಾರು ಗೊತ್ತೇ?? ಆ ಲಾರಿ ಈಗ ಎಲ್ಲಿದೆ ಗೊತ್ತೇ?? 2

ಅಲ್ಲು ಅರ್ಜುನ್ ಅವರಿಗೆ ಸಿಕ್ಕಿರುವ ಬಹಳ ಸ್ಪೆಷಲ್ ಆದ ಆ ಗಿಫ್ಟ್, ಪುಷ್ಪ ಸಿನಿಮಾದಲ್ಲಿ ಅವರು ಓಡಿಸಿದ ಲಾರಿಯ ಟಾಯ್ ಮಾಡೆಲ್ ಆಗಿದೆ. ಇದನ್ನು ಅಲ್ಲು ಅರ್ಜುನ್ ಅವರಿಗೆ ಅವರ ಮಗ ಅಯಾನ್ ಗಿಫ್ಟ್ ಆಗಿದ್ ನೀಡಿದ್ದು, ಲಾರಿ ಫೋಟೋ ಶೇರ್ ಮಾಡಿ, “ನನ್ನ ಅಯಾನ್ ಚಿನ್ನಿ ಬಾಬು ಇಂದ ಸಿಕ್ಕಿರುವ ಕ್ಯೂಟೆಸ್ಟ್ ಗಿಫ್ಟ್ ..” ಎಂದು ಬರೆದುಕೊಂಡಿದ್ದಾರೆ. ಮಗನಿಂದ ಸಿಕ್ಕಿರುವ ಈ ಕ್ಯೂಟ್ ಗಿಫ್ಟ್ ನೋಡಿ ಅಲ್ಲು ಅರ್ಜುನ್ ಅವರಿಗೆ ಬಹಳ ಸಂತೋಷ ಆಗಿದ್ದು, ಈ ಲಾರಿಯನ್ನು ತಮ್ಮ ಫಾರ್ಮ್ ಹೌಸ್ ನಲ್ಲಿ ಸೇಫ್ ಆಗಿ ಇಟ್ಟುಕೊಂಡಿದ್ದಾರೆ. ಇದನ್ನು ಓದಿ..Kannada News: ಪಠಾಣ್ ಸಿನಿಮಾ ಬಾಯ್ ಕಾಟ್ ಮಾಡಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್. ಹೇಳಿದ್ದೇನು ಗೊತ್ತೇ??

Comments are closed.