Rahu Ketu: ಈ ರಾಶಿಗಳು ಕಷ್ಟವನ್ನು ಮರೆತು ಬಿಡಿ- ರಾಹು ಕೇತು ಒಟ್ಟಾಗಿ ಅದೃಷ್ಟ ನೀಡಲು ಬಂದಿದ್ದಾರೆ. ವರ್ಷ ಪೂರ್ತಿ ನೀವು ಸುಮ್ಮನೆ ಕೂತರು ದುಡ್ಡು. ಯಾವ ರಾಶಿಗಳಿಗೆ ಗೊತ್ತೇ?
Rahu Ketu: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಆಕ್ಟೊಬರ್ 30ರಂದು ರಾಹು ಗ್ರಹ ಮೀನ ರಾಶಿಹೆ ಹಾಗೆಯೇ ಕೇತು ಗ್ರಹ ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದಾಗಿ ನಿರೀಕ್ಷೆ ಮಾಡದಂಥ ಬೆಳವಣಿಗೆಗಳು ಕೆಲವು ರಾಶಿಯಲ್ಲಿ ಸಲಭವಿಸಲಿದೆ. ವೃಶ್ಚಿಕ ರಾಶಿಯಲ್ಲಿ ಹುಟ್ಟಿರುವವರಿಗೆ, ರಾಹು ಕೇತು ಸ್ಥಾನ ಬದಲಾವಣೆ ಇಂದ ಹಣಕಾಸಿನ ಲಾಭ ಮತ್ತು ಯಶಸ್ಸು ಸಿಗುತ್ತದೆ ಎನ್ನಲಾಗಿದೆ.
ನವಗ್ರಹಗಳ ಪೈಕಿ ಬುಧ ಗ್ರಹಕ್ಕಿಂತ ಮಂಗಳ, ಮಂಗಳ ಗ್ರಹಕ್ಕಿಂತ ಶನಿ, ಶನಿ ಗ್ರಹಕ್ಕಿಂತ ಗುರು, ಶುಕ್ರ ಗ್ರಹಕ್ಕಿಂತ ಸೂರ್ಯ, ಚಂದ್ರನಿಗಿಂತ ರಾಹು ಮತ್ತು ಕೇತು ಗ್ರಹಗಳು ಬಲಶಾಲಿಯಾಗಿರುತ್ತದೆ ಎಂದು ಹೇಳುತ್ತಾರೆ. ಯಾವ ವ್ಯಕ್ತಿಯ ಜಾತಕದಲ್ಲಿ 3,6 ಮತ್ತು 11ನೇ ಮನೆಯಲ್ಲಿ ಕೇತು ರಾಹು ಇದ್ದರೆ ಅವರಿಗೆ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳುತ್ತಾರೆ. 3, 7 ಮತ್ತು 11 ಈ ಅಂಶ ರಾಹು ಮತ್ತು ಕೇತುವಿಗೆ ಒಳ್ಳೆಯದು. ರಾಹು ಮತ್ತು ಕೇತುವಿಗೆ ತಮ್ಮದೇ ಆದ ಆಡಳಿತದ ಮನೆ ಇಲ್ಲ, 18 ತಿಂಗಳು ಮೀನ ರಾಶಿಯಲ್ಲಿ ಕೇತು, 18 ತಿಂಗಳು ಕನ್ಯಾ ರಾಶಿಯಲ್ಲಿ ರಾಹು ಸಂಚಾರ ಮಾಡಲಿದ್ದಾನೆ. ಇದನ್ನು ಓದಿ..Google Pixel Fold: ಸ್ಯಾಮ್ ಸಂಗ್ ಫೋನ್ ಗೆ ತಡೆಹಾಕಲು ಮಡಚುವ ಫೋನ್ ಬಿಡುಗಡೆ ಮಾಡುತ್ತಿರುವ ಗೂಗಲ್: ಹೇಗಿದೆ ಗೊತ್ತೇ ಫೋನ್ ಗಳು. ಒಂದೊಂದು ಮಾಣಿಕ್ಯ.
ಆಕ್ಟೊಬರ್ ತಿಂಗಳು ಶುರುವಾಗುತ್ತಿದ್ದ ಹಾಗೆ ಕೇತು ಬುಧನ ಕಡೆಗೆ, ರಾಹು ಗುರುವಿನ ಕಡೆಗೆ ಮುಖ ಮಾಡುತ್ತಾನೆ. ಇದು ಅರ್ಥಾಷ್ಟಮ ಶನಿ ಸಮಯ, ಈ ಸಮಯದ ಸಂಕ್ರಮಣದಿಂದ ಬಹಳಷ್ಟು ಅದ್ಭುತ ಫಲಿತಾಂಶ ಸಿಗುತ್ತದೆ. ವೃಶ್ಚಿಕ ರಾಶಿಯವರಿಗೆ ಸಮಸ್ಯೆಗಳು ದೂರವಾಗುತ್ತದೆ, ಮನೆಯಲ್ಲಿ ಶಾಂತಿ ಇರುತ್ತದೆ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಜೀವನದಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ರಾಹು ಗ್ರಹವು ಪವಿತ್ರವಾದ ಸ್ಥಳದಲ್ಲಿ ಸಂಚರಿಸುವುದರಿಂದ, ದಿಢೀರ್ ಎಂದು ನಿಮ್ಮ ಆದಾಯ ಜಾಸ್ತಿಯಾಗಬಹುದು. ಬ್ಯುಸಿನೆಸ್ ಗಾಗಿ ವಿದೇಶಕ್ಕೆ ಹೋಗಬೇಕಾಗಿ ಬರಬಹುದು. ಬಂಗಾರ ಖರೀದಿ ಮಾಡುವ ಯೋಗವಿದೆ. ಆಸ್ತಿ ಇಂದ ಲಾಭವಾಗುತ್ತದೆ.
ಕೇತುವಿನ ಸಂಚಾರ ದಿಢೀರ್ ಲಾಭ ತರುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡುವುದರಿಂದ ಲಾಭ ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಜಾಸ್ತಿಯಾಗುತ್ತದೆ. ಆಕ್ಟೊಬರ್ ತಿಂಗಳ ಬಳಿಕ ಜೀವನದಲ್ಲಿ ಉನ್ನತ ಹಂತಕ್ಕೆ ಏರುತ್ತೀರಿ. ಮದುವೆ ವಿಷಯದಲ್ಲಿ ಇದ್ದ ಅಡೆತಡೆಗಳು ದೂರವಾಗುತ್ತದೆ. ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಮನೆ ಕಟ್ಟುವ ಯೋಗವಿದೆ, ನಿಮ್ಮ ಮಾತಲ್ಲಿ ಸ್ಪಷ್ಟತೆ ಇರುತ್ತದೆ. ಸಮಾಜದಲ್ಲಿ ನಿಮಗೆ ಗೌರವ ಜಾಸ್ತಿಯಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿ. ಇದನ್ನು ಓದಿ..Business Idea: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??
Comments are closed.