Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಬೆಂಕಿ ಇಟ್ಟ ಸ್ಟಾರ್ ಹೀರೊಯಿನ್?? ಒಂದೇ ಕಾರಣಕ್ಕೆ ದೂರವಾಗಿಬಿಟ್ರಾ?? ಯಾರು ಆ ಸುಂದರಿ ಗೊತ್ತೇ?

Rashmika: ನಟಿ ರಶ್ಮಿಕಾ ಅವರು ನಟ ವಿಜಯ್ ದೇವರಕೊಂಡ ಅವರೊಡನೆ ಡೇಟಿಂಗ್ ಮಾಡುತ್ತಿರುವ ವಿಷಯ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇವರಿಬ್ಬರು ಜೊತೆಯಾಗಿ ಗೀತಾ ಗೋವಿಂದಮ್ ಸಿನಿಮಾದಲ್ಲಿ ನಟಿಸಿದರು. ಆಗಿನಿಂದ ಇಬ್ಬರ ನಡುವೆ ಫ್ರೆಂಡ್ಶಿಪ್ ಬೆಳೆಯಿತು, ಎರಡು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಈ ಜೋಡಿ, ಪಾರ್ಟಿ ಪಬ್ ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

romours about rashmika vijayadevakonda and samantha | Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಬೆಂಕಿ ಇಟ್ಟ ಸ್ಟಾರ್ ಹೀರೊಯಿನ್?? ಒಂದೇ ಕಾರಣಕ್ಕೆ ದೂರವಾಗಿಬಿಟ್ರಾ?? ಯಾರು ಆ ಸುಂದರಿ ಗೊತ್ತೇ?
Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಬೆಂಕಿ ಇಟ್ಟ ಸ್ಟಾರ್ ಹೀರೊಯಿನ್?? ಒಂದೇ ಕಾರಣಕ್ಕೆ ದೂರವಾಗಿಬಿಟ್ರಾ?? ಯಾರು ಆ ಸುಂದರಿ ಗೊತ್ತೇ? 2

ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಜೋರಾಗಿಯೇ ಕೇಳಿಬಂದಿತ್ತು.ಇಬ್ಬರು ಜೊತೆಯಾಗಿ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಜೊತೆಗೆ ಮಾಲ್ಡಿವ್ಸ್ ಗೆ ಟ್ರಿಪ್ ಗೆ ಕೂಡ ಹೋಗಿಬಂದಿದ್ದರು. ಆಗಿನಿಂದ ಇಬ್ಬರ ನಡುವೆ ಏನೋ ಇದೆ ಎನ್ನುವ ಗಾಸಿಪ್ ಜೋರಾಗಿಯೇ ಸದ್ದು ಮಾಡಿತ್ತು. ಒಬ್ಬರು ಲೈವ್ ಬಂದಾಗ ಮತ್ತೊಬ್ಬರು ಕಾಣಿಸಿಕೊಂಡಿದ್ದು ಈ ಗಾಸಿಪ್ ಗಳಿಗೆ ಇಷ್ಟು ಉತ್ತೇಜೇನ ನೀಡಿತ್ತು. ಇದನ್ನು ಓದಿ..Ileana: ಅಪ್ಸರೆಯರನ್ನು ಮೀರಿಸುವ ಇಲಿಯಾನ ರವರನ್ನು ನೇರವಾಗಿ ಪಲ್ಲಂಗಕ್ಕೆ ಕರೆದ ತೆಲುಗು ನಟರು- ಕೊನೆಗೂ ಎಲ್ಲವನ್ನು ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?

ಆದರೆ ಈಗ ವಿಜಯ್ ರಶ್ಮಿಕಾ ನಡುವೆ ಗ್ಯಾಪ್ ಬಂದ ಹಾಗೆ ಕಾಣಿಸುತ್ತಿದೆ. ಇಬ್ಬರು ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಯಾವುದೇ ಪೋಸ್ಟ್ ಹಾಕುತ್ತಿಲ್ಲ. ಬಹಳ ಸೈಲೆಂಟ್ ಆಗಿದ್ದಾರೆ. ಇವರಿಬ್ಬರಿಗೂ ಏನಾಯಿತು ಯಾಕೆ ಹೀಗೆ ಇದ್ದಕ್ಕಿದ್ದಂತೆ ದೂರ ಆದ ಹಾಗೆ ತೋರುತ್ತಿದ್ದಾರೆ ಎಂದು ನೋಡಿದರೆ, ರಶ್ಮಿಕಾ ಅಭಿಮಾನಿಗಳು ಬೇರೆಯದೇ ಕಥೆ ಹೇಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ನಟಿ ಸಮಂತಾ ಎನ್ನುತ್ತಿದ್ದಾರೆ ರಶ್ಮಿಕಾ ಅವರ ಅಭಿಮಾನಿಗಳು. ಅದಕ್ಕೆ ಕಾರಣ ಕೂಡ ಇದೆ.

ಇತ್ತೀಚೆಗೆ ಖುಶಿ ಸಿನಿಮಾ ಚಿತ್ರೀಕರಣದ ಬಗ್ಗೆ ಮಾತನಾಡಿದ ಸಮಂತಾ ಅವರು, ಬೆಳಗ್ಗೆ ಎಲ್ಲಾ ಖುಷಿ ಸಿನಿಮಾ ಶೂಟಿಂಗ್ ಮಾಡ್ತಿವಿ, ರಾತ್ರಿ ಆದರೆ ಇಡೀ ರಾತ್ರಿ ನಾನು ವಿಜಯ್ ಪಾರ್ಟಿ ಮಾಡ್ತಿವಿ ಎಂದು ಸಮಂತಾ ಅವರು ಹೇಳಿರುವ ಮಾತು ಈಗ ವೈರಲ್ ಆಗಿದ್ದು, ಇವರಿಬ್ಬರು ದೂರ ಅಗೋಕೆ ಸಮಂತಾ ಅವರೇ ಕಾರಣ ಎನ್ನುತ್ತಿದ್ದಾರೆ ನೆಟ್ಟಿಗರು. ವಿಜಯ್ ಸಮಂತಾ ಅವರ ಹಿಂದೆ ಬಿದ್ದು ರಶ್ಮಿಕಾ ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ ಎನ್ನುವುದು ಸಮಂತಾ ಅವರ ಅಭಿಮಾನಿಗಳ ಅಭಿಪ್ರಾಯ ಆಗಿದೆ. ಇದನ್ನು ಓದಿ..Business Idea: ಹಳ್ಳಿಯಾದರೂ ಸರಿ, ದಿಲ್ಲಿಯಾದರೂ ಸರಿ. ಮನೆ ಬಳಿ ಈ ಉದ್ಯಮ ಆರಂಭಿಸಿ. ತಿಂಗಳಿಗೆ ಕನಿಷ್ಠ 50 ಸಾವಿರ ದುಡಿಯುವುದು ಹೇಗೆ ಗೊತ್ತೇ??

Comments are closed.