Pavan Kalyan: ಪವನ್ ಕಲ್ಯಾಣ್ ಜೀವನದಲ್ಲಿ ನಟಿಸಿರುವ ಏಕೈಕ ಜಾಹೀರಾತು ಯಾವುದು ಗೊತ್ತೇ? ಅದಕ್ಕಾಗಿ ಆತ ಪಡೆದ ಸಂಭಾವನೆ ಕೇಳಿದರೆ, ಊಟ ನೀರು ಬಿಡ್ತೀರಾ.

Pavan Kalyan: ಸಿನಿಮಾ ಕಲಾವಿದರು ಹಲವಾರು ಬ್ರ್ಯಾಂಡ್ ಗಳನ್ನು ಪ್ರೊಮೋಟ್ ಮಾಡಲು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಕಾಮನ್. ಸ್ಟಾರ್ ಗಳಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆ ಕೊಟ್ಟು ಜಾಹೀರಾತುಗಳಲ್ಲಿ ನಟಿಸಲು ಒಪ್ಪಿಸುತ್ತಾರೆ. ಇದರಿಂದ ಸಿನಿಮಾ ಸ್ಟಾರ್ ಗಳು ಹೆಚ್ಚಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಿನ ದಿನಗಳಲ್ಲಿ ಇದು ಕಾಮನ್.

pavan kalyan one and only ad details | Pavan Kalyan: ಪವನ್ ಕಲ್ಯಾಣ್ ಜೀವನದಲ್ಲಿ ನಟಿಸಿರುವ ಏಕೈಕ ಜಾಹೀರಾತು ಯಾವುದು ಗೊತ್ತೇ? ಅದಕ್ಕಾಗಿ ಆತ ಪಡೆದ ಸಂಭಾವನೆ ಕೇಳಿದರೆ, ಊಟ ನೀರು ಬಿಡ್ತೀರಾ.
Pavan Kalyan: ಪವನ್ ಕಲ್ಯಾಣ್ ಜೀವನದಲ್ಲಿ ನಟಿಸಿರುವ ಏಕೈಕ ಜಾಹೀರಾತು ಯಾವುದು ಗೊತ್ತೇ? ಅದಕ್ಕಾಗಿ ಆತ ಪಡೆದ ಸಂಭಾವನೆ ಕೇಳಿದರೆ, ಊಟ ನೀರು ಬಿಡ್ತೀರಾ. 2

ಆದರೆ ಕೆಲವು ಕಲಾವಿದರು ಮಾತ್ರ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ಉದಾಹರಣೆ ಟಾಲಿವುಡ್ ನ ಖ್ಯಾತ ನಟ ಪವನ್ ಕಲ್ಯಾಣ್. ಇವರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ತಾವು ಪ್ರೊಮೋಟ್ ಮಾಡುವ ಪ್ರಾಡಕ್ಟ್ ಇಂದ ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಪವನ್ ಕಲ್ಯಾಣ್ ಅವರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದನ್ನು ಓದಿ..Krithi Shetty: ನನ್ನ ಸುತ್ತಲೂ ಆತ್ಮಗಳು ಸುತ್ತುತ್ತಿವೆ ಎಂದ ಖ್ಯಾತ ನಟಿ ಕೃತಿ ಶೆಟ್ಟಿ- ಚೆಲುವೆ ಷಾಕಿಂಗ್ ಹೇಳಿಕೆ ಕೊಟ್ಟಿದ್ದು ಯಾಕೆ ಗೊತ್ತೇ?

ಆದರೆ ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯ ಏನು ಅಂದ್ರೆ ಪವನ್ ಕಲ್ಯಾಣ್ ಅವರು ಒಂದೇ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಖುಷಿ ಸಿನಿಮಾದಲ್ಲಿ ನಟಿಸಿ, ಸಕ್ಸಸ್ ಕಂಡ ಸಮಯದಲ್ಲಿ ಪ್ರತಿಷ್ಠಿತ ಕೂಲ್ ಡ್ರಿಂಕ್ ಪೆಪ್ಸಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ ಅವರು ಕಾಣಿಸಿಕೊಂಡ ಒಂದೇ ಒಂದು ಜಾಹಿರಾತು ಇದು.

ಈ ಜಾಹೀರಾತಿಗೆ ಪವನ್ ಕಲ್ಯಾಣ್ ಅವರಿಗೆ ದೊಡ್ಡ ಮಟ್ಟದಲ್ಲೇ ರೆಮ್ಯುನಿರೇಷನ್ ಕೊಡಲಾಗಿತ್ತು. ಈ ವಿಷಯವನ್ನು ಇಂಟರ್ವ್ಯೂ ಒಂದರಲ್ಲಿ ಅವರೇ ತಿಳಿಸಿದ್ದರು. ಆದರೆ ಪೆಪ್ಸಿ ಜಾಹೀರಾತಿನ ನಂತರ ಪವನ್ ಕಲ್ಯಾಣ್ ಅವರು ಇನ್ಯಾವುದೇ ಜಾಹೀರಾತಿನಲ್ಲಿ ನಟಿಸಿಲ್ಲ. ಇನ್ನು ಚಿರಂಜೀವಿ ಅವರು ತಂಬ್ಸ್ ಅಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಓದಿ..Railway Rules: ರೈಲಿನಲ್ಲಿ ಯಾವುದೇ ವಸ್ತುಗಳು ಎಂಆರ್ಪಿ(MRP) ದರಕ್ಕಿಂತ ಹೆಚ್ಚು ಮಾರಾಟ ಮಾಡಿದರೇ, ದೂರು ನೀಡಿ ಪರಿಹಾರ ಪಡೆಯುವುದು ಹೇಗೆ ಗೊತ್ತೇ??

Comments are closed.