Acidity Tips: ಹೊಟ್ಟೆಯಲ್ಲಿ ಎಷ್ಟೇ ಗ್ಯಾಸ್ ತುಂಬಿದ್ದರೂ ಕೂಡ ಚೀಟಿಯಲ್ಲಿ ಮಾಯಾ ಆಗಬೇಕು ಎಂದರೇ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ??

Acidity Tips: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು, ಯುವಪೀಳಿಗೆಯರು, ದೊಡ್ಡವರು ಎಲ್ಲರೂ ಕೂಡ ಅಸಿಡಿಟಿ ಸಮಸ್ಯೆ ಇಂದ ಬಳಲುತ್ತಿದ್ದಾರೆ. ತಮಗೆ ಇಷ್ಟ ವಾದ ಆಹಾರವನ್ನು ತಿನ್ನಲು ಆಗುತ್ತಿಲ್ಲ. ಕೆಲವರಿಗೆ ಹೆಚ್ಚು ಮಸಾಲೆ ಹಾಕಿರುವ ಪದಾರ್ಥಗಳು ಇಷ್ಟವಾಗುತ್ತದೆ. ಆದರೆ ಗ್ಯಾಸ್, ಹೊಟ್ಟೆ ಉಬ್ಬರ ಹೀಗಾಗಿ ಅವರು ತಿನ್ನಲು ಆಗುವುದಿಲ್ಲ. ಇದಕ್ಕೆಲ್ಲ ಲೈಫ್ ಸ್ಟೈಲ್ ನಲ್ಲಿ ಬದಲಾವಣೆ, ಆಹಾರದ ವಿಷಯದಲ್ಲಿ ಒತ್ತಡ, ವ್ಯಾಯಾಮ ಮಾಡದೆ ಇರುವುದು ಇದೆಲ್ಲವೂ ಕಾರಣ ಎಂದು ಹೇಳಬಹುದು.

gastric acidi | Acidity Tips: ಹೊಟ್ಟೆಯಲ್ಲಿ ಎಷ್ಟೇ ಗ್ಯಾಸ್ ತುಂಬಿದ್ದರೂ ಕೂಡ ಚೀಟಿಯಲ್ಲಿ ಮಾಯಾ ಆಗಬೇಕು ಎಂದರೇ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ??
Acidity Tips: ಹೊಟ್ಟೆಯಲ್ಲಿ ಎಷ್ಟೇ ಗ್ಯಾಸ್ ತುಂಬಿದ್ದರೂ ಕೂಡ ಚೀಟಿಯಲ್ಲಿ ಮಾಯಾ ಆಗಬೇಕು ಎಂದರೇ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ?? 2

ಈ ಎಲ್ಲಾ ಕಾರಣಕ್ಕೆ ಜಂಕ್ ಫುಡ್ ತಿನ್ನುವುದನ್ನು ಬಿಟ್ಟು ಸಮಯಕ್ಕೆ ಸರಿಯಾದ ಆರೋಗ್ಯಕರವಾದ ಊಟ ಮಾಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಒಂದು ವೇಳೆ ಆಹಾರ ತಿಂದರೂ ಇದೆಲ್ಲ ಕಡಿಮೆ ಆಗದೆ ಹೋದರೆ, ಬಹಳಷ್ಟು ಔಷಧಿಗಳು ಸಹ ನಿಮಗೆ ಸಿಗುತ್ತದೆ. ಅಸಿಡಿಟಿ ಆದಾಗ ಜನರು ಔಷಧಿಗಳು ಹಾಗೂ ಗ್ಯಾಸ್ ಸಿರಪ್ ಕುಡಿಯುತ್ತಾರೆ..ಇವು ಆ ಸಮಯಕ್ಕೆ ಪರಿಹಾರ ನೀಡುತ್ತದೆ, ಆದರೆ ಪರ್ಮನೆಂಟ್ ಪರಿಹಾರ ಆಗಿರುವುದಿಲ್ಲ. ಇವುಗಳಿಂದ ಸೈಡ್ ಎಫೆಕ್ಟ್ಸ್ ಕೂಡ ಆಗಬಹುದು. ಇದನ್ನು ಓದಿ.. Google Pixel Fold: ಸ್ಯಾಮ್ ಸಂಗ್ ಫೋನ್ ಗೆ ತಡೆಹಾಕಲು ಮಡಚುವ ಫೋನ್ ಬಿಡುಗಡೆ ಮಾಡುತ್ತಿರುವ ಗೂಗಲ್: ಹೇಗಿದೆ ಗೊತ್ತೇ ಫೋನ್ ಗಳು. ಒಂದೊಂದು ಮಾಣಿಕ್ಯ.

ನಮ್ಮ ಸುತ್ತ ಮುತ್ತ ಸಿಗುವ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಲು ಮತ್ತು ತುಪ್ಪ ಈ ಎರಡು ಪದಾರ್ಥಗಳು ಸಹ ಈ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಹಾಲಿಗೆ ನೀವು ಒಂದು ಚಮಚ ಹಸುವಿನ ತುಪ್ಪ ಬೆರೆಸಿ ಕುಡಿಯಿರಿ, ತುಪ್ಪ ತಿಂದು ಅಭ್ಯಾಸ ಇಲ್ಲದೆ ಹೋದರೆ, ರಾತ್ರಿ ಸಮಯದಲ್ಲಿ ತಣ್ಣಗಿರುವ ಹಾಲು ಕುಡಿಯಿರಿ. ಇದರಿಂದ ಅಸಿಡಿಟಿ ಸಮಸ್ಯೆ ಪೂರ್ತಿಯಾಗಿ ದೂರವಾಗುತ್ತದೆ..

ಮತ್ತೊಂದು ಪರಿಹಾರ ಏನೆಂದರೆ, ಬ್ಲಾಕ್ ಸಾಲ್ಟ್, ಜೀರಿಗೆ, ನಿಂಬೆ ರಸ ಇದಕ್ಕೆ ನೀರು ಬೆರೆಸಿ ಜ್ಯುಸ್ ಥರ ಮಾಡಿಕೊಂಡು ಕುಡಿಯಿರಿ. ಇದರಿಂದ ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಈ ಥರದ ಎಲ್ಲಾ ಸಮಸ್ಯೆಗಳು ಕಡಿಮೆ ಆಗುತ್ತದೆ. ಇದನ್ನು ಓದಿ..Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.

Comments are closed.