Ileana: ಅಪ್ಸರೆಯರನ್ನು ಮೀರಿಸುವ ಇಲಿಯಾನ ರವರನ್ನು ನೇರವಾಗಿ ಪಲ್ಲಂಗಕ್ಕೆ ಕರೆದ ತೆಲುಗು ನಟರು- ಕೊನೆಗೂ ಎಲ್ಲವನ್ನು ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?
Ileana: ಚಿತ್ರರಂಗದಲ್ಲಿ ಈಗ ಕ್ಯಾಸ್ಟಿಂಗ್ ಕೌಚ್ ಹಾಗೂ ಕಮಿಟ್ಮೆಂಟ್ ಎರಡು ಕೂಡ ಹೆಚ್ಚಾಗುತ್ತಿದೆ. ಇಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕು ಎಂದರೆ ಚಿತ್ರರಂಗದವರು ಕೇಳುವ ಕಮಿಟ್ಮೆಂಟ್ ಗಳಿಗೆ ಓಕೆ ಹೇಳಿದರೆ ಮಾತ್ರ ಎಂದು ಹೇಳುತ್ತಾರೆ ಹಲವರು. ಅದರಲ್ಲೂ ಕೆಲವು ನಾಯಕಿಯರು ಸಿನಿಮಾದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬರುತ್ತಾರೆ. ಹೀಗೆ ಬರುವವರಿಗೆ ಬೇಕಾದ ಹಾಗೆ ಬಳಸಿಕೊಳ್ಳುವವರೇ ಹೆಚ್ಚು.

ಅಂತಹ ಕಲಾವಿದೆಯರು ಬಹಳ ಹುಷಾರಾಗಿ ಇರಬೇಕು. ಈ ಕಲಾವಿದರು ತಮಗೆ ಆದ ಅನುಭವಗಳನ್ನು ಇಷ್ಟು ಸಮಯ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈಗ ಸಮಯ ಬದಲಾಗಿದೆ, ಮೀಟು ಶುರುವಾದ ನಂತರ ಹಲವು ನಾಯಕಿಯರು ಕ್ಯಾಸ್ಟಿಂಗ್ ಕೌಚ್ ಇಂದ ತಮಗೆ ಆದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ಟಾರ್ ನಟಿಯರು ಕೂಡ ತಮಗೆ ಇಂಥ ಅನುಭವ ಆಗಿರುವ ಬಗ್ಗೆ ಮಾತನಾಡುತ್ತಿರುವುದು ಗಮನಾರ್ಹ ಆಗಿದೆ. ಇದನ್ನು ಓದಿ.. Allu Arjun: ಮದುವೆಗೂ ಮುನ್ನವೇ ಅಲ್ಲೂ ಅರ್ಜುನ್ ಪ್ರೀತಿಸಿದ್ದ ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ? ಇವರನ್ನು ಮದುವೆಯಾಗಿದ್ದರೇ ಸ್ವರ್ಗನೇ.
ಇದೀಗ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸೆನ್ಸೇಷನ್ ಆಗಿರುವುದು ನಟಿ ಇಲಿಯಾನ.. ಇತ್ತೀಚೆಗೆ ಇವರು ಬಾಲಿವುಡ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಕೆರಿಯರ್ ಆರಂಭದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆದ ಈ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. “ನಾನು ಆರಂಭದಲ್ಲಿ ತೆಲುಗು ಚಿತ್ರರಂಗದಲ್ಲಿ ಆವಕಾಶಕ್ಕಾಗಿ ಹುಡುಕುವಾಗ ಕೆಲವು ಹೀರೋಗಳು ನನ್ನ ಹತ್ತಿರ ಕಮಿಟ್ಮೆಂಟ್ ಕೇಳಿದ್ದರು.
ಸ್ಟಾರ್ ಹೀರೋಗಳು ಮತ್ತು ಸ್ಟಾರ್ ಡೈರೆಕ್ಟರ್ ಗಳು ಕೂಡ ಆ ಲಿಸ್ಟ್ ನಲ್ಲಿದ್ದಾರೆ. ಆದರೆ ನಾನು ಒಪ್ಪಿಕೊಳ್ಳಲಿಲ್ಲ. ನನ್ನ ಟ್ಯಾಲೆಂಟ್ ಮೇಲೆ ನಂಬಿಕೆ ಇಟ್ಟು, ಅವಕಾಶಗಳನ್ನು ಪಡೆದು ಬೆಳೆದೆ. ಮುಂದೆ ಪರಿಸ್ಥಿತಿ ಬದಲಾದಮೇಲೆ ಆ ಹೀರೋಗಳೇ ನನಗೆ ಅವಕಾಶ ಕೊಟ್ಟರು, ಹಾಗಾಗಿ ಅವರ ಹೆಸರುಗಳನ್ನ ಹೇಳೋಕೆ ನನಗೆ ಇಷ್ಟವಿಲ್ಲ.. ಅವರೆಲ್ಲಾ ಈಗಲೂ ನನ್ನ ಜೊತೆ ಚೆನ್ನಾಗಿದ್ದಾರೆ..” ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ ನಟಿ ಇಲಿಯಾನ. ಇದನ್ನು ಓದಿ..Buy Laptop Mobile: ಯಾವುದಾದರೂ ಶೋ ರೂಮ್ ಗೆ ಹೋಗಿ, ಅರ್ಧ ಬೆಲೆಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡುವುದು ಹೇಗೆ ಗೊತ್ತೇ? ಇದೊಂದನ್ನು ಹೇಳಿ, ಅವರೇ ಅರ್ಧ ಬೆಲೆಗೆ ಕೊಡುತ್ತಾರೆ.
Comments are closed.