Kannada News: ನಿನ್ನೆಯಷ್ಟೇ ಮದುವೆಯಾದ ಹೆಂಡತಿ ಕಿಯರಾ ಗೆ ಅತಿ ದೊಡ್ಡ ಗಿಫ್ಟ್ ಕೊಟ್ಟ ಸಿದ್ದಾರ್ಥ್. ಬೆಲೆ ಕೇಳಿದರೆ, ನೀವು ನಿಮ್ಮ ಹೆಂಡತಿಗೆ ಇದನ್ನೇ ಗಿಫ್ಟ್ ಕೊಡಬೇಕು ಅಂತೀರಾ.
Kannada News: ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರ ಅಡ್ವಾನಿಯವರು ನೆನ್ನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದ ಗಣ್ಯರು, ಕುಟುಂಬ ವರ್ಗದವರು, ಸ್ನೇಹಿತರು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದೆ. ಜೈಸಲ್ಮೇರ್ ನ ಸೂರ್ಯಗಡ ಅರಮನೆಯಲ್ಲಿ ಈ ದಂಪತಿಗಳ ಮದುವೆ ವೈಭವದಿಂದ ನಡೆಯಿತು. ಇನ್ನು ಮದುವೆಯ ಬಳಿಕ ವಾಸಿಸಲೆಂದು ಸಿದ್ದಾರ್ಥ್ ದುಬಾರಿ ಬೆಲೆಯ ಅಪಾರ್ಟ್ಮೆಂಟ್ ಒಂದನ್ನು ಕೊಂಡುಕೊಂಡಿದ್ದಾರೆ. ಈ ಅಪಾರ್ಟ್ಮೆಂಟನ್ನು ತಮ್ಮ ಪತ್ನಿ ಕಿಯಾರ ಗೆ ಉಡುಗರೆಯಾಗಿ ನೀಡಿದ್ದಾರೆ. ಸಿದ್ಧಾರ್ಥ್ ತಮ್ಮ ಪತ್ನಿಗೆ ತಾವು ಉಡುಗೊರೆ ನೀಡಿರುವ ಅಪಾರ್ಟ್ಮೆಂಟ್ ಎಷ್ಟು ಕೋಟಿ ಬೆಲೆಬಾಳುತ್ತದೆ ಎಂದು ತಿಳಿದರೆ ನಿಜಕ್ಕೂ ಎಂಥವರಿಗು ಅಬ್ಬಬ್ಬಾ ಎಂದು ಆಶ್ಚರ್ಯ ಉಂಟಾಗುವುದು ಖಂಡಿತ.
ಮದುವೆಯ ನಂತರ ಕಿಯಾರಾ ಮುಂಬೈನ ಜುಹುದಲ್ಲಿರುವ ಸಿದ್ಧಾರ್ಥ್ ಅವರ ಸೀ ಫೇಸ್ ಮನೆಗೆ ಶಿಫ್ಟ್ ಆಗಲಿದ್ದಾರೆ. ಈ ಮನೆಯ ಇಂಟೀರಿಯರ್ ಡಿಸೈನ್ ಜವಾಬ್ದಾರಿಯನ್ನು ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಹಿಸಿಕೊಂಡಿದ್ದರು. ಇಡೀ ಮನೆಯ ಒಳಾಂಗಣ ವಿನ್ಯಾಸವನ್ನು ಅಂದಗೊಳಿಸಿದ್ದ ಗೌರಿ ಖಾನ್ ಮನೆಯ ಲುಕ್ಕನ್ನು ಇನ್ನಷ್ಟು ಶ್ರೀಮಂತ ಗೊಳಿಸುವ ಮೂಲಕ ಇಂಟೀರಿಯರ್ ಡಿಸೈನ್ ಮಾಡಲಾಗಿದೆ. ಸಿದ್ದಾರ್ಥ್ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಈಗಾಗಲೇ ದುಬಾರಿ ಬೆಲೆ ಬಾಳುವ ಮನೆಯನ್ನು ಹೊಂದಿದ್ದಾರೆ. ಇನ್ನು ಕಿಯಾರ ಸಹ ಸುಮಾರು 15 ಕೋಟಿ ಬೆಲೆಬಾಳುವ ಸ್ವಂತ ಮನೆಯನ್ನು ಹೊಂದಿದ್ದಾರೆ. ಸಿದ್ದಾರ್ಥ್ ಅವರ ಒಟ್ಟು ಹತ್ತಿ ಸುಮಾರು 75 ಕೋಟಿ ಎಂದು ತಿಳಿದುಬಂದಿದೆ. ಅವರು ಪ್ರತಿಯೊಂದು ಚಿತ್ರದಲ್ಲಿ ನಟಿಸಲು ಬರೋಬ್ಬರಿ ಏಳು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ತಿಂಗಳ ಲೆಕ್ಕದಲ್ಲಿ ನೋಡುವುದಾದರೆ ಅವರು ತಿಂಗಳಿಗೆ 50 ಲಕ್ಷಕ್ಕಿಂತ ಅಧಿಕ ಸಂಪಾದಿಸುತ್ತಾರೆ. ಇದನ್ನು ಓದಿ..Kannada News: ಪಠಾಣ್ ಸಿನಿಮಾ ಬಾಯ್ ಕಾಟ್ ಮಾಡಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್. ಹೇಳಿದ್ದೇನು ಗೊತ್ತೇ??
ಇನ್ನು ಕಿಯಾರ ಅವರ ಒಟ್ಟು ಆಸ್ತಿ ಸುಮಾರು 23 ಕೋಟಿ ಎಂದು ಸುದ್ದಿಯಾಗಿದೆ. ತಿಂಗಳ ಲೆಕ್ಕದಲ್ಲಿ ಅವರು ಸುಮಾರು 23 ಲಕ್ಷ ರೂಪಾಯಿ ದುಡಿಯುತ್ತಾರೆ. ಅವರು ಪ್ರತಿಯೊಂದು ಚಿತ್ರದ ನಟನೆಗೆ ಸುಮಾರು ಮೂರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ ಈ ಜೋಡಿ ಪರಸ್ಪರ ತಮ್ಮ ಪ್ರತಿ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಮತ್ತು ಸಂಭಾವನೆಯನ್ನು ಪಡೆಯುವುದರ ಜೊತೆಗೆ ದೊಡ್ಡ ಮೊತ್ತದ ಐಶಾರಾಮಿ ಜೀವನ ನಡೆಸುತ್ತಿದ್ದು ಕೋಟ್ಯಾಧೀಶ್ವರರಾಗಿದ್ದಾರೆ. ಇದೀಗ ಸಿದ್ಧಾರ್ಥ್ ತಮ್ಮ ಪತ್ನಿಗಾಗಿ ಐಶಾರಾಮಿ ಅಪಾರ್ಟ್ಮೆಂಟ್ ಕೊಂಡುಕೊಂಡಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಸಿದ್ದಾರ್ಥ್ ಕೆಲವು ದಿನಗಳ ಹಿಂದೆಯಷ್ಟೇ 3,500 ಚದರ ಅಡಿ ವಿಸ್ತೀರ್ಣದ ಮನೆಯನ್ನು ಕೊಂಡುಕೊಂಡಿದ್ದಾರೆ. ಇದರ ಬೆಲೆ ಬರೋಬರಿ 70 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇಷ್ಟು ದುಬಾರಿ ಬೆಲೆ ಬಾಳುವ ಮನೆಯನ್ನು ತಮ್ಮ ಪತ್ನಿಗಾಗಿ ಅವರು ಗಿಫ್ಟ್ ನೀಡಿದ್ದಾರೆ. ಇದನ್ನು ಓದಿ..Kannada News: ದತ್ತಣ್ಣ ಪಾತ್ರಕ್ಕೆ ಸಂಭಾವನೆ ಕಡಿಮೆ ಎಂದ ಫ್ಯಾನ್ಸ್, ಅದಕ್ಕೆ ದಿಡೀರ್ ಎಂದು ಸಂಭಾವನೆ ಜಾಸ್ತಿ ಮಾಡಿದ ತಂಡ. ಈಗ ಒಂದು ಎಪಿಸೋಡಿಗೆ ಎಷ್ಟು ಗೊತ್ತೇ??
Comments are closed.