Heart: ದಿಡೀರ್ ಎಂದು ಹೃದಯಾಗಾತ ಆಗಲು ಕಾರಣಗಳೇನು ಗೊತ್ತೇ? ಡಾಕ್ಟರ್ ಗಳು ನಿಮಗೆ ಹೇಳದ ಸತ್ಯಗಳೇನು ಗೊತ್ತೇ??
Heart: ಈಗಿನ ಕಾಲದಲ್ಲಿ ಹಲವರಿಗೆ ದಿಢೀರ್ ಹೃದಯಾಘಾತ ಆಗುತ್ತಿದೆ, ಇದರಿಂದ ವಿಧಿವಶರಾಗುತ್ತಿದ್ದಾರೆ. ವಯಸ್ಸಿನ ವ್ಯತ್ಯಾಸ ಇಲ್ಲದೆ, ಯುವಕರಿಂದ ಹಿಡಿದು, ಮುದುಕರವರೆಗು ಎಲ್ಲರಿಗೂ ಹೃದಯಾಘಾತ ಆಗುತ್ತಿದ್ದು, ಅವರಲ್ಲಿ ಬಹಳಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಬೇಸರದ ವಿಷಯ ಆಗಿದೆ. ಈ ಕಾರಣಕ್ಕೆ ಹೃದಯಾಘಾತ ಆಗುವ ಲಕ್ಷಣಗಳನ್ನು ಮೊದಲೇ ಗುರುತಿಸಿಕೊಂಡರೆ, ಈ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು ಎಂದು ವೈದ್ಯರು ಹೇಳುತ್ತಾರೆ..
1990ರಲ್ಲಿ 2.26ಮಿಲಿಯನ್ ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ 2020ರ ವೇಳೆ 4.77 ಮಿಲಿಯನ್ ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.. ನಮ್ಮ ದೇಶದಲ್ಲಿ ಗ್ರಾಮೀಣ ಭಾಗಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ 1.6% ಇಂದ 7.6% ವರೆಗು ಇದೆ.. ಇನ್ನು ನಗರಗಳಲ್ಲಿ 13.2% ಗೆ ಏರಿಕೆ ಆಗಿದೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನಾವು ಮೊದಲಿಗೆ ಹಾರ್ಟ್ ಅಟ್ಯಾಕ್ ನ ರೋಗ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಇದನ್ನು ಓದಿ..Walking Tips: ಯಾವಾಗ ಮಾಡಿದರೂ ಒಂದೇ ಎನ್ನುವ ಜನರ ನಡುವೆ, ವಾಕಿಂಗ್ ಮಾಡಲು ಬೆಸ್ಟ್ ಸಮಯ ಯಾವುದು ಗೊತ್ತೇ? ಮುಂಜಾನೆ ಅಂದು ಕೊಂಡ್ರಾ??
ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುವ ಹಾಗೆ ಇದ್ದರೆ, ಹೃದಯದ ಬದಿಯ ಹೆಚ್ಚಾಗುವುದರ ಜೊತೆಗೆ ಸರಿಯಾಗಿ ಉಸಿರಾಡಲು ಸಾಧ್ಯ ಆಗುವುದಿಲ್ಲ. ಉಸಿರಾಟದ ಕ್ರಿಯೆ ನಡೆಯುವಾಗ ಶ್ವಾಸಕೋಶದಲ್ಲಿ ನಿಮಗೆ ತೊಂದರೆ ಉಂಟಾಗುತ್ತದೆ. ಕೆಲವು ಸಾರಿ ಉಸಿರಾಟದ ತೊಂದರೆ ರಕ್ತಹೀನತೆ, ಅಲರ್ಜಿ ಇಂದ ಸಹ ಆಗಬಹುದು. ಆದರೆ ಇದಕ್ಕೆಲ್ಲ ಮುಖ್ಯ ಕಾರಣ ಶ್ವಾಸಕೋಶ ಮತ್ತು ಹೃದಯ ಸಂಬಂಧಿತ ಸಮಸ್ಯೆ ಎಂದು ಹೇಳುತ್ತಾರೆ. ದಿಢೀರ್ ಹೃದಯಾಘಾತದ ಮೊದಲ ಪ್ರಾಥಮಿಕ ಸಮಸ್ಯೆ ಉಸಿರಾಟದ ಸಮಸ್ಯೆ.
ಎರಡನೆಯದು ಎದೆನೋವು. ಹೃದಯಾಘಾತ ಆದ ನಂತರ ಎದೆ ಭಾರವಾಗಿರುತ್ತದೆ. ಹಾಗೂ ಬಿಗಿಯಾಗಿರುತ್ತದೆ, ಉಸಿರಾಡಲು ಪ್ರಯತ್ನ ಮಾಡಿದಾಗ, ಭಾರವಾಗಿದೆ ಎಂದು ಅನ್ನಿಸುತ್ತದೆ. ಹೀಗೆ ಅನ್ನಿಸುತ್ತಿದ್ದ ಹಾಗೆಯೇ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಈ ವೇಳೆ ಎಡ ಭುಜ ಮರಗಟ್ಟಿದ ಹಾಗೆ ಆಗುತ್ತದೆ, ಕಣ್ಣುಗಳ ಮುಂದೆ ಕಪ್ಪು ಕಲೆಗಳು ಬರುತ್ತದೆ. ಈ ರೀತಿ ಆದಾಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.. ಇದನ್ನು ಓದಿ..Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??
Comments are closed.