Kannada News: ಹಣಕ್ಕಾಗಿ ಅಡ್ಡ ದಾರಿ ಹಿಡಿದು, ಬೇರೆಯವರ ಪಕ್ಕ ಮಲಗಿಕೊಂಡು ಸಿಕ್ಕಿ ಬಿದ್ದ ಟಾಪ್ ನಟಿಯರು ಯಾರ್ಯಾರು ಗೊತ್ತೇ??
Kannada News: ಹಣಕ್ಕೋಸ್ಕರ ಏನು ಬೇಕಾದರೂ ಮಾಡುವ ಜನರು ನಮ್ಮ ನಡುವೆಯೇ ಇದ್ದಾರೆ. ಅದರಲ್ಲೂ ಸಿನಿಮಾ ಅವಕಾಶ, ಹಣ ಸಂಪಾದನೆಗಾಗಿ ಚಿತ್ರರಂಗದಲ್ಲಿರುವ ಕೆಲವು ನಟಿಯರು ಅಕ್ರಮ ಸಂಬಂಧ ಇರಿಸಿಕೊಳ್ಳುವುದು ಆಗಾಗ ಸುದ್ದಿ ಆಗುತ್ತದೆ. ಚಿತ್ರದಲ್ಲಿ ಅವಕಾಶ ಪಡೆದುಕೊಳ್ಳಲು, ದುಡ್ಡು ಮಾಡಲು ನಟಿಯರು ನಿರ್ಮಾಪಕ ಅಥವಾ ಚಿತ್ರದಲ್ಲಿ ಅವಕಾಶ ಕೊಡುವ ದೊಡ್ಡ ವ್ಯಕ್ತಿಗಳ ಜೊತೆಗೆ ಸಂಬಂಧ ಇರಿಸಿಕೊಳ್ಳುವ ಅದೆಷ್ಟೋ ವಿಚಾರಗಳು ಸುದ್ದಿಯಾಗುತ್ತಿರುತ್ತದೆ. ಇಷ್ಟು ಮಾತ್ರವಲ್ಲದೆ ಆಕ್ರಮವಾಗಿ ಅಂತವರ ಜೊತೆಗೆ ನಟಿಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಸಿಕ್ಕಿ ಹಾಕಿಕೊಂಡುರುವ ಅದೆಷ್ಟೋ ಪ್ರಕರಣಗಳು ಸಹ ನಡೆದಿದೆ. ತೆಲುಗು ಚಿತ್ರರಂಗದಲ್ಲಿ ಈ ರೀತಿಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೆಲವು ನಟಿಯರ ಕುರಿತಾಗಿ ಇಂದು ತಿಳಿಸಲಾಗಿದೆ.
ಮೊದಲನೆಯದಾಗಿ ನಟಿ ಮೌನ, ಪೋರಾಟಂ ಎನ್ನುವ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. ಇವರು ಇಂತಹದ್ದೇ ಒಂದು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಬೆಂಗಳೂರಿನ ಹೈಟೆಕ್ ಹೋಟೆಲ್ ಒಂದರಲ್ಲಿ ಇವರನ್ನು ಹಿಡಿಯಲಾಗಿತ್ತು. ಆನಂತರ ಪ್ರಕರಣ ದಾಖಲಾಗಿತ್ತು. ಸಾಕಷ್ಟು ವರ್ಷಗಳ ನ್ಯಾಯಾಂಗ ಹೋರಾಟದ ನಂತರ ತಾವು ನಿರಪರಾಧಿ ಎನ್ನುವುದನ್ನು ಅವರು ಸಾಬೀತುಪಡಿಸಿದ್ದರು. ಇದೇ ರೀತಿಯಾಗಿ ಸಿಕ್ಕಿಹಾಕಿಕೊಂಡ ಮತ್ತೊಬ್ಬ ನಟಿಯಂದರೆ ಅವರು ಭುವನೇಶ್ವರಿ. ಇಂಥದೇ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಇವರ ವಿಷಯ ಹೇಗಿತೆಂದರೆ ರಾತ್ರಿಯದರೆ ಇವರ ಮನೆಯ ಮುಂದೆ ದೊಡ್ಡ ದೊಡ್ಡ ರಾಜಕಾರಣಿಗಳು, ಸಿನಿಮ ನಟರು, ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರಂತೆ. 2009ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭುವನೇಶ್ವರಿಯವರು ಆನಂತರ ಹೇಗೋ ರಾಜಕಾರಣಿಗಳ ಪ್ರಭಾವ ಬಳಸಿಕೊಂಡು ಪ್ರಕರಣದಿಂದ ತಪ್ಪಿಸಿಕೊಂಡಿದ್ದರು. ಇದನ್ನು ಓದಿ..Kannada News: ರೊಮ್ಯಾಂಟಿಕ್ ಸೀನ್ ಮಾಡುವಾಗ ಗೆರೆ ದಾಟಿದ ಹೀರೋ: ಮುಲಾಜಿಲ್ಲದೆ ಕಪಾಳಕ್ಕೆ ಬಾರಿಸಿದ ನಟಿ. ಎಂತ ನಟ ಇರ್ತಾರೆ ಅಂದ್ರು ಜನ.
ಆದರೆ ಆನಂತರ ಕೂಡ ಇದೇ ರೀತಿಯಾಗಿ ಸಿಕ್ಕಿಹಾಕಿಕೊಂಡು ನಗೆ ಪಾಟಲಿಗೆ ಗುರಿಯಾಗಿದ್ದರು. ಇದೇ ರೀತಿಯಾಗಿ ನಟಿ ಕಿನ್ನೇರ ಅವರು ಕೂಡ ಸಿಕ್ಕಿಹಾಕಿಕೊಂಡಿದ್ದರು. ಈ ಮೊದಲು ಸಾಕಷ್ಟು ಒಳ್ಳೆಯ ಹೆಸರು ಮತ್ತು ಇಮೇಜ್ ಹೊಂದಿದ್ದ ಅವರು ತದನಂತರ ಸಿನಿಮಾಗಳಲ್ಲಿ ಅವಕಾಶ ಸಿಗದ ಕಾರಣಕ್ಕಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದರು. ಆನಂತರ ನಿರ್ಮಾಪಕರ ಜೊತೆಗೆ ಅಕ್ರಮವಾಗಿ ಇದ್ದ ಸಮಯದಲ್ಲಿ ಅವರನ್ನು ಹಿಡಿಯಲಾಗಿತ್ತು. ಕಮಲ್ ಹಾಸನ್ ಅವರ ಜೊತೆಗೆ ಇಂಡಿಯನ್ ಸಿನಿಮಾದಲ್ಲಿ ಪಾತ್ರವಹಿಸಿದ್ದ ಸುಕನ್ಯಾ ಅವರು ಕೂಡ ಇಂಥದೇ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. 2014ರಲ್ಲಿ ಅವರು ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿಕೊಂಡರು. ಈ ಎಲ್ಲ ನಟಿಯರು ತೆಲುಗು ಚಿತ್ರರಂಗದ ನಟಿಯರಾಗಿದ್ದಾರೆ. ಇದನ್ನು ಓದಿ..Kannada News: ಕೃತಿ ಸನೋನ್ ನಿಮಗೆ ಗೊತ್ತು, ಆದರೆ ಅವರ ತಂಗಿ ಹೇಗಿದ್ದಾರೆ ಗೊತ್ತೆ?? ಅಕ್ಕನನ್ನು ಮೀರಿಸುವ ಇವರನ್ನು ನೋಡಿದರೆ, ಊಟ ಮಾಡೋದೇ ಬಿಡ್ತೀರಾ. ಯಪ್ಪಾ ಅಪ್ಸರೆ.
Comments are closed.