Kitchen Tricks: ನೀವು ಅಡುಗೆ ಮಾಡುವಾಗ, ಚಿಕನ್ ಅನ್ನು ಯಾಕೆ ತೊಳೆಯಬಾರದು ಗೊತ್ತೇ? ಅಡುಗೆಗೂ ಮುನ್ನ ಚಿಕನ್ ತೊಳೆದರೆ ಏನಾಗುತ್ತದೆ ಗೊತ್ತೆ?
Kitchen Tricks: ಸಾಮಾನ್ಯವಾಗಿ ನಾನ್ ವೆಜ್ ಅದರಲ್ಲು ಚಿಕನ್ ಬಳಸಿ ಅಡುಗೆ ಮಾಡುವುದಕ್ಕಿಂತ ಮೊದಲು ಚಿಕನ್ ತೊಳೆಯುವ ಅಭ್ಯಾಸ ಇದ್ದೇ ಇರುತ್ತದೆ. ಎಲ್ಲರೂ ಕೂಡ ಚಿಕನ್ ಅಡುಗೆ ಮಾಡುವ ಮೊದಲು ಶುಚಿಯಾಗಿರಬೇಕು ಎಂದು ಚಿಕನ್ ವಾಶ್ ಮಾಡುತ್ತಾರೆ. ಆದರೆ ಚಿಕನ್ ವಾಶ್ ಮಾಡುವುದು ತಪ್ಪು ಎಂದು ವೃತ್ತಿಪರರು ಹೇಳುತ್ತಾರೆ.
ಈ ರೀತಿ ಮಾಡಿ, ಚಿಕನ್ ತೊಳೆಯುವುದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗಬಹುದು. ತೊಳೆಯದೆ ಇರುವ ಹಸಿ ಚಿಕನ್ ನಲ್ಲಿ ಕ್ಯಾಂಪೈಲೋಬ್ಯಾಕ್ಟರ್ ಮತ್ತು ಸಾಲ್ಮೊನ್ನೆಲ್ಲಾ ರೀತಿಯ ಅಪಾಯ ಮಾಡುವ ಬ್ಯಾಕ್ಟೀರಿಯಾಗಳು ಇರುತ್ತದೆ. ಇದರಿಂದ ಹೊಟ್ಟೆನೋವು, ಅತಿಸಾರ, ಹಾಗೂ ಫುಡ್ ಪಾಯ್ಸನ್ ಸಹ ಶುರುವಾಗಬಹುದು. ಇದನ್ನು ಓದಿ..Business idea: ಜೇಬಿನಲ್ಲಿ ಕಡಿಮೆ ದುಡ್ಡು ಇದ್ದರೂ ಪರವಾಗಿಲ್ಲ, ಅಷ್ಟೇ ಹಾಕಿ ಈ ಬಿಸಿನೆಸ್ ಆರಂಭಿಸಿ- ನಂತರ ನೂರು ಪಟ್ಟು ಅಧಿಕ ಗಳಿಸಿ. ಯಾವ ಉದ್ಯಮ ಗೊತ್ತೇ?
ಕ್ಯಾಂಪೈಲೋಬ್ಯಾಕ್ಟರ್ ಫುಡ್ ಪಾಯ್ಸನ್ ಗೆ ಒಂದು ಕಾರಣ ಆಗಿದೆ. ಇದೀಗ ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಚಿಕನ್ ಅನ್ನು ತೊಳೆಯುವಾಗ ಶುರು ಮಾಡುವಾಗ, ಇವುಗಳೆಲ್ಲಾ ಇನ್ನಷ್ಟು ಹದಗೆಡುತ್ತಿದೆ. ಅಡುಗೆ ಮನೆಯಲ್ಲಿ ಚಿಕನ್ ತೊಳೆಯುವಾಗ, ಅದರ ಮೇಲಿರುವ ಮೈಕ್ರೊಬ್ಯಾಕ್ಟೀರಿಯಾಗಳು ನಿಮ್ಮ ಸಿಂಕ್, ಸ್ಲ್ಯಾಬ್, ಬಟ್ಟೆಗಳು, ಪಾತ್ರೆಗಳು ಮತ್ತು ನಿಮ್ಮ ಕೈಗಳಿಗೆ ಹರಡಬಹುದು.
ಚಿಕನ್ ಇಂದ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವ ಏಕೈಕ ದಾರಿ ಎಂದರೆ, ಚಿಕನ್ ಅನ್ನು ಸರಿಯಾದ ಟೆಂಪರೇಚರ್ ನಲ್ಲಿ ಅದನ್ನು ಬೇಯಿಸುವುದು. ಚಿಕನ್ ಅನ್ನು ಬೇಯಿಸುವ ಮಿನಿಮಮ್ 165 ಡಿಗ್ರಿ ಆಗಿದೆ. ಚಿಕನ್ ಅನ್ನು ಕ್ಲೀನ್ ಮಾಡಿ, ಇವುಗಳನ್ನು ತೆಗೆದುಹಾಕಲು ಪೇಪರ್ ಟವೆಲ್ ಬಳಸಬಹುದು. ನೀವು ಚಿಕನ್ ವಾಶ್ ಮಾಡಬೇಕು ಎಂದು ಬಯಸಿದರೆ, ನಿಮ್ಮ ಕೈಗಳನ್ನು ಚೆನ್ನಾಗಿ ವಾಶ್ ಮಾಡಬೇಕು. ಇದನ್ನು ಓದಿ..Electricity Bill: ವಿದ್ಯುತ್ ಬಿಲ್ ಕೇಳಲು ಬಂದ ಅಧಿಕಾರಿಗೆ, ಮನಬಂದಂತೆ ಚಪ್ಪಲಿ ಇಂದ ಬಾರಿಸಿದವನ ಕಥೆ ಏನಾಗಿದೆ ಗೊತ್ತೇ? ಸಾಮಾಜಿಕ ಜಾಲತಾಣ ನೋಡಿ, ಏನೇನೋ ಮಾಡುವ ಬದಲು, ಇಲ್ಲಿ ನೋಡಿ.
Comments are closed.