Shani Jayanthi: ಶನಿ ದೇವನೇ ಜೊತೆ ನಿಂತು, ಅದೃಷ್ಟ ನೀಡಿ ಜೀವನವನ್ನು ಬದಲಾಯಿಸುವುದು ಯಾವ ರಾಶಿಗಳಿಗೆ ಗೊತ್ತೇ?? ಅದೃಷ್ಟ ಅಂದ್ರೆ ಈ ರಾಶಿಗಳದ್ದು.
Shani Jayanthi: ಶನಿದೇವನ ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಪ್ರತಿಯೊಬ್ಬ ವ್ಯಕ್ತಿ ಮಾಡುವ ಕರ್ಮಗಳ ಅನುಸಾರ ಅವರಿಗೆ ಫಲ ನೀಡುತ್ತಾನೆ. ಶನಿದೇವರಿಂದ ಕೆಲವು ರಾಶಿಗಳಿಗೆ ಅಶುಭ ಫಲ ಉಂಟಾಗುತ್ತದೆ. ಆದರೆ ಇನ್ನೂ ಕೆಲವು ರಾಶಿಗಳ ಮೇಲೆ ಶನಿದೇವರ ವಿಶೇಷ ಫಲ ಇರಲಿದ್ದು, ಇದರಿಂದಾಗಿ ಆ ರಾಶಿಯವರು ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಮೇ 19ರ ದಿನವನ್ನು ಶನಿ ಜಯಂತಿ ಎಂದು ಕರೆಯುತ್ತಾರೆ. ಈ ದಿನ ಶನಿದೇವರ ಕೃಪೆಯಿಂದ ಮೂರು ರಾಶಿಗಳ ಅದೃಷ್ಟ ಬೆಳಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಶನಿ ಜಯಂತಿಗಿಂತ ಮೊದಲು ಚಂದ್ರ ಮತ್ತು ಗುರುವಿನ ಸಂಯೋಜನೆ ಇಂದ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ವೇಳೆ ಮೇಷ ರಾಶಿಯಯವರು ಸಮೃದ್ಧಿ ಮತ್ತು ಸಂಪತ್ತು ಎರಡನ್ನು ಪಡೆಯುತ್ತಾರೆ. ಇವರಿಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಕೆಲಸದಲ್ಲಿ ಹೊಸ ಅವಕಾಶ ಸಿಗುತ್ತದೆ. ಇದನ್ನು ಓದಿ.. Rahu Ketu: ಈ ರಾಶಿಗಳು ಕಷ್ಟವನ್ನು ಮರೆತು ಬಿಡಿ- ರಾಹು ಕೇತು ಒಟ್ಟಾಗಿ ಅದೃಷ್ಟ ನೀಡಲು ಬಂದಿದ್ದಾರೆ. ವರ್ಷ ಪೂರ್ತಿ ನೀವು ಸುಮ್ಮನೆ ಕೂತರು ದುಡ್ಡು. ಯಾವ ರಾಶಿಗಳಿಗೆ ಗೊತ್ತೇ?
ಮಿಥುನ ರಾಶಿ :- ಗಜಕೇಸರಿ ಯೋಗ ಈ ರಾಶಿಯವರಿಗೂ ಒಳ್ಳೆಯದು ಮಾಡುತ್ತದೆ. ಇದರಿಂದ ಇವರಿಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಇದು ಸರಿಯಾದ ಸಮಯ ಆಗಿದೆ..
ತುಲಾ ರಾಶಿ :- ಈ ರಾಶಿಗೆ ಶನಿದೇವರು ಉತ್ಕೃಷ್ಟ ಚಿಹ್ನೆ, ಹಾಗಾಗಿ ಈ ರಾಶಿಯವರ ಮೇಲೆ ಶನಿದೇವರ ದಯೆ ಯಾವಾಗಲೂ ಇರುತ್ತದೆ. ಈ ಯೋಗದಲ್ಲಿ ಶನಿದೇವರ ಪೂಜೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಮತ್ತು ದುಡ್ಡು ಎರಡನ್ನು ಪಡೆಯುತ್ತೀರಿ. ಐಷಾರಾಮಿ ಜೀವನ ನಿಮ್ಮದಾಗುತ್ತದೆ. ಇದನ್ನು ಓದಿ..Business Idea: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??
Comments are closed.