ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿ ಪಾಚಿ ಕಟ್ಟಿದ್ದರೂ ಕೂಡ ನಿಮಿಷಗಳಲ್ಲಿ ವೈಟ್ ಮಾಡಿಕೊಳ್ಳಿ. ಹೇಗೆ ಗೊತ್ತೇ??

ನಮಸ್ಕರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜನರು ಬೇಕಾದಂತೆ ಬೇಕಾದ್ದನ್ನು ತಿಂದು ಟೀ ಕಾಫಿ ಹೂಗಳನ್ನು ಅತಿಯಾಗಿ ಕುಡಿಯುವುದು ಹಾಗೂ ಕೆಲ ಕೆಟ್ಟ ಪದಾರ್ಥಗಳನ್ನು ಕೂಡ ತಿನ್ನುವುದರಿಂದ ಹಳದಿ ಆಗುತ್ತದೆ ಹಾಗೂ ವಸಡುಗಳು ದುರ್ಬಲವಾಗುತ್ತ ಬರುತ್ತದೆ. ಇದಕ್ಕಾಗಿ ಎಷ್ಟೇ ಹೇಳಿದರು ಪ್ರಯೋಜನಕ್ಕೆ ಬರುವುದಿಲ್ಲ ಹಲ್ಲು ಹಳದಿಯಾಗಿರುತ್ತದೆ. ಇಂದಿನ ದಿನಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಆಸ್ಪತ್ರೆಯಲ್ಲಿ ಹಲ್ಲುಗಳ ಆರೋಗ್ಯವನ್ನು ಸುಧಾರಿಸಲು ಎಷ್ಟೋ ಜನರ ಬಳಿ ಸಮಯವಿರುವುದಿಲ್ಲ ಹಾಗೂ ಹಣವು ಇರುವುದಿಲ್ಲ.

ಹಾಗಾಗಿ ಇಂದು ನಾವು ನಿಮಗೆ ಕೆಲ ಮನೆಮದ್ದುಗಳನ್ನು ಹೇಳುತ್ತೇವೆ ತಪ್ಪದೆ ಪಾಲಿಸಿ ನಿಮ್ಮ ಹಲ್ಲು ಬೆಳ್ಳಗಾಗುವುದು ಜೊತೆಗೆ ಇನ್ನಷ್ಟು ಆರೋಗ್ಯಕರವಾಗಿ ಸದೃಢವಾಗಿರುತ್ತದೆ. ಬನ್ನಿ ಆ ಮನೆಮದ್ದು ಏನೆಂಬುದನ್ನು ನಿಮಗೆ ಹೇಳುತ್ತೇವೆ. ನಿಮ್ಮ ಹಲ್ಲಿನಲ್ಲಿ ನೋವಿದ್ದರೆ ಹಾಗೂ ಹಲ್ಲು ಬಣ್ಣಗೆಟ್ಟಿದ್ದರೆ ನಾವು ಹೇಳುವ ಈ ವಿಧಾನವನ್ನು ಚಾಚೂ ತಪ್ಪದೆ ಪಾಲಿಸಿ ಖಂಡಿತವಾಗಿಯೂ ನಿಮಗೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಬನ್ನಿ ಇದನ್ನು ಹೇಗೆ ಮಾಡಬೇಕೆಂಬ ವಿಧಾನವನ್ನು ಹೇಳುತ್ತೇನೆ.

ಮೊದಲಿಗೆ ನಾವು ಹಲ್ಲುಜ್ಜುವ ಪೇಸ್ಟ್ ಅನ್ನು ನಾವು ಹಾಕಿಕೊಳ್ಳುವ ಪ್ರಮಾಣದಲ್ಲಿ ಹಾಕಬೇಕು ನಂತರ ಅದಕ್ಕೆ ಚಿಟಿಕೆ ಉಪ್ಪನ್ನು ಸೇರಿಸಬೇಕು ನಂತರ 4 ಬೆಳ್ಳುಳ್ಳಿಯನ್ನು ಜಜ್ಜಿ ಅದರ ಪೇಸ್ಟನ್ನು ಅದರೊಂದಿಗೆ ಮಿಶ್ರಣ ಮಾಡಬೇಕು ನಂತರ ಅದಕ್ಕೆ 8 ಹನಿಗಳಷ್ಟು ನಿಂಬೆಹಣ್ಣನ್ನು ಸೇರಿಸಬೇಕು. ಒಮ್ಮೆ ನಿಮ್ಮ ಹಾಲು ತುಂಬಾ ಸೆನ್ಸಿಟಿವ್ ಹಾಗಿದ್ದಲ್ಲಿ ಅಷ್ಟೇ ಪ್ರಮಾಣದ ನೀರಿನ ಹನಿಗಳನ್ನು ಸೇರಿಸಬೇಕು.

ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಅರಿಶಿಣವನ್ನು ಮಿಕ್ಸ್ ಮಾಡಬೇಕು. ಬೆಳ್ಳುಳ್ಳಿ ಹಾಗೂ ಅರಿಶಿನದಲ್ಲಿ ನಮ್ಮ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಕ್ಯಾವಿಟಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬಲ್ಲ ಗುಣಗಳೂ ಇವೆ. ಇವೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ನಮ್ಮ ಮಾಮೂಲಿ ಹಲ್ಲುಜ್ಜುವ ಬ್ರಷ್ ನಲ್ಲಿ ಇವುಗಳನ್ನು ಪೇಸ್ಟ್ನಂತೆ ಹಾಕಿಕೊಂಡು ವಾರದಲ್ಲಿ ಕೇವಲ ಎರಡು ಬಾರಿ ಅಷ್ಟೇ ಉಜ್ಜಿ ಖಂಡಿತವಾಗಿಯೂ ನಿಮಗೆ ಉತ್ತಮ ಫಲಿತಾಂಶ ಕೆಲವೇ ವಾರಗಳಲ್ಲಿ ಕಂಡು ಬರುತ್ತದೆ.

ಇದರಿಂದಾಗಿ ನಿಮ್ಮ ಹಲ್ಲಿನ ಹಳದಿ ಹಾಗೂ ಹಲ್ಲಿನ ವಸಡುಗಳು ಇನ್ನಷ್ಟು ವೃದ್ಧಿಯಾಗುತ್ತದೆ. ಇದಕ್ಕಾಗಿ ಖಂಡಿತ ಇದನ್ನು ತಪ್ಪದೆ ನೀವ್ ಉಪಯೋಗಿಸಿ ನಿಮ್ಮವರಿಗೂ ಇದನ್ನು ಉಪಯೋಗಿಸಲು ಸಲಹೆ ನೀಡಿ. ನೋಡಿದ್ರಲ್ಲ ಸ್ನೇಹಿತರೆ ಹಲ್ಲಿನ ಹಳದಿಯನ್ನು ತೆಗೆದು ಹಾಕಲು ಮನೆಮದ್ದು ಹೇಗಿದೆ ಎಂಬುದನ್ನು. ಇದನ್ನು ತಯಾರಿಸುವ ವಿಧಾನ ಕೂಡ ಅತ್ಯಂತ ಸುಲಭವಾದದ್ದು. ಹಾಗಾಗಿ ಕಡಿಮೆ ಖರ್ಚಿನಲ್ಲಿ ಮನೆ ಮದ್ದಿನ ಮೂಲಕ ನಿಮ್ಮ ಬಾಯಿಯಲ್ಲಿನ ಹಳದಿಯನ್ನು ತೆಗೆದು ಹಾಕುವ ಸುಲಭ ಉಪಾಯ ಇಲ್ಲಿದೆ ನೋಡಿ.

ಈ ಬ್ಯುಸಿ ದುನಿಯಾದಲ್ಲಿ ಎಲ್ಲರೂ ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುತ್ತಿ ರಬೇಕಾದರೆ ಇನ್ನು ನಿಮಗೆ ಇಲ್ಲಿ ಉಚಿತವಾಗಿ ಇದರ ಕುರಿತಂತೆ ಸಂಪೂರ್ಣ ಸಲಹೆಗಳು ದೊರೆಯುತ್ತಿದೆ. ಇನ್ನೇಕ ತಡ ನಿಮ್ಮ ದೈನಂದಿನ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯದೊಂದಿಗೆ ನಾಂದಿ ಹಾಡಿ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಅಲ್ಲದೆ ನಿಮ್ಮ ಪ್ರಶ್ನೆ ಹಾಗೂ ಅನುಮಾನಗಳಿದ್ದರೂ ನಮಗೆ ತಿಳಿಸಿ ಕಾಮೆಂಟ್ ಬಾಕ್ಸಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇವೆ.

Comments are closed.