Venkatesh: ಮದುವೆಗೂ ಮುನ್ನವೇ ಖ್ಯಾತ ನಟ ವೆಂಕಟೇಶ್ ಲವ್ವಿ ಡವ್ವಿ ಆಡಿದ ಟಾಪ್ ನಟಿಯರು ಗೊತ್ತೇ?? ಆ ಮೂವರು ಇಂದು ಏನಾಗಿದ್ದರೆ ಗೊತ್ತೇ??

Venkatesh: ತೆಲುಗು ಚಿತ್ರರಂಗದಲ್ಲಿ ದೊಡ್ಡ ಮನೆತನಗಳಲ್ಲಿ ಒಂದು ದಗ್ಗುಬಾಟಿ ಫ್ಯಾಮಿಲಿ. ಖ್ಯಾತರಾದ ಡಿ.ರಾಮಾನಾಯ್ಡು (D Ramanaidu) ಅವರ ಕುಟುಂಬ ಇದು. ಇವರ ಇಬ್ಬರು ಮಕ್ಕಳು ದಗ್ಗುಬಾಟಿ ಸುರೇಶ್ (Daggubati Suresh) ಅವರು ಪ್ರೊಡ್ಯುಸರ್ ಆಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಎರಡನೇ ಮಗ ವೆಂಕಟೇಶ್ (Venktaesh) ಅವರು ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ವೆಂಕಟೇಶ್ ಅವರು ಚಿತ್ರರಂಗಕ್ಕೆ ಬಂದು 35 ವರ್ಷ ಆಗುತ್ತಿದೆ.

venkatesh gossips linked with these heroines | Venkatesh: ಮದುವೆಗೂ ಮುನ್ನವೇ ಖ್ಯಾತ ನಟ ವೆಂಕಟೇಶ್ ಲವ್ವಿ ಡವ್ವಿ ಆಡಿದ ಟಾಪ್ ನಟಿಯರು ಗೊತ್ತೇ?? ಆ ಮೂವರು ಇಂದು ಏನಾಗಿದ್ದರೆ ಗೊತ್ತೇ??
Venkatesh: ಮದುವೆಗೂ ಮುನ್ನವೇ ಖ್ಯಾತ ನಟ ವೆಂಕಟೇಶ್ ಲವ್ವಿ ಡವ್ವಿ ಆಡಿದ ಟಾಪ್ ನಟಿಯರು ಗೊತ್ತೇ?? ಆ ಮೂವರು ಇಂದು ಏನಾಗಿದ್ದರೆ ಗೊತ್ತೇ?? 2

ವಿದೇಶದಲ್ಲಿ ಓದುತ್ತಿದ್ದ ವೆಂಕಟೇಶ್ ಅವರನ್ನು ಹೀರೋ ಮಾಡಬೇಕು ಎಂದುಕೊಂಡು ಅಣ್ಣ ಸುರೇಶ್ ಅವರು ತಂದೆಯವರ ಜೊತೆಗೆ ಮಾತನಾಡಿದಾಗ, ಇವರ ತಂದೆ ರಾಮಾನಾಯ್ಡು ಅವರು ಒಪ್ಪಿದರು. 1989ರಲ್ಲಿ ಕಲಿಯುಗ ಪಾಂಡವುಲು ಸಿನಿಮಾ ಮೂಲಕ ವೆಂಕಟೇಶ್ ಅವರು ಹೀರೋ ಆದರು, ಮೊದಲ ಸಿನಿಮಾದಲ್ಲಿ ಇವರಿಗೆ ಹೀರೋಯಿನ್ ಆದವರು ನಟಿ ಖುಷ್ಬೂ. ಬಳಿಕ ವೆಂಕಟೇಶ್ ಅವರು ಸಕ್ಸಸ್ ಪಡೆದು ಸ್ಟಾರ್ ಹೀರೋ ಆದರು.. ಇದನ್ನು ಓದಿ..Pavan Kalyan: ಪವನ್ ಕಲ್ಯಾಣ್ ಜೀವನದಲ್ಲಿ ನಟಿಸಿರುವ ಏಕೈಕ ಜಾಹೀರಾತು ಯಾವುದು ಗೊತ್ತೇ? ಅದಕ್ಕಾಗಿ ಆತ ಪಡೆದ ಸಂಭಾವನೆ ಕೇಳಿದರೆ, ಊಟ ನೀರು ಬಿಡ್ತೀರಾ.

ಇವರ ಸೂಪರ್ ಹಿಟ್ ಸಿನಿಮಾಗಳ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆಯೇ ಇಲ್ಲ. ಇಂದಿಗೂ ಸಹ ವೆಂಕಟೇಶ್ ಅವರಿಗೆ ಬೇಡಿಕೆ ಇದೆ, ಈಗ ಅವರು ಬಹಳ ಚೂಸಿ ಆಗಿ, ಆಗೊಮ್ಮೆ ಈಗೊಮ್ಮೆ ಒಳ್ಳೆಯ ಕಥೆ ಮತ್ತು ಪಾತ್ರ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ. ವೆಂಕಟೇಶ್ ಅವರು ತಮ್ಮ ಸಿನಿಕೆರಿಯರ್ ನಲ್ಲಿ ಅನೇಕ ಹೀರೋಯಿನ್ ಗಳ ಜೊತೆಗೆ ನಟಿಸಿದ್ದಾರೆ..ಆದರೆ ಒಮ್ಮೆ ಕೂಡ ವಿವಾದಕ್ಕೆ ಸಿಲುಕಿಲ್ಲ.

ಆದರೆ ಆ ಒಬ್ಬ ನಟಿಯ ವಿಷಯದಲ್ಲಿ ವೆಂಕಟೇಶ್ ಅವರು ಆಕೆಯನ್ನು ಪ್ರೀತಿಸುತ್ತಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು. ಆ ನಟಿ ಮತ್ಯಾರು ಅಲ್ಲ, ಕನ್ನಡದ ಹುಡುಗಿ ಸೌಂದರ್ಯ (Soundarya) ಅವರು. ವೆಂಕಟೇಶ್ ಹಾಗೂ ಸೌಂದರ್ಯ ತೆಲುಗಿನ ಸೂಪರ್ ಹಿಟ್ ಜೋಡಿ, ಇವರಿಬ್ಬರು ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆಗ ಇವರಿಬ್ಬರ ನಡುವೆ ಅಫೇರ್ ಇದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ಇಬ್ಬರು ಕೂಡ ಸ್ಪಷ್ಟನೆ ನೀಡಿರಲಿಲ್ಲ. ಇದನ್ನು ಓದಿ..Nagma Life Story: ಹಣದ ಆಸೆಗಾಗಿ ಮದುವೆಯಾಗದೆ ಉಳಿದಿರುವ ಖ್ಯಾತ ನಟಿ ನಗ್ಮಾ ರವರಿಗೆ ಅಪ್ಪ ಅಮ್ಮ ಇಂಜೆಕ್ಷನ್ ಕೊಟ್ಟಿದ್ದು ಯಾಕೆ ಗೊತ್ತೇ?

Comments are closed.