Rohit Sharma: ಮದುವೆಗೂ ಮುನ್ನವೇ, ಆ ಖ್ಯಾತ ನಟಿಯ ಜೊತೆ ಎಲ್ಲವನ್ನೂ ಮುಗಿಸಿದ್ದ ರೋಹಿತ್ ಶರ್ಮ: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ??

Rohit Sharma: ಟೀಮ್ ಇಂಡಿಯಾದ (Team India) ಕ್ರಿಕೆಟರ್ ರೋಹಿತ್ ಶರ್ಮಾ ಅವರು ತಂಡದ ಹಿರಿಯ ಆಟಗಾರರಲ್ಲೊ ಒಬ್ಬರು. ಇಂದಿಗೂ ಟೀಮ್ ಇಂಡಿಯಾದ್ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಪಿಎಲ್ (IPL) ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಕ್ಯಾಪ್ಟನ್ ಆಗಿದ್ದು, ಈ ತಂಡ 5 ಬಾರಿ ಟ್ರೋಫಿ ಗೆಲ್ಲುವುದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾ ಅವರು ಎಂದರೆ ತಪ್ಪಾಗುವುದಿಲ್ಲ. ರೋಹಿತ್ ಶರ್ಮ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, 2015ರಲ್ಲಿ ರಿತಿಕಾ ಸಜ್ದೇಹ್ ಅವರೊಡನೆ ಮದುವೆಯಾದರು.

rohit sharma sofia hayat gossip stories | Rohit Sharma: ಮದುವೆಗೂ ಮುನ್ನವೇ, ಆ ಖ್ಯಾತ ನಟಿಯ ಜೊತೆ ಎಲ್ಲವನ್ನೂ ಮುಗಿಸಿದ್ದ ರೋಹಿತ್ ಶರ್ಮ: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ??
Rohit Sharma: ಮದುವೆಗೂ ಮುನ್ನವೇ, ಆ ಖ್ಯಾತ ನಟಿಯ ಜೊತೆ ಎಲ್ಲವನ್ನೂ ಮುಗಿಸಿದ್ದ ರೋಹಿತ್ ಶರ್ಮ: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ?? 2

ಆದರೆ ಅದಕ್ಕಿಂತ ಮೊದಲೇ, ಗಾಯಕಿ ಸೋಫಿಯಾ ಹಯಾತ್ (Sofia Hayath) ಅವರೊಡನೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಹಲವು ಸಾರಿ ಕ್ಯಾಮೆರಾ ಕಣ್ಣಿಗೂ ಸೆರೆಯಾಗಿದ್ದಾರೆ. ಇಬ್ಬರು ಕೆಲವು ಸಾರಿ ವಿದೇಶಕ್ಕೆ ಹಾಲಿಡೇಗೆ ಹೋಗಿದ್ದಾರೆ. ಆಗ ಇವರ ಫೋಟೋಗಳು ವೈರಲ್ ಆಗಿದ್ದವು. ಅದರೆ ಇವರಿಬ್ಬರು ಬೇರೆಯಾಗಿದ್ದು ಹೇಗೆ ಗೊತ್ತಾ? 2012ರ ವೇಳೆಯಲ್ಲಿ ಸೋಫಿಯಾ ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 2014ರಲ್ಲಿ ರೋಹಿತ್ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಸ್ಕೋರ್ ಮಾಡಿದಾಗ, ಅವರಿಗೆ ಸೋಫಿಯಾ ಗಿಫ್ಟ್ ಕೊಟ್ಟಿದ್ದರು. ಇದನ್ನು ಓದಿ..RCB 2023: ಮೊದಲು ಈತನೊಬ್ಬನನ್ನು ಹೊರಹಾಕಿದರೆ ಪಕ್ಕ ಆರ್ಸಿಬಿ ಗೆಲ್ಲುತ್ತಿದೆ: ಈತನೇ ಸೋಲಿಗೆ ನೇರ ಕಾರಣ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ?

ಅದೇನು ಎಂದರೆ, ಅವರು ತಮ್ಮ ಬಟ್ಟೆ ಇಲ್ಲದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆ ಘಟನೆ ನಂತರ ಅವರಿಬ್ಬರ ರಿಲೇಶನ್ಷಿಪ್ ಬ್ರೇಕಪ್ ಆಯಿತು ಎಂದು ಸುದ್ದಿಗಳು ಬರುವುದಕ್ಕೆ ಶುರುವಾಯಿತು. ಅದಕ್ಕೆ ಕಾರಣ ವಿರಾಟ್ ಕೊಹ್ಲಿ (Virat Kohli) ಅವರು ಎನ್ನುವ ಮತ್ತೊಂದು ವಿಷಯ ಸಹ ಕೇಳಿಬಂದಿತ್ತು. ಇದು ಸುಳ್ಳೋ ನಿಜವೋ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಸೋಫಿಯಾ ಅವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಮಹಿಳೆಯರ ವಿಚಾರದ ಹೊರತಾಗಿ ವಿರಾಟ್ ಅವರು ಒಳ್ಳೆಯ ಆಟಗಾರ ಎಂದು ಬರೆದಿದ್ದರು. ಹಾಗಾಗಿ ರೋಹಿತ್ ಶರ್ಮಾ ಅವರು ತಮ್ಮನ್ನು ರಿಜೆಕ್ಟ್ ಮಾಡಿದ್ದರು ಎಂದು ಹೇಳಲಾಗಿತ್ತು.

ರೋಹಿತ್ ಶರ್ಮಾ ಅವರ ಜೊತೆಗೆ ಬ್ರೇಕಪ್ ಮಾಡಿಕೊಂಡ ನಂತರ ಸೋಫಿಯಾ ಹಯಾತ್ ಅವರು ಸನ್ಯಾಸಿ ಆಗಿಬಿಟ್ಟರು ಎಂದು ಹೇಳಲಾಗುತ್ತದೆ. ಆದರೆ ಈ ವಿಷಯದ ಬಗ್ಗೆ ಕೂಡ ಕ್ಲಾರಿಟಿ ಸಿಕ್ಕಿಲ್ಲ. ನಂತರ ಸೋಫಿಯಾ ಅವರು ಮತ್ತೊಬ್ಬ ಮಾಡೆಲ್ ಜೊತೆಗೆ ಮದುವೆಯಾದರು ಎಂದು ಕೂಡ ಹೇಳಲಾಗುತ್ತದೆ. ಆದರೆ ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಇಂದಿಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನು ಓದಿ..Railway Rules: ರೈಲಿನಲ್ಲಿ ಯಾವುದೇ ವಸ್ತುಗಳು ಎಂಆರ್ಪಿ(MRP) ದರಕ್ಕಿಂತ ಹೆಚ್ಚು ಮಾರಾಟ ಮಾಡಿದರೇ, ದೂರು ನೀಡಿ ಪರಿಹಾರ ಪಡೆಯುವುದು ಹೇಗೆ ಗೊತ್ತೇ??

Comments are closed.