Health tips: ಒಂದೇ ಒಂದು ವೀಳೇದೆಲೆ ಬಳಸಿ, ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ?

Health Tips: ವೀಳ್ಯದ ಎಲೆ ಶತಮಾನಗಳಿಂದ ನಮ್ಮ ಸಂಸ್ಕೃತಿಯಲ್ಲಿ ಒಂದು ಭಾಗವಾಗಿದೆ. ಮದುವೆ, ಹಬ್ಬ ಹೀಗೆ ಹಲವು ಆಚರಣೆಗಳಲ್ಲಿ ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ವೀಳ್ಯದ ಎಲೆ ಎಲ್ಲರ ಮನೆಯಲ್ಲೂ ಸ್ಥಾನ ಪಡೆದುಕೊಂಡಿದೆ. ಇದು ರುಚಿಯ ಜೊತೆಗೆ ಆರೋಗ್ಯಕಾರಿ ಕೂಡ ಹೌದು. ವೀಳ್ಯದ ಎಲೆಯೆಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಎಷ್ಟು ಗೊತ್ತು? ವೀಳ್ಯದ ಎಲೆ ಡೈಯಾಬಿಟಿಸ್ ಅನ್ನು ಕಂಟ್ರೋಲ್ ನಲ್ಲಿ ಇಡುತ್ತದೆ..ಒತ್ತಡ ಕಡಿಮೆ ಮಾಡುತ್ತದೆ. ಹೀಗೆ ಸಾಕಷ್ಟು ಒಳ್ಳೆಯ ಗುಣಗಳಿವೆ. ಅವುಗಳ ಬಗ್ಗೆ ತಿಳಿಸುತ್ತೇವೆ ನೋಡಿ..

control madhumeha using betel leaf | Health tips: ಒಂದೇ ಒಂದು ವೀಳೇದೆಲೆ ಬಳಸಿ, ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ?
Health tips: ಒಂದೇ ಒಂದು ವೀಳೇದೆಲೆ ಬಳಸಿ, ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ? 2

ಮಲಬದ್ಧತೆಗೆ ಪರಿಹಾರ :- ವೀಳ್ಯದ ಎಲೆಯಲ್ಲಿ ಆಂಟಿ ಆಕ್ಸಿಡೆಂಟ್ಸ್ ಇದೆ. ಇದು ದೇಹದಲ್ಲಿ ಪಿ.ಹೆಚ್ ನಾರ್ಮಲ್ ಆಗಿರುವ ಹಾಗೆ ಮಾಡುತ್ತದೆ..ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೂ ಉತ್ತಮ ಪರಿಹಾರ ಆಗಿದೆ, ಮಲಬದ್ಧತೆ ಸಮಸ್ಯೆ ಇರುವವರು ಪರಿಹಾರ ಪಡ್ಸ್ಯಲಿ ರಾತ್ರಿ ವೇಳೆ ವೀಳ್ಯದ ಎಲೆಯನ್ನು ನೀರಿನಲ್ಲಿ ನೆನೆಸಿ ಇಡಿ. ಬೆಳಗ್ಗೆ ಎದ್ದ ನಂತರ ನೀರನ್ನು ಸೋಸಿ, ಖಾಲಿ ಹೊಟ್ಟೆಗೆ ಕುಡಿಯಿರಿ. ಇದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಬರುತ್ತದೆ. ಇದನ್ನು ಓದಿ..Surya Nutan: ಇದಪ್ಪ ಹಬ್ಬ ಅಂದ್ರೆ- ಒಮ್ಮೆ ಖರೀದಿ ಮಾಡಿದರೇ, ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬೇಡ. ಈ ಸ್ಟೌವ್ ಬೆಲೆ ಎಷ್ಟು ಗೊತ್ತೇ??

ಬಾಯಿಯ ಆರೋಗ್ಯ :- ವೀಳ್ಯದ ಎಲೆಯಲ್ಲಿ ಸಾಕಷ್ಟು ಸೂಕ್ಷ್ಮಜೀವಿಗಳಿವೆ. ಅವುಗಳು ಬಾಯಿಯ ದುರ್ವಾಸನೆ, ಹಲ್ಲುಗಳ ಹಳದಿ ಬಣ್ಣ, ಹಲ್ಲುಗಳು ಕೊಳೆಯಾಗುವುದು, ಇದೆಲ್ಲ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಊಟ ಮಾಡಿದ ನಂತರ ವೀಳ್ಯದ ಎಲೆ ಸೇವಿಸುವುದರಿಂದ ಬಾಯಿಯ ಆರೋಗ್ಯಕ್ಕೆ ಒಳ್ಳೆಯದು. ಇದು ಹಲ್ಲು ನೋವು, ವಸಡುಗಳ ನೋವು, ಊಯ ಮತ್ತು ಬಾಯಿಯ ಸೋಂಕುಗಳಿಗೆ ಪರಿಹಾರ ನೀಡುತ್ತದೆ.

ಶ್ವಾಸಕೋಶದ ಆರೋಗ್ಯ :- ಆಯುರ್ವೇದದ ಪ್ರಕಾರ ವೀಳ್ಯದ ಎಲೆಗಳು ಕೆಮ್ಮು, ಬ್ರಾಂಕೈಟಿಸ್, ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಇಂಥ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಎಲೆಗಳಲ್ಲಿ ಇರುವ ಅಂಶಗಳು, ಈ ತೊಂದರೆಗಳು ಕಡಿಮೆ ಆಗಿ, ಉಸಿರಾಟ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಇದನ್ನು ಓದಿ..Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??

ಒತ್ತಡ ಕಡಿಮೆ ಮಾಡುತ್ತದೆ :- ವೀಳ್ಯದ ತಿನ್ನುವುದರಿಂದ ಒತ್ತಡ ಮತ್ತು ಆತಂಕವನ್ನು ನಿವಾರಣೆ ಮಾಡುತ್ತದೆ. ಇದು ದೇಹ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ನ್ಯೂಡುತ್ತದೆ. ವೀಳ್ಯದೆಲೆಯಲ್ಲಿ ಕಂಡುಬರುವ ಫಿನಾಲಿಕ್ ಸಂಯುಕ್ತಗಳು ದೇಹದಿಂದ ಕ್ಯಾಟೆಕೊಲಮೈನ್ಸ್ ಎಂದು ಸಾವಯವ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ವೀಳ್ಯದ ಎಲೆಯನ್ನು ಜಿಗಿಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಡೈಯಾಬಿಟಿಸ್ ಕಂಟ್ರೋಲ್ ನಲ್ಲಿಡುತ್ತದೆ :- ವೀಳ್ಯದ ಎಲೆಯಲ್ಲಿ ಆಂಟಿ ಹೈಪರ್ ಗ್ಲೈಸೆಮಿಕ್ ಗುಣವಿದೆ. ಇದು ಸಕ್ಕರೆಯ ಮಟ್ಟವನ್ನು ಕಂಟ್ರೋಲ್ ನಲ್ಲಿ ಇಡುತ್ತದೆ. ಟೈಪ್ 2 ಡೈಯಾಬಿಟಿಸ್ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಎಲೆಗಳನ್ನು ಜಗಿಯುವುದರಿಂದ ಒಳ್ಳೆಯ ಪ್ರಯೋಜನ ಕೂಡ ಪಡೆಯುತ್ತದೆ. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.

Comments are closed.