Business Idea for Women: ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ??

Business Idea for Women: ಇತ್ತೀಚೆಗೆ ಸೆಂಟ್ರಲ್ ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಅವರು ಜಜೆಟ್ ಮಂಡಿಸುವ ವೇಳೆ ಮಹಿಳೆಯರಿಗಾಗಿ ವಿಶೇಷವಾದ ಯೋಜನೆ ಒಂದನ್ನು ಘೋಷಣೆ ಮಾಡಿಡ್ಸ್ರು. ಇದು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಆಗಿದೆ. ಇದು ಮಹಿಳೆಯರಿಗೆ ಬಹಳ ವಿಶೇಷವಾದ ಯೋಜನೆ, ಇಲ್ಲಿ ಹೂಡಿಕೆ ಮಾಡಿದರೆ 7.5% ಬಡ್ಡಿ ಸಿಗುತ್ತದೆ. ಹಾಗೆಯೇ ಈ ಯೋಜನೆಯ ಮೆಚ್ಯುರಿಟಿ ಸಮಹ 2 ವರ್ಷಗಳು.

business idea for women | Business Idea for Women: ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ??
Business Idea for Women: ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ?? 2

ಇಲ್ಲಿ ನೀವು ಮಿನಿಮಮ್ ₹1000 ರೂಪಾಯಿ ಇಂದ ₹2 ಲಕ್ಷ ರೂಪಾಯಿ ವರೆಗು ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆ 2025ರ ಮಾರ್ಚ್ 25ರವರೆಗು ಲಭ್ಯವಿರುತ್ತದೆ. ಈ ದಿನಾಂಕದವರೆಗೂ ಮಾತ್ರ ಹೂಡಿಕೆಯನ್ನು ಸ್ವೀಕರಿಸುತ್ತಾರೆ. ಇದು ಸ್ಥಿರ ಠೇವಣಿ ರೀತಿಯಲ್ಲಿ ಮಾಡುವ ಹೂಡಿಕೆಯ ಯೋಜನೆ ಆಗಿದೆ. ಜನಪ್ರಿಯ ಯೋಜನೆ ಆಗಿರುವ ಇದು, ಬೇರೆ ಯೋಜನೆಗಿಂತ ಮಹಿಳೆಯರಿಗೆ ನಿಶ್ಚಿತ ಠೇವಣಿಗಿಂತ ಆದಾಯ ನೀಡುವ ಸಾಧ್ಯತೆ ನೀಡುವ ಯೋಜನೆ ಆಗಿದೆ. ಇದನ್ನು ಓದಿ..Acidity Tips: ಹೊಟ್ಟೆಯಲ್ಲಿ ಎಷ್ಟೇ ಗ್ಯಾಸ್ ತುಂಬಿದ್ದರೂ ಕೂಡ ಚೀಟಿಯಲ್ಲಿ ಮಾಯಾ ಆಗಬೇಕು ಎಂದರೇ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ??

ಈ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಎರಡು ವರ್ಷಗಳ ಮೆಚ್ಯುರಿಟಿ ಸಮಯ ಇದೆ, ಆದರೆ ಒಂದು ವರ್ಷ ಪೂರ್ತಿಯಾದ ನಂತರ ₹40,000 ವರೆಗು ಹೂಡಿಕೆ ಮಾಡಬಹುದು.
ಹಾಗೆಯೇ ಈ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಇರುವುದಿಲ್ಲ, ಇದಕ್ಕೆ ಬಡ್ಡಿ ತೆರಿಗೆ ಸಹ ವಿಧಿಸಲಾಗುತ್ತದೆ. ಎರಡು ವರ್ಷಗಳ ಕಾಲ ಹೂಡಿಕೆ ಮಾಡಬಹುದಾದ ಈ ಪ್ಲಾನ್ ಮೇಲೆ, ಎರಡು ವರ್ಷಗಳವರೆಗು ತೆರಿಗೆ ವಿನಾಯಿತಿ ಇರುವುದಿಲ್ಲ.

ಇನ್ನು ಬಡ್ಡಿ ವಿಷಯದ ಬಗ್ಗೆ ಹೇಳುವುದಾದರೆ, ಬ್ಯಾಂಕ್ ಗಳಲ್ಲಿ ಈ ಯೋಜನೆಗೆ ನಿಶ್ಚಿತ ಠೇವಣಿಗಳಿಗಿಂತ ಹೆಚ್ಚು ಬಡ್ಡಿ ನೀಡಲಾಗುತ್ತದೆ. ಹಾಗಾಗಿ ಮಹಿಳೆಯರು ಹಣ ಉಳಿಸಲು ಬಯಸಿದಾಗ, ಈ ರೀತಿಯ ಯೋಜನೆಯ ಬೇರೆ ನಿಶ್ಚಿತ ಠೇವಣಿಗಿಂತ ಹೆಚ್ಚು ಸಹಾಯ ಮಾಡುತ್ತದೆ. ಒಳ್ಳೆಯ ಬಡ್ಡಿ ಸಿಗುತ್ತದೆ. ಹಾಗಾಗಿ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಉತ್ತಮ ಲಾಭ ಪಡೆದುಕೊಳ್ಳಬಹುದು. ಇದನ್ನು ಓದಿ.. Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.