Ambani Facts: ಲಕ್ಷಾಂತರ ಕೋಟಿಯ ಒಡೆಯ ಅಂಬಾನಿ ಪ್ರತಿ ದಿನ ಸೇವಿಸುವ ಆಹಾರ ಏನು ಗೊತ್ತೇ?? ತಿಳಿದರೆ ಜೀವನ ಬೇಕಾ ಎನಿಸಿಬಿಡುತ್ತದೆ. ಏನು ತಿನ್ನುತ್ತಾರೆ ಗೊತ್ತೆ??

Ambani Facts: ಮುಕೇಶ್ ಅಂಬಾನಿ ಅವರ ಬಗ್ಗೆ ಗೊತ್ತಿರದೆ ಇರುವವರು ಇರೋದಕ್ಕೆ ಸಾಧ್ಯ ಇಲ್ಲ ಎನ್ನುವುದು ಸತ್ಯವಾದ ಮಾತು. ಇವರು ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ. ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ಎರಡನೇ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರ ಇಡೀ ಕುಟುಂಬ ಐಷಾರಾಮಿ ಜೀವನಕ್ಕೆ ಹೆಸರು ವಾಸಿ ಆಗಿದೆ. ಇವರ ಇಡೀ ಕುಟುಂಬ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಬಂಗಲೆ ಅಂಟಿಲಾದಲ್ಲಿ ವಾಸ ಮಾಡುತ್ತಿದೆ.

ambani food interesting facts | Ambani Facts: ಲಕ್ಷಾಂತರ ಕೋಟಿಯ ಒಡೆಯ ಅಂಬಾನಿ ಪ್ರತಿ ದಿನ ಸೇವಿಸುವ ಆಹಾರ ಏನು ಗೊತ್ತೇ?? ತಿಳಿದರೆ ಜೀವನ ಬೇಕಾ ಎನಿಸಿಬಿಡುತ್ತದೆ. ಏನು ತಿನ್ನುತ್ತಾರೆ ಗೊತ್ತೆ??
Ambani Facts: ಲಕ್ಷಾಂತರ ಕೋಟಿಯ ಒಡೆಯ ಅಂಬಾನಿ ಪ್ರತಿ ದಿನ ಸೇವಿಸುವ ಆಹಾರ ಏನು ಗೊತ್ತೇ?? ತಿಳಿದರೆ ಜೀವನ ಬೇಕಾ ಎನಿಸಿಬಿಡುತ್ತದೆ. ಏನು ತಿನ್ನುತ್ತಾರೆ ಗೊತ್ತೆ?? 2

ಧೀರೂಭಾಯಿ ಅಂಬಾನಿ ಅವರು ಇನ್ನಿಲ್ಲವಾದ ನಂತರ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಸಂಸ್ಥೆಯ ಜವಾಬ್ದಾರಿ ತೆಗೆದುಕೊಂಡರು. ಈ ಜವಾಬ್ದಾರಿಗೋಸ್ಕರ ಓದುವುದನ್ನು ಅರ್ಧಕ್ಕೆ ನಿಲ್ಲಿಸಿದರು. ಮುಕೇಶ್ ಅಂಬಾನಿ ಅವರು ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಎಂಬಿಎ ಓದುತ್ತಿದ್ದಾಗ, ಅವರ ತಂದೆ ತೀರಿಕೊಂಡರು. ಈ ಕಾರಣಕ್ಕೆ ಅರ್ಧಕ್ಕೆ ಓದುವುದನ್ನು ನಿಲ್ಲಿಸಿ, ಬ್ಯುಸಿನೆಸ್ ಗೆ ಬಂದರು ಮುಕೇಶ್ ಅಂಬಾನಿ. ಇದನ್ನು ಓದಿ..Business Idea for Women: ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ??

ಈಗ ರಿಲಯನ್ಸ್ ಇಂಡಸ್ಟ್ರಿಸ್ ದೇಶದಲ್ಲಿ ಬೆಲೆ ಬಾಳುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಮುಖೇಶ್ ಅಂಬಾನಿ ಅವರ ಶ್ರಮ ಸಹ ಇದೆ. ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರು ಒಂದು ದಿನಕ್ಕೆ ಯಾವ ಥರದ ಆಹಾರ ಸೇವಿಸುತ್ತಾರೆ ಎಂದು ಎಲ್ಲರಲ್ಲು ಕುತೂಹಲ ಇದೆ. ಆದರೆ ಇವರು ಏನು ತಿನ್ನುತ್ತಾರೆ ಎಂದು ಗೊತ್ತಾದರೆ ನೀವೇ ಶಾಕ್ ಆಗುತ್ತೀರಿ. ಕೋಟ್ಯಾಧಿಪತಿಗಳು ಸಮಾನ್ಯವಲ್ಲ. ಅವರ ಲೈಫ್ ಸ್ಟೈಲ್ ನಮ್ಮ ಊಹೆಗೂ ನಿಲುಕದ ಹಾಗೆ ಇರುತ್ತದೆ.

ಇವರು ಬಳಸುವ ಪ್ರತಿ ವಸ್ತು ಕೂಡ ದುಬಾರಿಯಾದದ್ದು. ಆಹಾರದಲ್ಲಿ, ಪ್ರತಿದಿನ ಇವರ ಮೆನುನಲ್ಲಿ ಏನಿರುತ್ತದೆ ಎಂದು ಲೆಕ್ಕ ಹಾಕುವುದು ಕಷ್ಟ ಆಗುತ್ತದೆ. ಮುಖೇಶ್ ಅಂಬಾನಿ ಅವರು ಪೂರ್ತಿಯಾಗಿ ಸಸ್ಯಾಹಾರಿ ಆಗಿದ್ದಾರೆ. ಇವರು ಇಡ್ಲಿ ತಿನ್ನುವುದಕ್ಕೆ ಇಷ್ಟಪಡುತ್ತಾರೆ. ಹಾಗೆಯೇ ಪ್ರತಿದಿನ ದಾಲ್, ಅನ್ನ ಮತ್ತು ರೊಟ್ಟಿ ಸೇವಿಸುತ್ತಾರೆ. ಅಷ್ಟು ಶ್ರೀಮಂತ ವ್ಯಕ್ತಿ ಆಗಿದ್ದರು ಸಹ, ಅವರು ಎಷ್ಟು ಸಿಂಪಲ್ ಎಂದು ಗೊತ್ತಾಗುತ್ತದೆ. ಇದನ್ನು ಓದಿ..Haldi Milk Benefits: ಹೊರಗಡೆ ಮಳೆ ಬರುವ ಈ ಕಾಲದಲ್ಲಿ ಅರಿಶಿನ ಹಾಲು ಕುಡಿದರೆ, ದಿಡೀರ್ ಎಂದು ಏನಾಗುತ್ತದೆ ಗೊತ್ತೇ? ತಿಳಿದರೆ ಲೀಟರ್ ಲೀಟರ್ ಕುಡಿಯುತ್ತಿರಿ.

Comments are closed.