Horoscope: ಬೇಕಿದ್ರೆ ಬರೆದು ಇಟ್ಕೊಳಿ- ಇನ್ನು ಮುಂದೆ ಈ ರಾಶಿಗಳೇ ಕಿಂಗ್- ಶುಕ್ರ ದೆಸೆ ಪಡೆದು ಕಿಂಗ್ ಆಗುವುದು ಯಾವ ರಾಶಿಗಳು ಗೊತ್ತೆ?
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಪ್ರತಿ ಮನುಷ್ಯನ ಮೇಲೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮೇ 30ರಂದು ಶುಕ್ರಗ್ರಹವು ಕರ್ಕಾಟಕ ರಾಶಿಯ ಮೂಲಕ ಸಾಗಲಿದ್ದಾನೆ, ಶುಕ್ರನ ಈ ಸಂಚಾರದಿಂದ ಕೆಲವು ರಾಶಿಗಳ ಅದೃಷ್ಟ ಬದಲಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಕೆಲಸ ಮಾಡುತ್ತಿರುವವರಿಗೆ ಶುಕ್ರ ರಾಶಿಯ ಸ್ಥಾನ ಬದಲಾವಣೆ ಇಂದ ಒಳ್ಳೆಯದಾಗುತ್ತದೆ. ಹೊಸದಾಗಿ ಏನನ್ನಾದರೂ ಮಾಡಬೇಕು ಎನ್ನುವ ಉತ್ಸಾಹ ಶುರುವಾಗುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಮ್ಮ ಮನೆಯವರ ಪೂರ್ತಿ ಬೆಂಬಲ ಸಿಗುತ್ತದೆ. ಲಾಭ ಕೂಡ ಬರುತ್ತದೆ. ಇದನ್ನು ಓದಿ..Health Tips: ನಿಮ್ಮ ಶುಗರ್ ಲೆವೆಲ್ ನಿಯಂತ್ರದಲ್ಲಿ ಇದ್ದು, ಮಾತ್ರೆ ಸಹವಾಸ ಸಾಕು ಎನ್ನಬೇಕು ಎಂದರೆ, ಇವುಗಳನ್ನು ತಿನ್ನಿ, ನೀವೇ ಇರು ಅಂದ್ರು ಶುಗರ್ ಇರಲ್ಲ.
ಕರ್ಕಾಟಕ ರಾಶಿ :- ನಿಮ್ಮ ವ್ಯಕ್ತಿತ್ವ ಮತ್ತು ಮಾತುಗಳಿಂದ ಜನರ ಹೃದಯವನ್ನು ಗೆಲ್ಲುತ್ತೀರಿ, ಕೆಲಸ ಮಾಡುವ ಕಡೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತೀರಿ. ಈ ವೇಳೆ ನೀವು ಹೊಸ ಜವಾಬ್ದಾರಿ ಪಡೆಯಬಹುದು. ನಿಮ್ಮ ಹೃದಯದಲ್ಲಿ ಉತ್ತಮವಾದ ಆಲೋಚನೆಗಳು ಬರುತ್ತದೆ. ಹಾಗೆಯೇ ಈ ವೇಳೆ ನಿಮ್ಮ ಮನಸ್ಸು ಶಾಂತವಾಗುತ್ತದೆ. ಈ ವೇಳೆ ನಿಮ್ಮ ಸಂಪತ್ತು ಜಾಸ್ತಿಯಾಗುತ್ತದೆ.
ವೃಶ್ಚಿಕ ರಾಶಿ :- ಈ ವೇಳೆ ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರಿ, ನಿಮ್ಮ ಯಶಸ್ಸು ಜಾಸ್ತಿಯಾಗುತ್ತದೆ. ಮನಸ್ಸಿನಲ್ಲಿ ಪಾಸಿಟಿವಿಟಿ ಇರುತ್ತದೆ. ಬೇರೆ ದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಆಸೆ ನೆರವೇರಬಹುದು. ನಿಮ್ಮ ಮನೆಗಳಲ್ಲಿ ಶುಭಕಾರ್ಯ ನಡೆಯುತ್ತದೆ. ನಿಮ್ಮ ಮನೆಯಲ್ಲಿ ಹಿರಿಯರ ಆಶೀರ್ವಾದ ಸಿಗುತ್ತದೆ. ಮದುವೆ ಆಗಿರುವವರಿಗೆ ಮಕ್ಕಳು ಜನಿಸಬಹುದು. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?
ಮೀನ ರಾಶಿ :- ಈ ರಾಶಿಯವರಿಗೆ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತಾರೆ. ಬಹಳಷ್ಟು ಜನರಿಗೆ ಕೆಲಸದಲ್ಲಿ ಬದಲಾವಣೆ ಆಗಬಹುದು. ಕೆಲಸದ ವಿಷಯದಲ್ಲಿ ಬದಲಾವಣೆ ಬೇಕು ಎಂದುಕೊಂಡಿರುವವರಿಗೆ ಬದಲಾವಣೆ ಬರುತ್ತದೆ. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.
Comments are closed.