Krithi Shetty: ನನ್ನ ಸುತ್ತಲೂ ಆತ್ಮಗಳು ಸುತ್ತುತ್ತಿವೆ ಎಂದ ಖ್ಯಾತ ನಟಿ ಕೃತಿ ಶೆಟ್ಟಿ- ಚೆಲುವೆ ಷಾಕಿಂಗ್ ಹೇಳಿಕೆ ಕೊಟ್ಟಿದ್ದು ಯಾಕೆ ಗೊತ್ತೇ?
Krithi Shetty: ನಟಿ ಕೃತಿ ಶೆಟ್ಟಿ ಅವರು ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾ ಉಪ್ಪೇನ್ ಸಕ್ಸಸ್ ಇಂದ ರಾತ್ರೋರಾತ್ರಿ ಟಾಲಿವುಡ್ ನಲ್ಲಿ ಸೆನ್ಸೇಷನ್ ಆದರು ಕೃತಿ ಶೆಟ್ಟಿ. ಉಪ್ಪೇನ ಕ್ರೇಜ್ ಇಂದ ಕೃತಿ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುವುದಕ್ಕೆ ಶುರುವಾದವು. ಉಪ್ಪೇನ, ಶ್ಯಾಮ್ ಸಿಂಘಾ ರಾಯ್ ಮತ್ತು ಬಂಗಾರ್ರಾಜು ಸಿನಿಮಾಗಳು ಸೂಪರ್ ಹಿಟ್ ಆಗಿ, ಕೃತಿ ಶೆಟ್ಟಿ ಅವರು ಸ್ಟಾರ್ ಹೀರೋಯಿನ್ ಸ್ಟೇಟಸ್ ಪಡೆದುಕೊಂಡರು.
ಆದರೆ ನಂತರ ತೆರೆಕಂಡ ಇನ್ನು ಮೂರು ಸಿನಿಮಾಗಳು ಯಶಸ್ಸು ಕಾಣಲಿಲ್ಲ. ನಿತಿನ್ ಅವರೊಡನೆ ನಟಿಸಿದ ಸಿನಿಮಾ, ರಾಮ್ ಅವರೊಡನೆ ನಟಿಸಿದ ದಿ ವಾರಿಯರ್ ಮತ್ತು ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾಗಳು ಡಿಸಾಸ್ಟರ್ ಎನಿಸಿಕೊಂಡವು. ಇದರಿಂದ ಕೃತಿ ಶೆಟ್ಟಿ ಅವರ ಕ್ರೇಜ್ ಕೂಡ ಕಡಿಮೆ ಆಯಿತು. ಈಗ ಕೃತಿ ಶೆಟ್ಟಿ ಅವರ ಕೈಯಲ್ಲಿ ಹೇಳಿಕೊಳ್ಳುವಂಥ ಅವಕಾಶ ಇಲ್ಲ. ಈಗ ಅವರ ಕೆರಿಯರ್ ಡೈಲಮಾನಲ್ಲಿದೆ. ಇದನ್ನು ಓದಿ..Pushpa 2: ಸಮಂತಾಗಿಂತ ಒಂದು ಕೈ ಮೇಲೆ- ಪುಷ್ಪ 2 ಸಿನಿಮಾ ಐಟಂ ಸಾಂಗ್ ಯಾರ ಪಾಲು ಗೊತ್ತೇ?? ತಿಳಿದರೆ ಮೈ ರೋಮವೆಲ್ಲ ಎದ್ದು ನಿಲ್ಲುತ್ತದೆ.
ಪ್ರಸ್ತುತ ಕೃತಿ ಶೆಟ್ಟಿ ಅವರು ನಟ ನಾಗಚೈತನ್ಯ ಅವರ ಜೊತೆಗೆ ಕಸ್ಟಡಿ ಸಿನಿಮಾದಲ್ಲಿ ನಟಿಸಿದ್ದಾರೆ, ಈ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡರೆ ಕೃತಿ ಅವರಿಗು ಉತ್ತಮವಾದ ಹಾದಿ ಶುರುವಾಗುತ್ತದೆ. ಇತ್ತೀಚೆಗೆ ಕೃತಿ ಶೆಟ್ಟಿ ಅವರು ಕಸ್ಟಡಿ ಸಿನಿಮಾದ ಪ್ರೊಮೋಷನ್ ನಲ್ಲಿ ಪಾಲ್ಗೊಂಡಿದ್ದರು, ಆಗ ಕೆಲವು ಆಸಕ್ತಿಕರ ಕಮೆಂಟ್ಸ್ ಗಳನ್ನು ಮಾಡಿದ್ದು ಇದೀಗ ಈ ಮಾತುಗಳು ವೈರಲ್ ಆಗುತ್ತಿದೆ.
“ಬಂಗಾರ್ರಾಜು ಸಿನಿಮಾ ಥರವೇ ನಮ್ಮ ಶೆಟ್ಟಿ ಕುಟುಂಬದಲ್ಲಿ ನಂಬಿಕೆ ಇದೆ. ಅದೇನೆಂದರೆ, ನಮ್ಮ ಪೂರ್ವಿಕರ ಆತ್ಮ ನಮ್ಮ ಸುತ್ತ ತಿರುಗುತ್ತದೆ ಎಂದು..ಬಂಗಾರ್ರಾಜು ಸಿನಿಮಾ ಕಥೆ ಕೂಡ ಅದೇ ರೀತಿ ಆಗಿತ್ತು. ಹಾಗಾಗಿ ಬಂಗಾರ್ರಾಜು ಸಿನಿಮಾ ಮಾಡುವಾಗ ನಾನು ಎಮೋಷನಲ್ ಆಗಿ ಕಣ್ಣೀರು ಹಾಕಿದ್ದೆ.. ಡೈರೆಕ್ಟರ್ ಕೃಷ್ಣ ಅವರಿಗು ಇದನ್ನು ಹೇಳಿದ್ದೆ..” ಎಂದು ನಟಿ ಕೃತಿ ಶೆಟ್ಟಿ ಅವರು ಹೇಳಿದ್ದು ಈ ಮಾತುಗಳು ನೆಟ್ಟಿಗರಿಗೆ ವಿಚಿತ್ರ ಎನ್ನಿಸಿದೆ. ಈ ಥರ ನಿಜಕ್ಕೂ ನಡೆಯುತ್ತಾ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?
Comments are closed.